ದೇವರು ಕನಸಿನಲ್ಲಿ ಬಂದು ತಿಳಿಸುವ ವಿಚಾರಗಳು

ದೇವರು ಕನಸಿನಲ್ಲಿ ಬಂದು ತಿಳಿಸುವ ವಿಚಾರಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ವಯಂ ದೇವರು ಕನಸಿಗೆ ಬಂದು ಆಗು ಹೋಗುಗಳ ಸಂಕೇತಗಳನ್ನು ಕನಸಿನ ಮುಖಾಂತರ ನಿಮಗೆ ಕೊಟ್ಟು ಹೋಗುತ್ತಾರೆ ಅಂತಹ ಕನಸುಗಳು ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ ಆಸ್ತಿ ಅಂತಸ್ತು ಐಶ್ವರ್ಯಗಳೆಲ್ಲ ಹೆಚ್ಚಾಗುತ್ತದೆ ಯಾವುವು ಆ ಕನಸುಗಳು ಬನ್ನಿ ಸ್ನೇಹಿತರೆ ತಿಳಿಯೋಣ ಸುಮಾರು ವಿಚಿತ್ರ ವಿಸ್ಮಯ ಕನಸುಗಳು ಬರುವುದು ಸರ್ವ ಸಾಮಾನ್ಯ ಹಾವು ಚೇಳು ಹುಲಿ ಚಿರತೆ ವಿಷ ಜಂತುಗಳು ಕನಸಿಗೆ ಬರುವುದು ಸಹಜ ನಮಗೆ ಬೀಳುವ ಪ್ರತಿ ಕನಸಿಗೂ ಪ್ರತ್ಯೇಕವಾದ ಅರ್ಥವಿರುತ್ತದೆ ಅದಕ್ಕಾಗಿ ಒಂದು ಶಾಸ್ತ್ರವಿದೆ

ಅದು ಸ್ವಪ್ನ ಶಾಸ್ತ್ರ ಮನುಷ್ಯನಿಗೆ ಯಾವ ರೀತಿ ಕನಸುಗಳೆಲ್ಲ ಬಿದ್ದಾಗ ಅವನಿಗೆ ಏನೆಲ್ಲಾ ಸಂಭವಿಸುತ್ತದೆ ಎನ್ನುವ ಅರ್ಥಗಳನ್ನು ಉಲ್ಲೇಖಿಸಲಾಗಿದೆ ಇಂಥ ಕನಸುಗಳು ಬಂದರೆ ಮುಂದಿನ ದಿನಗಳಲ್ಲಿ ಧನ ಲಾಭ ಶ್ರೀಮಂತಿಕೆ ಮಾಡುವ ಕೆಲಸದಲ್ಲಿ ಲಾಭ ಮತ್ತು ಜೀವನ ಉತ್ತುಂಗಕ್ಕೆ ಹೋಗುತ್ತದೆ ಅನ್ನುವ ಅರ್ಥಗಳು ನಮಗೆ ಸಿಗುತ್ತವೆ ಹೌದು

ಸ್ನೇಹಿತರೆ ಕನಸಿನಲ್ಲಿ ಬನ್ನಿ ಮರ ಬಂದರೆ ಬಿದ್ದ ಕನಸು ಸಹಕಾರವಾಗುತ್ತದೆ ಅನ್ನುವುದು ಸ್ವಪ್ನ ಶಾಸ್ತ್ರದಲ್ಲಿ ಉಲ್ಲೇಖಗಳಿವೆ ಬನ್ನಿ ಮರ ಕನಸಿನಲ್ಲಿ ಬಂದರೆ ನೀವು ಯಾವ ಕ್ಷೇತ್ರದಲ್ಲಿ ಇದ್ದರೂ ಒಳ್ಳೆಯದಾಗುತ್ತದೆ ನೀವೇನಾದ್ರೂ ಕೆಲಸ ಮಾಡುತ್ತಿದ್ದರೆ ಅಥವಾ ಬಿಜಿನೆಸ್ ಮಾಡುತ್ತಿದ್ದರೆ ಇಂಥವರಿಗೆ ಈ ಕನಸು ಸಹಕಾರವಾಗುತ್ತದೆ ಮಾಡುವ ಕೆಲಸದಲ್ಲಿ ಮೇಲ್ದರ್ಜೆಗೆ ಹೋಗಿ ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತೀರಾ ಅನ್ನುವ ಸಂಕೇತವಿದೆ ಹಾಗೆ ರಾಜಕೀಯ ವ್ಯಕ್ತಿ ರಾಜಕೀಯದ ಸಕ್ರಿಯವಾಗಿರುವಂತಹ ವ್ಯಕ್ತಿಗಳು

ಈ ಬನ್ನಿ ಮರ ಕನಸಿಗೆ ಬಂದರೆ ಅವರಿಗೆ ಪದವಿ ಅಲಂಕಾರವಾಗುತ್ತೆ ಅವರಿಗೆ ಜವಾಬ್ದಾರಿಯನ್ನು ವಹಿಸಲಾಗುತ್ತೆ ಮತ್ತು ಮಂತ್ರಿಮಂಡಲದಲ್ಲಿ ಸದಸ್ಯತ್ವ ಸಿಗುತ್ತದೆ ಹೆಚ್ಚಿನ ಕಾರ್ಯವನ್ನು ಅವರು ಮಾಡುತ್ತಾರೆ ಇದೊಂದು ಅಧಿಕಾರದ ಪದವಿ ಚುಕ್ಕಾಣಿಯನ್ನು ನೀವು ಹಿಡಿಯುತ್ತೀರಾ ಎನ್ನುವ ಸಂಕೇತ ಇದಾಗಿದೆ ಕನಸಿಗೆ ಬನ್ನಿ ಮರ ಬರುವುದು ಒಳ್ಳೆಯದೇ ನಿಮಗೆ ಪದೇಪದೇ ನೀರಿನ ಕನಸುಗಳು ಬಿದ್ದರೆ ಒಳ್ಳೆಯದು ಯಾಕೆಂದರೆ ನೀರು ಹರಿಯುವಂತದ್ದು ಅಥವಾ ಬೆಟ್ಟದಿಂದ

ನೀರು ಜಿನುಗುವಂತದ್ದು ಇನ್ನು ಸಮುದ್ರ ಕೆರೆ ಈ ತರಹದ ನೀರಿನ ಕನಸುಗಳು ಬಿದ್ದರೆ ಮತ್ತೆ ಮುಂದಿನ ದಿನಗಳಲ್ಲಿ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಎಂಬುದು ಈ ಕನಸಿನ ಅರ್ಥ ನೀರಿನ ಯಾವುದೇ ಕನಸಾಗಲಿ ಅಥವಾ ಬೆಟ್ಟದಿಂದ ಹರಿವ ಜರಿಗಳು ಸಮುದ್ರ ಈ ತರಹದ ಎಲ್ಲಾ ಕನಸುಗಳು ಬಂದರೆ ತುಂಬಾ ಒಳ್ಳೆಯದು ಅನ್ಯತಾ ಭಾವಿಸದೆ ಇದೊಂದು ಶುಭ ಕನಸೆಂದು ಅರ್ಥೈಸಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.