ಈ ಮೂಲ ನಕ್ಷತ್ರದಲ್ಲಿ ಜನ ಸೇರಿ ತಕ್ಕಂತಹ ವ್ಯಕ್ತಿಗಳ ಒಂದು ಜಾತಕ ಫಲ ಯಾವ ರೀತಿ ಇರುತ್ತೆ? ಅದು ಸ್ತ್ರೀಯ ಇರಬಹುದು ಅಥವಾ ಪುರುಷರು ಇರಬಹುದು. ಈ ಮೂಲ ನಕ್ಷತ್ರದ ಅಂತದ್ದು ಧನಸ್ಸು ರಾಶಿಯವರು ತಕ್ಕಂತದ್ದು ಈ ಮೂಲ ನಕ್ಷತ್ರದ 14 ಚರಣಗಳು ಯೋಗ ಅನ್ನುವಂತಹ ನಾಲ್ಕು ಚರಣಗಳಲ್ಲಿ ಜನಿಸಿದ ಅಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ.
ಅವರ ಆರೋಗ್ಯ ಸ್ಥಿತಿ ಯಾವ ರೀತಿ ಇರುತ್ತದೆ ಮತ್ತು ಯಾವ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇದ್ದಾರೆ.ಮತ್ತು ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುವ ವರಿಗೆ ಯೋಗ್ಯ ಆಗ್ತದೆ ಮತ್ತು ಈ ಮೂಲ ನಕ್ಷತ್ರದಲ್ಲಿ ಜನಿಸಿದ ಅಂತಹ ವ್ಯಕ್ತಿಗಳಿಗೆ ಯಾವ ನಕ್ಷತ್ರ ದಲ್ಲಿ ಜನಿಸಿ ರುವಂತಹ ಓದುವ ವರು ಸೂಟ್ ಆಗ್ತಾರೆ ಅನ್ನುವಂತದ್ದು ಕೂಡ ತಿಳಿಸ ಕೊಳ್ಳುತ್ತಾ ಇದ್ದೀನಿ.
ಈ ಮೂಲ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಯ ಗುಣ, ಸ್ವಭಾವ ಯಾವ ರೀತಿ ಇರುತ್ತೆ ಅಂತ ನೋಡಿದಾಗ ಇವರು ಅತ್ಯಂತ ವಸ್ತ್ರ ಅಲಂಕಾರ ಪ್ರಿಯರಾಗಿರುತ್ತಾರೆ. ಇವತ್ತಿಗೂ ಇವರು ಶೋಕಿ ಅಂದ್ರೆ ಮೈಮೇಲೆ ಇರುವಂತಹ ಬಟ್ಟೆಗಳು ಶುಭ್ರ ವಾಗಿರಬೇಕು, ಸ್ವಚ್ಛ ವಾಗಿರಬೇಕು ಮತ್ತು ಅದು ಯಾವತ್ತಿಗೂ ಪ್ರಕಾಶಿಸುವ ಆಗಿರಬೇಕು ಅಂದ್ರೆ.ವಸ್ತ್ರದ ಅಲಂಕಾರದ ಕಡೆ ಜಾಸ್ತಿ ಇವರು ಗಮನ ವನ್ನು ಹರಿಸುತ್ತಾರೆ.
ಹಾಗೂ ಇವರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಾರೆ. ಯಾಕಂದ್ರೆ ಇವರು ಜನ ಗಳ ಪ್ರೀತಿ ಯ ನ ಚ ತಕ್ಕಂತ ದ್ದು ಜನ ಗಳಿಗಾಗಿ ಇವರು ಕಷ್ಟ ಅಂತ ಅಂದ್ರೆ ಯಾವತ್ತು ಇವರು ಹಿಂದೆ ಮುಂದೆ ನೋಡುವುದಿಲ್ಲ. ಸಡನ್ ಆಗಿ ಬಂದು ಅವರ ಸಹಾಯಕ್ಕೆ ಇಳಿದು ಬಿಡ್ತಾರೆ ಅಂತ ಮನಸ್ಥಿತಿ ಇರ ತಕ್ಕಂತ ವ್ಯಕ್ತಿಗಳು.
ಹಾಗಾಗಿ ಇವರು ಸದಾ ಚಟುವಟಿಕೆಯಲ್ಲಿರುವ ಅದಕ್ಕಾಗಿ ಸಂಘ ಸಂಸ್ಥೆಗಳಲ್ಲಿ ಓಡಾಡ್ತಾ ಇರ್ತಾರೆ ಇನ್ನು ಇವರು ಅತ್ಯಂತ ಸಂಪ್ರದಾಯಕ್ಕೆ ಒತ್ತು ಕೊಡ ತಕ್ಕಂತ ವ್ಯಕ್ತಿಗಳು ಆಘಾತದಲ್ಲಿ ವಿಶ್ವಾಸವನ್ನು ದೇವರಲ್ಲಿ ನಂಬಿಕೆ ಇರ ತಕ್ಕದ್ದು.ಅದು ಹಿರಿಯರಲ್ಲಿ ಇರತಕ್ಕಂತಹ ವ್ಯಕ್ತಿಗಳು.
ಹಾಗಾಗಿ ಸಂಪ್ರದಾಯದ ಕಡೆ ಶಾಸ್ತ್ರದ ಕಡೆ ಜಾಸ್ತಿ ಇವರು ಗಮನ ಕೊಡ್ತಾರೆ. ಇನ್ನು ಇವರು ಅಧಿಕವಾಗಿ ವಸ್ತ್ರಕ್ಕೆ ವಸ್ತ್ರ ಅಲಂಕಾರಕ್ಕೆ ಏನು ಮಾನ್ಯತೆ ನೀಡುತ್ತಿಲ್ಲ. ಹಾಗಾಗಿ ಬೇರೆ ವರ ಲ್ಲಿಯೂ ಕೂಡ ನೋಡ್ತಾರೆ ಅಂದ್ರೆ ಸೌಂದರ್ಯ ವನ್ನು ಆಸ್ವಾದಿ ತಕ್ಕಂತ ವ್ಯಕ್ತಿಗಳು ಚೆನ್ನಾಗಿ ಇರ ತಕ್ಕಂತ ದ್ದು ಬಹಳಷ್ಟು ವೈಭವ ವರ್ಣನೆ ಮಾಡಿದ ತಕ್ಕಂತಹ ವ್ಯಕ್ತಿತ್ವ ಮತ್ತು ಇವರು ಸದಾ ಸಂತೋಷ ದಾಯಕ ಜೀವನ ನಡೆಸುತ್ತಿದ್ದಾರೆ. ಸದೃಢ ನಿರ್ಧಾರ ಗಳನ್ನು ಕೈಗೊಳ್ಳುತ್ತಾರೆ. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ