2023ರಿಂದ 2024 ಸಂಪೂರ್ಣ ಯುಗಾದಿವರೆಗೆ ಸಂಪೂರ್ಣವಾದ ಮಾಹಿತಿ

Featured Article

2023ರಿಂದ 2024 ಸಂಪೂರ್ಣ ಯುಗಾದಿವರೆಗೆ ಸಂಪೂರ್ಣವಾದ ಮಾಹಿತಿ ಏಕೆ ಈ ಮಾಹಿತಿ ಸ್ಪೆಷಲ್ ಆಗುತ್ತದೆ ಎನ್ನುವುದನ್ನು ಕೊನೆಯ ಮಾಹಿತಿಯಲ್ಲಿ ನಿಮಗೆ ಗೊತ್ತಾಗುತ್ತದೆ ಅಷ್ಟೊಂದು ಇಂಟರೆಸ್ಟಿಂಗ್ ಆಗಿರುವಂತಹ ಮಾಹಿತಿ ಇವತ್ತಿನ ಅಲ್ಲಿ ನಿಮಗೆ ಸರಳವಾಗಿ ತಿಳಿದುಕೊಳ್ಳುತ್ತಿರುವ ಅಂತಹದ್ದು ನನಗೆ ಬಹಳ ಖುಷಿಯಾಗುತ್ತಿದೆ ನಿಮ್ಮ ಅಮೂಲ್ಯವಾದ ಈ 10 12 ನಿಮಿಷದ ಸಮಯ ನಾನು ವ್ಯರ್ಥ ಮಾಡುವುದಿಲ್ಲ ನೋಡಿದ ಮೇಲೆ ನಿಮಗೆ ಖಂಡಿತ ಖುಷಿಯಾಗುತ್ತದೆ ಅಂತ

ನಿಮಗೆ ಉಪಯೋಗ ಆಗುತ್ತದೆ ಎನ್ನುವಂತಹ ಮಾಹಿತಿಯನ್ನು ಹೇಳುತ್ತಾ ತಮಗೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಕರುಣಿಸಲಿ ಅಂತ ಪ್ರಾರ್ಥನೆ ಮಾಡಿಕೊಳ್ಳುತ್ತಾ ಬನ್ನಿ ಹಾಗಾದರೆ ತಡ ಮಾಡೋದು ಬೇಡ ಈ ಮಾಹಿತಿ ಸ್ಟಾರ್ಟ್ ಮಾಡೋಣ ಸಂಪೂರ್ಣವಾಗಿ ಓದುವುದನ್ನು ಮರೆಯಬೇಡಿ ಸ್ನೇಹಿತರೆ ಈ ಮಾಹಿತಿಯನ್ನು. ಮೇಷ ರಾಶಿಯವರು ಅಂದ ತಕ್ಷಣ ಸುಮ್ಮನಲ್ಲ ಯಾಕೆಂದರೆ ಹಠಮಾರಿ ಸ್ವಭಾವದವರು ಇವರದ್ದು ಕ್ವಾಲಿಟಿ ಅನ್ನುವುದು ಇವರಿಗೆ ತುಂಬಾ

ಚೆನ್ನಾಗಿ ಮೇಷ ರಾಶಿಯವರಿಗೆ ಇರುತ್ತದೆ ನಾವು ಇವತ್ತು ಮೇಷ ರಾಶಿಯವರ ಫಲ ತಿಳಿಸುವಂತಹದ್ದು ಯುಗಾದಿವರೆಗೆ ಇನ್ನೂ ಇವತ್ತಿಗೂ ಮೇಷ ರಾಶಿ ಅವರು ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ ಯಾರ ಅಧ್ಯಯನದಲ್ಲಿ ಇರುವುದಕ್ಕೆ ಅವರು ಮನಸ್ಸು ಮಾಡುವುದಿಲ್ಲ ಇವತ್ತು ಕೂಡ ಸ್ವಂತ ಬುದ್ಧಿವಂತ ಆಲೋಚನೆಯಲ್ಲಿರುವಂತಹ ಮೇಷ ರಾಶಿಯವರು ಚಲಾಯಿಸುತ್ತದೆ ಗೆದ್ದೇ ಗೆಲ್ಲುತ್ತೇನೆ ಅನ್ನುವಂತ ಛಲ ಮೇಷ ರಾಶಿಯವರ ಹುಟ್ಟು ಗುಣ ಅಂತ ಹೇಳಬಹುದು ಮಾತಿನಲ್ಲಿ ಸ್ವಲ್ಪ ಇರುತ್ತದೆ ಆದರೆ ಮನಸ್ಸು ಮಾತ್ರ ತುಂಬಾ ಮೃದುವಾಗಿರುವಂತಹದು ಈ ಮೇಷ ರಾಶಿಯವರ ಸ್ಪೆಷಲ್ ಅಂತ ಹೇಳಬಹುದು ಬನ್ನಿ ಈ ಒಂದು ವರ್ಷದಲ್ಲಿ ಏನೆಲ್ಲ ಫಲ ಇದೆ ಗುರುವಿನ ಫಲ ಏನಿದೆ ಶನಿ ಮಹಾತ್ಮನ ಪ್ರಭಾವ ಯಾವ ರೀತಿ ಇರುತ್ತದೆ ನಿಮಗೆ

ರಾಹು ಕೇತುಗಳ ಫಲ ಯಾವ ರೀತಿ ಇರುತ್ತದೆ ಎನ್ನುವುದನ್ನು ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತಾ ಇದ್ದೇವೆ ವರ್ಷ ಪ್ರಾರಂಭ ಆದಾಗ ಮೇಷ ರಾಶಿಯವರಿಗೆ ಗುರು 12ನೇ ಮನೆ ಆಗಿರುತ್ತಾನೆ 12ನೇ ಮನೆ ಆಗಿರುವುದರಿಂದ ಬಹಳಷ್ಟು ಕಷ್ಟಗಳು ತೊಂದರೆಗಳು ನೋವುಗಳು ನೀವು ಈಗಾಗಲೇ ಅನುಭವಿಸಿರುವಂತಹ ವಿಚಾರ ಇನ್ನು ಈ ಆರಂಭದಲ್ಲಿ ಅಂದರೆ ಏಪ್ರಿಲ್ 22ರ ನಂತರ ಗುರು ಸ್ವತಹ ಮೇಷ ರಾಶಿಗೆ ಪ್ರವೇಶ ಮಾಡುವಂಥದ್ದು. ಮೇಷಗೆ ಪ್ರವೇಶ ಮಾಡಿದ್ದಾಗ ವಂದನೆ ಗುರು ಆಗಿರುತ್ತಾನೆ.

ಈ ವಂದನೆ ಗುರು ಏನೆಲ್ಲ ಫಲ ಕೊಡುತ್ತಾನೆ ಎಂದರೆ ಕೆಲವೊಂದು ಶುಭ ಕೆಲವೊಂದು ಶುಭವಾಗಿರುವಂತ ಫಲಗಳು ನಿಮಗೆ ಸಿಗುವಂತಹದ್ದು ಎರಡು ಇದೆ ಜೀವನ ಬೇವುಬೆಲ್ಲ ಹೇಗೆ ಕಷ್ಟ ಸುಖ ಸರಿಸುಮಾನಾಗಿದ್ದಾಗಲೇ ಜೀವನಕೊಂದು ಅರ್ಥ ಬರುತ್ತದೆ ಆದರೆ ಕೆಲವೊಂದು ಸಮಸ್ಯೆಗಳು ಹೇಗಿದೆ ಏನಿಲ್ಲ ಎಚ್ಚರಿಕೆಗಳು ವಹಿಸಬೇಕು ಅನ್ನುವುದಾದರೆ ನೀವು ಕೆಲವೊಂದು ಸಾಧಾರಣವಾದ

ಫಲ ಇದ್ದರೂ ಕೂಡ ಕೆಲವೊಂದು ವಿಚಾರಗಳು ಕಳ್ಳಿ ಚಿಂತಿರುತ್ತದೆ ನಾನು ಈ ವರ್ಷ ಏನು ಒಂದು ಕೆಲಸ ಮಾಡಬೇಕು ಅಂತ ಅಂದುಕೊಂಡಿದ್ದೇನೆ ಈ ಕೆಲಸ ಆಗಬೇಕಿಲ್ಲ ಯಾರಿಗಾದರೂ ದುಡ್ಡು ಕೊಡಬೇಕು ಅಥವಾ ಕೊಟ್ಟೆ ಬಿಡುತ್ತೇನೆ ಅಲ್ವಾ ಯಾರಿಗಾದರೂ ಬಂದುಬಿಡುತ್ತದೆ ಅಂತಹ ಎಲ್ಲ ಸಮಸ್ಯೆಗಳು ಗೊಂದಲಗಳು ಸರಿಯಾಗುತ್ತದೆ ಸರಿಯಾಗಬೇಕು ಅನ್ನುವಂತ ನಿಟ್ಟಿನಲ್ಲಿ ಬಹಳಷ್ಟು ಚಿಂತನನ್ನುವುದು ನಿಮಗೆ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *