16- 8 -2023 ಅಮಾವಾಸ್ಯೆ ನಂತರ ಈ ನಾಲ್ಕು ರಾಶಿಗಳಿಗೆ ಮಹಾ ಯಶಸ್ಸು ಧನ ಲಾಭ ಆನೆ ನಡೆದಿದ್ದೇ ದಾರಿ

Featured Article

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಆಗಸ್ಟ್ 16ನೇ ತಾರೀಕು ಅಮಾವಾಸ್ಯೆ ಈ ಅಮಾವಾಸ್ಯೆಯ ಸಂದರ್ಭದಲ್ಲಿ ಅಮಾವಾಸ್ಯೆ ಬರುವಂತಹ ದಿನಗಳಲ್ಲಿ ಕೆಲವು ಒಂದಷ್ಟು ಬದಲಾವಣೆ ಆಗ ತಕ್ಕಂತದ್ದು ಗ್ರಹಗತಿಗಳು ಗ್ರಹಗಳ ಶಕ್ತಿ ಬಹಳ ವಿಶೇಷವಾಗಿ ಕೊಡುತ್ತೆ ಅಂತ ಹೇಳತಕಂತದ್ದು ಶಾಸ್ತ್ರದಲ್ಲಿ ಇರತಕ್ಕಂತಹದ್ದು ಹಾಗಾದರೆ ಯಾವ ಯಾವ ರಾಶಿಗಳಿಗೆ ಇದರ ಲಾಭವನ್ನು ನಿರೀಕ್ಷೆ ಮಾಡಬಹುದು

ಹೆಚ್ಚು ಹೆಚ್ಚು ಲಾಭವನ್ನು ಆರ್ಥಿಕ ಅಭಿವೃದ್ಧಿಯನ್ನು ಹೇಗೆ ಹಲವಾರು ರೀತಿಯ ನಮಗೆ ಒಂದು ವಿಶೇಷ ಶಕ್ತಿಯನ್ನ ಗ್ರಹಗಳ ಶಕ್ತಿಯನ್ನು ಅಂದರೆ ದೈವಬಲ ಹೆಚ್ಚಾಗುತ್ತಾ ಹೋಗುತ್ತದೆ ಗ್ರಹಗತಿ ಗ್ರಹಚಾರಗಳೆಲ್ಲವು ಶಮನಗೊಂಡು ಆರ್ಥಿಕವಾಗಿ ಅಭಿವೃದ್ಧಿ ಆಗಲು ಇದೊಂದು ಸುಸಂದರ್ಭ ಗ್ರಹ ಯೋಗ ಅಂತ ಅಮಾವಾಸ್ಯೆಯ ಸಂದರ್ಭದಲ್ಲಿ ಅಂತ ಹೇಳಬಹುದು ಸ್ನೇಹಿತರೆ ಈ ನಾಲ್ಕು ರಾಶಿಗಳು ವಿಪರೀತವಾದಂತಹ ರಾಜಯೋಗವನ್ನು ರಾಜಯೋಗದ ಫಲವನ್ನು ಕೊಡುತ್ತದೆ .

ಅಂತ ಹೇಳ ತಕ್ಕಂತದ್ದು ಈ ನಾಲ್ಕು ರಾಶಿಗಳಿಗೆ ಹಾಗಾದರೆ ಮಿಥುನ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚು ಲಾಭ ಸಿಗುತ್ತದೆ ಯಾವುದಾದರೂ ಒಂದು ಬಿಸಿನೆಸ್ ಮಾಡ್ತಾ ಇರ್ತೀನಿ ಅದರಲ್ಲಿ ಲಕ್ಷಗಟ್ಟಲೆ ಲಾಭವನ್ನು ಪಡೆಯುವಂತಹ ಯೋಗ ಮಿಥುನ ರಾಶಿಯವರಿಗೆ ಕೂಡಿ ಬರಲಿದೆ ಅಂತ ಹೇಳಬಹುದು ಹಾಗೆ ಕನ್ಯಾ ರಾಶಿಯವರಿಗೂ ಕೂಡ ವಿಪರೀತವಾಗಿರುವಂತಹ ದನ ಯೋಗ ಆಕಸ್ಮಿಕವಾಗಿ ದನ ಯೋಗ ಆಗುವಂತದ್ದು ಎಲ್ಲೋ ಒಂದು ಕಡೆ ನಿಮ್ಮ ಹಣ ನಿಂತೋಗಿರುತ್ತೆ .

ಯಾವುದೋ ಒಂದು ಎಷ್ಟು ವರ್ಷ ಆಗೋಗಿರುತ್ತದೆ ನಿಮಗೆ ಅದು ಬರುತ್ತಾ ಇಲ್ವಾ ಅನ್ನುವಂತಹ ನಿಮಗೆ ನಿರೀಕ್ಷೆಗೂಡ ಇಲ್ಲ ಅದನ್ನ ನೀವು ಕೈ ಬಿಟ್ಟು ಹೋಗಿರುತ್ತೀರಿ ಅದು ಪುನಃ ವಾಪಸು ನಿಮ್ಮ ಕೈ ಸೇರುತ್ತದೆ ಎಂದು ಹೇಳಬಹುದು ದನ ಯೋಗ ಅಂತ ಹೇಳಬಹುದು ಹಾಗೆ ಧನು ರಾಶಿಯವರಿಗೆ ನೋಡಿ ಧನು ರಾಶಿಯವರಿಗೆ ಅವರಧಿಪತಿ ಗುರು ಬಹಳ ವಿಶೇಷವಾಗಿ ಗುಪ್ತ ದನವನ್ನು ನಿರೀಕ್ಷೆ ಮಾಡಬಹುದು

ಜಮೀನು ಮನೆ ಸೈಟು ಕ್ರಯ ಮುಂತಾದ ವಿಷಯಗಳಲ್ಲಿ ಹೆಚ್ಚು ಹೆಚ್ಚು ಕಮಿಷನ್ ಬರುವಂತದ್ದು ಲಾಭ ಬರುವಂಥದ್ದು ಹಾಗೆ ಇಂಟರೆಸ್ಟ್ ಗಳ ವ್ಯವಹಾರ ಕ್ಷೇತ್ರದಲ್ಲಿ ಕೂಡ ಹೆಚ್ಚೆಚ್ಚು ತಂದುಕೊಡುತ್ತದೆ ಹಾಗೆ ಕೊನೆಯದಾಗಿ ಇರತಕ್ಕಂಥದ್ದು ಮೀನ ರಾಶಿ ಮೀನ ರಾಶಿಯವರಿಗೆ ಒಂದು ಗೌಪ್ಯ ದನ ಅಂದರೆ ಗೌಪ್ಯ ದನದಿಂದ ಹೆಚ್ಚು ಹೆಚ್ಚು ದನ ಲಾಭವನ್ನು ಪಡೆಯಬಹುದು ಅಂತ ಹೇಳಬಹುದು.

ಸರ್ಕಾರಿ ಕ್ಷೇತ್ರದಲ್ಲಿ ಸರ್ಕಾರಿ ಸಂಬಂಧ ಪಟ್ಟಂತಹ ದನಾಗಮನ ಇರಬಹುದು ಟೆಂಡರ್ ಪ್ರಕ್ರಿಯೆಗಳಿರಬಹುದು ಅಥವಾ ಇನ್ನಿತರ ವ್ಯವಹಾರ ಕ್ಷೇತ್ರ ಇರಬಹುದು ಕೋಟಿಗಟ್ಟಲೆ ದನ ಆಗಮನ ಉಂಟಾಗುತ್ತದೆ ಒಟ್ಟಿನಲ್ಲಿ ಅಮಾವಾಸ್ಯೆಯ ಪರ್ವದ ಕಾಲದಲ್ಲಿ ಈ ನಾಲ್ಕು ರಾಶಿಗಳಿಗಂತೂ ಎಥೇಚ್ಛವಾಗಿ ಧನ ಲಾಭ ಉಂಟಾಗುತ್ತದೆ ಎಂದು ಹೇಳಬಹುದು

ಅದರಲ್ಲಿಯೂ ಬಹಳ ವಿಶೇಷವಾಗಿ ಈ ಮಿಥುನ ರಾಶಿಯವರಿಗೆ ಪೂರ್ವ ದಿಕ್ಕಿನಿಂದ ದನಗಮನ ಹಾಗೆ ಕನ್ಯಾ ರಾಶಿ ಅವರಿಗೆ ದಕ್ಷಿಣ ದಿಕ್ಕಿನಿಂದ ದನಗಮನ ಮತ್ತು ಧನು ರಾಶಿಯವರಿಗೆ ಪಶ್ಚಿಮ ದಿಕ್ಕಿನಿಂದ ದನಾಗಮನ ಮೀನ ರಾಶಿಯವರಿಗೆ ಉತ್ತರ ದಿಕ್ಕಿನಿಂದ ದನ ಆಗಮನ ಖಂಡಿತವಾಗಿ ನೀವು ಈ ಹಣವನ್ನು ನಿರೀಕ್ಷೆ ಮಾಡಬಹುದು ಧನವನ್ನು ಸಂಪೂರ್ಣವಾಗಿ ಅನುಭವಿಸಿ ಸುಖಕರವಾಗಿ ಇರತಕ್ಕಂತಹ ಜೀವನವನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ ಸಂತೋಷಕರವಾಗಿ ಸಾಲ ಭಾದೆಯಿಂದ ಮುಕ್ತರಾಗಲಿಕ್ಕೂ ಕೂಡ ಸಾಧ್ಯವಾಗುತ್ತದೆ ಸ್ನೇಹಿತರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *