ಕರ್ನಾಟಕದಲ್ಲಿ ಭೇಟಿ ನೀಡಲೇ ಬೇಕಾದ ಈ ದೇವಾಲಯಗಳು

ಕರ್ನಾಟಕದಲ್ಲಿ ಭೇಟಿ ನೀಡಲೇ ಬೇಕಾದ ಈ ದೇವಾಲಯಗಳು.

ಜಗದೀಶ್ ಸರ್ವೇಶ ಮಲ್ಲೇಶ್ ನೂರಾರು ಹೆಸರುಗಳ ಶಿವನನ್ನು ಭಕ್ತರು ದೇವರಂತೆ ಆರಾಧಿಸುತ್ತಾರೆ ಹಿಂದೂ ಧರ್ಮದಲ್ಲಿ ಶಿವನನ್ನು ಸರ್ವ ಶ್ರೇಷ್ಠ ದೇವರೆಂದು ಪರಿಗಣಿಸಲಾಗುತ್ತದೆ ಅಷ್ಟು ಮಾತ್ರವಲ್ಲ ಅತಿ ಹೆಚ್ಚು ಭಕ್ತರು ಹೊಂದಿರುವ ದೇವರು ಎಂದು ನಂಬಲಾಗಿದೆ ಶಿವನ ಹೆಸರಿನಲ್ಲಿ ನಾವು ನಮ್ಮ ದೇಶಗಳಲ್ಲಿ ಶಿವಲಿಂಗವನ್ನು ಶಿವನ ವಿಗ್ರಹವನ್ನು ಪೂಜಿಸಲಾಗುತ್ತದೆ ಹಾಗೂ ಸಾವಿರಾರು ದೇವಸ್ಥಾನಗಳು ಕೂಡ ಇವೆ ಕರ್ನಾಟಕದಲ್ಲಿ ಕೂಡ ಶಿವನ ದೇವಾಲಯಗಳು ಹಲವಾರು ಇವೆ.

ಆದರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಕರ್ನಾಟಕದ ಅತ್ಯಂತ ಶಕ್ತಿಶಾಲಿ ದೇವಾಲಯಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಾ ಇದ್ದೇನೆ. ಹಾಗಾಗಿ ಮಾಹಿತಿಯನ್ನು ಸ್ಕಿಪ್ ಮಾಡದೆ ಕೊನೆವರೆಗೂ ಓದಿ. ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ ಮೊದಲನೇ ಶಕ್ತಿಶಾಲಿ ಶಿವನ ದೇವಸ್ಥಾನ ಗೋಕಾಕ್ ಮಹಾಬಲೇಶ್ವರ ದೇವಸ್ಥಾನ ಗೋಕರ್ಣದಲ್ಲಿ ಸಮುದ್ರದ ಅಲ್ಲಿ ಇರುವ ಶಿವನ ದೇವಾಲಯವು ದೇಶದ ಎಲ್ಲಾ ಹಿಂದೂ ಭಕ್ತರಿಗೆ ಒಳ್ಳೆಯ ದೇವಸ್ಥಾನವಾಗಿದೆ ಕಾಶಿಯ ಗೋಕರ್ಣದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತಂದನು ಎಂದು ತಂದನು ಎಂದು ನಂಬಿಕೆ ಇದೆ. ಅವನು ಶಿವನ ಆತ್ಮ ಲಿಂಗವನ್ನು ಶಿವನಿಂದಲೇ ಪಡೆದಿದ್ದನು ಹೀಗಾಗಿ ಅದೃಷ್ಟನಾಗಿದ್ದ ರಾವಣನು ಮತ್ತಷ್ಟು ಬಲಿಷ್ಠನಾಗುತ್ತಾನೆ ಎನ್ನುವ ಕಾರಣದಿಂದ ದೇವರುಗಳು ಆತನ ಆತ್ಮ ಲಿಂಗವನ್ನು ಬಿಡುಗಡೆ ಮಾಡಲು ತಂತ್ರ ಹೋಗುತ್ತಾರೆ.

ಈ ಪವಿತ್ರ ಕ್ಷೇತ್ರದಲ್ಲಿ ಮಹಾಬಲೇಶ್ವರ ಹೆಸರಿನಿಂದ ಲಿಂಗ ರೂಪಿಯಾಗಿ ನೆಲೆಸಿದ್ದ ಎಂದು ಪ್ರಸಿದ್ಧಿ ಇದೆ ದಕ್ಷಿಣ ಭಾರತದ ದೇವಾಲಯಗಳಲ್ಲಿ ನಂಜನಗೂಡು ದೇವಸ್ಥಾನವು ಕೂಡ ಒಂದಾಗಿದೆ ಕಪಿಲಾ ನದಿಯ ದಂಡೆಯಲ್ಲಿ ದೇವಾಲಯ ಅಸ್ತಿತ್ವವಾಗಿದೆ 11ನೇ ಶತಮಾನದಲ್ಲಿ ಚೋಳರಿಂದ ಈ ದೇವಾಲಯ ಜೀವನ ದಾರಗೊಂಡಿತ್ತು ಸುಮಾರು 355 ಅಡಿ ಉದ್ದ ಮತ್ತು 140 ಅಡಿ ಅಗಲ ಈ ದೇವಾಲಯದಲ್ಲಿ ನಲವತ್ತಕ್ಕೂ ಹೆಚ್ಚು ಕಲ್ಲಿನ ಕಂಬಗಳ ಸಂಕೇತಗಳಿವೆ. ಇಲ್ಲಿ ನಡೆಯುವಂತಹ ಆರ್ಥೋತ್ಸವಕ್ಕೆ ನಮ್ಮ ಕರ್ನಾಟಕ ರಾಜ್ಯದಿಂದ ಹಲವಾರು ಲಕ್ಷಾಂತರ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

ಇನ್ನು ಮೂರನೇಯದು ಹೇಳಬೇಕೆಂದರೆ ಕೋಲಾರದ ಹತ್ತಿರ ಇರುವಂತಹ ಕೋಡಿಲಿಂಗೇಶ್ವರ ದೇವಸ್ಥಾನ ಈ ದೇವಸ್ಥಾನದ ವಿಶೇಷತೆ ಏನೆಂದರೆ ಇಲ್ಲಿ ನೆಲೆಸಿರುವಂತಹ ಶಿವನ ಮೂರ್ತಿ ದೇಶದಲ್ಲಿರುವಂತಹ ಅತ್ಯಂತ ದೊಡ್ಡ ಮೂರ್ತಿ ಇದಾಗಿದೆ. ಇಷ್ಟದಲ್ಲಿ 108 ಅಡಿಯ ಬೃಹತ್ ಲಿಂಗದ ಮುಂದೆ 35 ಅಡಿ ಬಸವಣ್ಣನ ಮೂರ್ತಿ ಕೂಡ ಇದೆ ಈ ಎರಡು ಮೂರ್ತಿಗಳು ಅತ್ಯಂತ ದೊಡ್ಡದಾದ ಮೂರ್ತಿಗಳು ಎಂದು ಕರ್ನಾಟಕದಲ್ಲಿ ಹೆಸುರವಾಸಿಯಾಗಿವೆ. ಮೊನ್ನೆ ನಡೆದಂತಹ ಶಿವರಾತ್ರಿಯಂದು ಈ ಸ್ಥಳದಲ್ಲಿ ಬೃಹತ್ ಮೆರವಣಿಗೆ ಹಾಗೂ ಕಾರ್ಯಕ್ರಮಗಳು ಕೂಡ ನಡೆಯುತ್ತವೆ. ನಾಲ್ಕನೆಯದು ಮುರುಡೇಶ್ವರ ಮುರುಡೇಶ್ವರ ಯಾರಿಗೆ ಗೊತ್ತಿಲ್ಲ ಹೇಳಿ ಭಟ್ಕಳದ ಸಮೀಪ ಇರುವಂತಹಸಮುದ್ರದ ದಂಡೆಯ ಮೇಲೆಬೃಹತ್ ಶಿವನ ಮೂರ್ತಿಯ ಇರುವಂತಹ ಮುರುಡೇಶ್ವರ ನೆಲೆಸಿದೆಇದರ ವಿಶೇಷತೆ ಏನೆಂದರೆಇಲ್ಲಿರುವಂತಹ ಶಿವನ ಮೂರ್ತಿ123 ಅಡಿ ಎತ್ತರವಿದೆ.

ಇದು ಪ್ರವಾಸಿ ತಾಣಕ್ಕೂ ವಿಶೇಷತೆಯನ್ನು ಹೊಂದಿದೆ ದಿನಕ್ಕೆ ಸಾವಿರಾರು ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಇನ್ನು 5ನೇದಾಗಿ ಹೇಳಬೇಕು ಎಂದರೆ ಹಂಪಿ ಹತ್ತಿರ ನಿಲ್ಲಿಸಿರುವಂತಹ ಭಡವಿ ಲಿಂಗ ದೇವಸ್ಥಾನ ಹೌದು ಇದರ ವಿಶೇಷತೆ ಏನೆಂದರೆ ಏಕಶಿಲಾ ಶಿವಲಿಂಗವನ್ನು ಹೊಂದಿದೆ. ಈ ಶಿವಲಿಂಗ 3 ಕಣ್ಣುಗಳ ಗುರತು ಕೂಡ ಸಂಕೇತವನ್ನು ಹೊಂದಿದೆ. ಇಲ್ಲೂ ಕೂಡ ದಿನಕ್ಕೆ ನೂರಾರು ಮಂದಿ ಭಕ್ತಾದಿಗಳು ಭೇಟಿಯನ್ನು ಕೊಡುತ್ತಾರೆ

Leave A Reply

Your email address will not be published.