ಇವತ್ತು ನಾನು ನಿಮಗೆ ಒಂದು ವಿಶೇಷವಾದ ಒಂದು ಸಂಚಿಕೆಯಲ್ಲಿ ಒಂದು ಶತ್ರು ವಿನ ಶತ್ರು ನಿಮಗೆ ಭಾರಿ ತೊಂದರೆ ಕೊಡ್ತಾ ಇದ್ರೆ ಅದರಿಂದ ದಿಂದ ದೂರವಾಗುವುದು ಹೇಗೆ? ಮತ್ತು ಅವರಿಂದ ತೊಂದರೆಯಾಗದಂತೆ ಹೇಗೆ ತಡೆಯುವುದು ಅಂತ ಹೇಳಿ ವಿಶೇಷವಾದ ಒಂದು ಸಂಚಿಕೆಯಲ್ಲಿ ತಿಳಿಸಿ ಕೊಡ್ತಾ ಇದ್ದೀನಿ ಕೊನೆಯವರೆಗೂ ನೋಡಿ ಮತ್ತು ನಿಮಗೆ ಖಂಡಿತ ಒಂದು ಬದಲಾವಣೆ ಈ ನಮ್ಮಿಂದ ಖಂಡಿತವಾಗಿ ಕಾಣುತ್ತೆ ಅಂತ ಹೇಳ್ತ.
ಮೊದಲಿಗೆ ನಿಮಗೆ ಒಂದು ಶತ್ರು ನಿಮಗೆ.ಯಾವ ರೀತಿ ತೊಂದರೆ ಕೊಡುತ್ತಿದೆ? ಮಾನಸಿಕ ವಾಗಿ ದೈಹಿಕವಾಗಿ ಅನಾರೋಗ್ಯಕರವಾಗಿ ಮತ್ತು ನಿಮಗೆ ಕೊಟ್ಟ ಹಣ ನಿಮಗೆ ವಾಪಸ್ ಬಂದಿರುವ ಶತ್ರು ಆಗ್ತಾ ಮತ್ತು ನಿಮಗೆ ನಿಮ್ಮ ಏಳಿಗೆಯನ್ನು ಸಹಿಸದೆ. ಇಂಥ ವ್ಯಕ್ತಿಯನ್ನು ಸಹ ನಿಮಗೆ ಶತ್ರು ಆಗ್ತಾ ಮಾಡ್ತಾನೆ ಅಂತ ನಿಮಗೆ ಒಂದು ಪ್ರತಿ ಹಂತದಲ್ಲೂ ಶತ್ರುಗಳ ಕಾಟ ಬಹಳ ಹೋಗ್ತಾ ಇರುವಾಗ ನಿಮಗೆ ಒಂದು ವಿಶೇಷವಾದ ಒಂದು ಪ್ರಕ್ರಿಯೆ.
ನನಗೆ ನನಗೆ ತಿಳಿಸಿ ಕೊಡ್ತೀನಿ. ಆ ಶತ್ರು ಯಾವರೀತಿ ಅಂತ ಹೇಳ್ತಾ ಇದ್ದಾರೆ.ಅಂತ ನಿಮಗೆ ತೊಂದರೆ ಕೊಡುವ ಹಾಗೆ ನಿಮಗೆ ದೂರ ಇರಬೇಕು. ಆ ರೀತಿ ಒಂದು ಅಂತ ಅವನ ಒಂದು ತಂತ್ರ ವನ್ನ ನಮಗೆ ತಿಳಿಸಿ ಕೊಡ್ತೀನಿ.
ಮೊದಲಿಗೆ ನೀವು ಒಂದು ಎಕ್ಕದ ಗಿಡದ ಒಂದು ಹೂವನ್ನು ತೆಗೆದುಕೊಂಡು.ಎಕ್ಕದ ಗಿಡವನ್ನು ಗಿಡದ ಹೂವನ್ನು ತೆಗೆದುಕೊಂಡು ಒಂದು ಬಿಳಿಯ ಹಾಳೆಯಲ್ಲಿ ಅವನ ಶತ್ರುವಿನ ಹೆಸರನ್ನು ಬರೆದು ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ಅದನ್ನು ಎಕ್ಕ ಪುನಃ ಎಕ್ಕದ ಗಿಡಕ್ಕೆ ಅದನ್ನ ಕಟ್ಟಿ ಬಿಟ್ಟರೆ ಸಾಕು. ಖಂಡಿತವಾದಂತ ಒಂದು ನಿಮ್ಮ ಜೀವನದಲ್ಲಿ ಆ ಶತ್ರುವೇ ನಿಮ್ಮ ಜೊತೆ ಸುರಿಯೋದು ಇಲ್ಲ ತೊಂದರೆಯ ನ್ನು ಕೊಡುವುದಿಲ್ಲ. ಹೊಟ್ಟೆ ನಿಮ್ಮ ಜೀವನ ದಲ್ಲಿ ಒಂದು ಬದಲಾವಣೆ ಆಗುತ್ತೆ.