ದೊಡ್ಡ ಶತ್ರು ಕೂಡ ನೀವು ಹೇಳಿದಂತೆ ಉಳಿಯುವರು ಕೇವಲ ಒಮ್ಮೆ ಉಪಾಯವನ್ನು ಮಾಡಿ ನೋಡಿ ಆನಂತರ ಬದಲಾವಣೆ ನೋಡಿ.

Featured Article

ನಮಸ್ಕಾರ ಸ್ನೇಹಿತರೇ, ಒಂದು ವೇಳೆ ಯಾವುದಾದರ ಶತ್ರುಗಳು ನಿಮಗೆ ಪದೇ ಪದೇ ತೊಂದರೆ ಕೊಡುತ್ತಿದ್ದರೆ ಈಗಿನ ಕಾಲದಲ್ಲಂತೂ ಪ್ರತಿಯೊಬ್ಬರಿಗೂ ಶತ್ರುಗಳು ಇದ್ದೇ ಇರುತ್ತಾರೆ ಯಾವ ರೀತಿ ಶತ್ರುಗಳು ಹುಟ್ಟಿರುತ್ತಾರೆ ಎಂದರೆ ಪದೇ ಪದೇ ತೊಂದರೆಗಳನ್ನು ಕೊಡುತ್ತಿರುತ್ತಾರೆ ಅಂಥವರಿಂದ ನೀವು ಮುಕ್ತಿ ಪಡೆಯಲು ಇಷ್ಟಪಡುತ್ತಿದ್ದಾರೆ ಅಂತವರನ್ನು ಸ್ನೇಹಿತರಾಗಿ ಆಗಿಸಲು ಇಷ್ಟಪಡುತ್ತಿದ್ದರೆ ಏನು ಮಾಡಬೇಕೆಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ಇದನ್ನು ಮಾಡಿದರೆ ನಿಮ್ಮ ಶತ್ರುಗಳು ಕೂಡ ನಿಮಗೆ ದಾಸರಾಗುತ್ತಾರೆ ನೀವು ಹೇಳಿದಾಗೆ ಕೇಳುತ್ತಾರೆ ಉಪಯೋಗ ನೀವು ಯಾವಾಗ ಮಾಡಬೇಕು ಎಂದರೆ ಒಂದು ವೇಳೆ ಅನವಶ್ಯಕವಾಗಿ ಶತ್ರುಗಳು ನಿಮಗೆ ತೊಂದರೆ ಕೊಡುತ್ತಿದ್ದಾರೆ ಅಂತಹ ಸಮಯದಲ್ಲಿ ಉಪಾಯವನ್ನು ಮಾಡಿ ಶನಿವಾರದ ದಿನ ಯಾವುದಾದರೂ ಶುಕ್ಲ ಪಕ್ಷದ ಶನಿವಾರವಾದರೆ ನಡೆಯುತ್ತದೆ ಉತ್ತರಾಣಿ ಗಿಡ ಇದಕ್ಕೆ ಶನಿವಾರದಂದು ಆಮಂತ್ರಣವನ್ನು ಕೊಟ್ಟು ಬರಬೇಕು.

ಆಮಂತ್ರಣಕ್ಕಾಗಿ ಏನೆಲ್ಲ ತೆಗೆದುಕೊಳ್ಳಬೇಕು ಎಂದರೆ ಹಳದಿ ಅಕ್ಷತೆಗಳನ್ನು ಒಂದು ತೆಂಗಿನಕಾಯಿಯನ್ನು ಗಂಧದ ಕಡ್ಡಿಯನ್ನು ಈ ಮೂರು ವಸ್ತುಗಳನ್ನು ತೆಗೆದುಕೊಂಡು ಹೋಗಿ ಈ ಗಿಡಕ್ಕೆ ತೆಂಗಿನಕಾಯಿಯನ್ನು ಅರ್ಪಿಸಬೇಕು ಆನಂತರ ಕಡ್ಡಿಯನ್ನು ಹಚ್ಚಬೇಕು ಹಳದಿ ಬಣ್ಣದ ಅಕ್ಷತೆಯನ್ನು ಅದರ ಮೇಲೆ ನೀವು ಸಿಂಪಡಿಸಬೇಕು ಇಲ್ಲಿ ಉತ್ತರಣೆ ಗಿಡದ ಬಳಿ ಬಂದು ಪ್ರಾರ್ಥನೆಯನ್ನು ಮಾಡಬೇಕು ವೃಕ್ಷ ರಾಶಿಯೇ ಈ ಹೆಸರಿನವರು ನಮಗೆ ತೊಂದರೆ ಕೊಡುತ್ತಿದ್ದಾರೆ.

ಇವರನ್ನು ನಮ್ಮ ದಾಸರನ್ನಾಗಿಸಿ ಅಥವಾ ಸ್ನೇಹಿತರನ್ನಾಗಿಸಿರಿ ದೈವಾರದ ದಿನ ಸ್ನಾನ ಮಾಡಿಕೊಂಡ ನಂತರ ಇದರ ಬೇರನ್ನು ತೆಗೆದುಕೊಂಡು ಬರಬೇಕು ಸ್ವಲ್ಪ ಮಟ್ಟದಲ್ಲಿ ತರಬೇಕು ನಂತರ ಇದರ ತಿಲಕವನ್ನು ಹಚ್ಚಿಕೊಳ್ಳಬೇಕು ಇದರಲ್ಲಿ ತಾಂತ್ರಿಕ ಗಿಡಮೂಲಿಕೆಗಳಲ್ಲಿ ಪ್ರಾಣವೇ ಇರುತ್ತದೆ ಈ ಗಿಡದಲ್ಲಿ ಔಷಧಿ ಗುಣ ಅಡಗಿರುತ್ತದೆ ಇದು ನಿಮ್ಮನ್ನು ಅದೃಶ್ಯವನ್ನಾಗಿಸಬಹುದು .

ಅಯ್ಯೋ ತರಣೆ ಗಿಡವನ್ನು ಮಹಾತ್ಮರು ಅದೃಶ್ಯವಾಗಲು ಇಂದಿಗೂ ಸಹ ಬಳಕೆ ಮಾಡುತ್ತಾರೆ ಅದೃಶ್ಯ ಆಗುವಂತ ಶಕ್ತಿಯನ್ನು ಅವರು ಪಡೆದುಕೊಳ್ಳುತ್ತಾರೆ ಇದರ ತಿಲಕವನ್ನು ನೀವು ಹಚ್ಚಿಕೊಳ್ಳಬೇಕು ನೀವು ಆ ವ್ಯಕ್ತಿಯನ್ನು ನೋಡಬೇಕು ದೇವರ ಮೂರು ದಿನಗಳ ಕಾಲ ತಿಲಕವನ್ನು ಇಟ್ಟುಕೊಂಡು ವ್ಯಕ್ತಿಯನ್ನು ನೋಡಿದರೆ ನಿಮ್ಮ ಶತ್ರುಗಳು ಮಿತ್ರರಾಗಿಬಿಡುತ್ತಾರೆ .

ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ಏನಾದರೂ ಜಗಳವಿದ್ದರೆ ಸಿಗುತ್ತದೆ ಇದರ ಚಿಕ್ಕ ತಿಲಕವನ್ನು ಇಟ್ಟುಕೊಂಡು ನಿಮ್ಮ ಹೆಂಡತಿ ಅಥವಾ ಗಂಡನನ್ನು ನೋಡಿರಿ ಇದರಿಂದ ನಿಮ್ಮ ಮೇಲೆ ಇರುವಂತಹ ಪ್ರೀತಿಯ ಅವರಿಗೆ ಹೆಚ್ಚಾಗುತ್ತದೆ ವೈವಾಹಿಕ ಸಂಬಂಧದಲ್ಲಿ ಏನಾದ್ರೂ ಸಮಸ್ಯೆ ಇದ್ದರೆ ಇದರ ಒಂದು ಉಪಯೋಗವನ್ನು ಮಾಡಿ ಎಂದು ಹೇಳಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *