ಕಟಕ ರಾಶಿಯಲ್ಲಿ ಸೂರ್ಯ ಸಂಚಾರ ಈ 4 ರಾಶಿಯವರಿಗೆ ಅದೃಷ್ಟ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಕಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದಾಗಿ ಈ ರಾಶಿ ಚಕ್ರದ ಜನರು ವೃತ್ತಿ ಮತ್ತು ಹಣದ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ ಜುಲೈ 17ರಂದು ಸೂರ್ಯನ ರಾಶಿ ಬದಲಾವಣೆ ಆಗುತ್ತದೆ ಸೂರ್ಯದೇವ ಮಿಥುನ ರಾಶಿಯಿಂದ ಹೊರಬಂದು ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ .

ಜುಲೈ 17ರ ಸೋಮವಾರ ಬೆಳಗ್ಗೆ 5 ಗಂಟೆ 19 ನಿಮಿಷಕ್ಕೆ ಕರ್ಕ ರಾಶಿಯಲ್ಲಿ ಸೂರ್ಯನ ಸಂಕ್ರಮಣ ನಡೆಯಲಿದೆ ಸೂರ್ಯನು ಕರ್ಕಾಟಕ ರಾಶಿಗೆ ಪ್ರವೇಶ ಮಾಡಿದಾಗ ಆ ದಿನದಿಂದ ಸೂರ್ಯನು ದಕ್ಷಿಣಾಯಣವಾಗುತ್ತಾನೆ ಆ ಸಮಯದಲ್ಲಿ ಸೂರ್ಯದೇವನು ಕರ್ಕಟಕ ರಾಶಿಯಲ್ಲಿ ಒಂದು ತಿಂಗಳು ಇರುತ್ತಾನೆ ನಂತರ ಆಗಸ್ಟ್ 17ನೇ ತಾರೀಕು ಮಧ್ಯಾಹ್ನ ಒಂದು ಗಂಟೆ 44 ನಿಮಿಷಕ್ಕೆ ರಾಶಿ ಚಕ್ರವನ್ನು ಬದಲಿಸುತ್ತಾನೆ ಕರ್ಕಟಕ ರಾಶಿಯಲ್ಲಿ ಸೂರ್ಯನ ಸಂಕ್ರಮಣವು ಎಲ್ಲಾ 12 ರಾಶಿಗಳ ಮೇಲೆ ಕೂಡ ತನ್ನದೇ ಆದ ಶುಭ ಮತ್ತು ಅಶುಭ ಪರಿಣಾಮವನ್ನು ಬೀರುತ್ತಾನೆ.

ಆದರೆ ಕಟಕ ರಾಶಿಯಲ್ಲಿ ಸೂರ್ಯನ ಸಾಗಣೆ ನಾಲ್ಕು ರಾಶಿಯವರ ಮೇಲೆ ಜನರಿಗೆ ಅದೃಷ್ಟವನ್ನು ರಚಿಸುತ್ತಾನೆ ಇವರು ಸಂಪತ್ತು ಸ್ಥಾನ ಪ್ರತಿಷ್ಠೆ ಎಲ್ಲವನ್ನು ಕೂಡ ಪಡೆದುಕೊಳ್ಳುತ್ತಾರೆ ಹಾಗಾದರೆ ಅ ನಾಲ್ಕು ರಾಶಿ ಯಾವುದು ತಿಳಿಯೋಣ ಬನ್ನಿ,
ಮೊದಲನೆಯದಾಗಿ ಮೇಷ ರಾಶಿ: ಮೇಷ ರಾಶಿಯವರಿಗೆ ಈ ಅವಧಿಯಲ್ಲಿ ಬಡ್ತಿಯ ಅವಕಾಶಗಳು ಸೇರಿದಂತೆ ಧನಾತ್ಮಕ ಸುದ್ದಿಗಳನ್ನು ಸ್ವೀಕರಿಸುವ ಮತ್ತು ವೃತ್ತಿಪರ ಪ್ರಗತಿಯನ್ನು ಅನುಭವಿಸುವ ಸಾಧ್ಯತೆಗಳು ಮೇಷ ರಾಶಿಯವರಿಗೆ ಇದೆ ಇದಲ್ಲದೆ ಸರ್ಕಾರಿ ವಲಯದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಪ್ರಗತಿಯನ್ನು ಎದುರು ನೋಡಬಹುದು.

ಅಂದರೆ ಖಂಡಿತ ಪ್ರಗತಿ ಆಗುತ್ತದೆ ಸರ್ಕಾರಿ ಕೆಲಸದಲ್ಲಿ ಇದ್ದವರಿಗೆ ಆದರೆ ಖಾಸಗಿ ವಲಯದಲ್ಲಿ ಕೆಲಸ ಮಾಡುವ ಮೇಷ ರಾಶಿಯವರು ಉನ್ನತ ಹುದ್ದೆಗಳನ್ನು ಅಲಂಕರಿಸಲು ನೀವು ಅವಕಾಶ ಇದೆ ಮೇಷ ರಾಶಿಯ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ಕೃಷ್ಟ ರಾಗುತ್ತಾರೆ ಈ ಸಂದರ್ಭದಲ್ಲಿ ಮತ್ತು ಉತ್ತಮ ಫಲಿತಾಂಶಗಳನ್ನು ಕೂಡ ಸಾಧಿಸುವುದಕ್ಕೆ ಬಹಳ ಅನುಕೂಲಕರ ಅವಕಾಶಗಳು ಕೂಡ ತೆರೆದುಕೊಳ್ಳುತ್ತದೆ

ಇನ್ನು ಮಿಥುನ ರಾಶಿಯವರಿಗೂ ಕೂಡ ಕರ್ಕಾಟಕ ರಾಶಿಯಲ್ಲಿ ಸೂರ್ಯನ ಸಂಚಾರ ನಿಮಗೆ ಲಾಟರಿ ಅಂತ ಇರುತ್ತದೆ ಯಾಕೆಂದರೆ ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ ಮಿಥುನ ರಾಶಿಯವರು ಉದ್ಯಮಿಗಳು ಲಾಭ ಮತ್ತು ಹೂಡಿಕೆಯಿಂದ ದೊಡ್ಡ ಮಟ್ಟದ ಹಣವನ್ನು ಪಡೆಯುತ್ತೀರಿ ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ ನೀವು ಅದೃಷ್ಟದ ಬೆಂಬಲವನ್ನು ಪಡೆಯುತ್ತೀರಿ ಮಿಥುನ ರಾಶಿಯವರು ಇದರಿಂದಾಗಿ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ .

ನೀರಿನಲ್ಲಿ ಕೆಂಪು ಚಂದನ ಮತ್ತು ಬೆಲ್ಲವನ್ನು ಬೆರೆಸಿ ಸೂರ್ಯ ದೇವರಿಗೆ ಆರ್ಗ್ಯವನ್ನು ಅರ್ಪಿಸುವುದರಿಂದ ಇನ್ನಷ್ಟು ಅಭಿವೃದ್ಧಿಯನ್ನು ಕಾಣೋದಕ್ಕೆ ಮಿಥುನ ರಾಶಿಯವರಿಗೆ ಸಾಧ್ಯವಾಗುತ್ತದೆ
ಇನ್ನು ಕಟಕ ರಾಶಿಯವರಿಗೆ ಕೂಡ ನೋಡಿ ಸೂರ್ಯನ ಸಂಸಾರ ನಿಮ್ಮ ರಾಶಿ ಚಿನ್ನೆಯಲ್ಲೆ ಅಂದರೆ ಕಟಕ ರಾಶಿಯಲ್ಲೆ ಸಂಭವಿಸುತ್ತಿರುವುದರಿಂದ ಸೂರ್ಯನ ಈ ಸಾಗಣೆ ಜೀವನದ ವಿವಿಧ ಅಂಶಗಳಲ್ಲಿ ಅನುಕೂಲಕರ ಫಲಿತಾಂಶಗಳನ್ನು ಮತ್ತು ಸುಧಾರಣೆಗಳನ್ನು ತರುತ್ತದೆ ಕಟಕ ರಾಶಿ ಅವರಿಗೆ ಸೂರ್ಯನ ಈ ಸಂಕ್ರಮಣದ ಸಮಯದಲ್ಲಿ ಕಟಕ ರಾಶಿಯವರು ತುಂಬಾ ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಆರೋಗ್ಯ ಸಮಸ್ಯೆಗಳಿದ್ದರೆ ನಿವಾರಣೆ ಆಗುತ್ತದೆ ಅದೇ ಸಮಯದಲ್ಲಿ ವೈವಾಹಿಕ ಸಮಸ್ಯೆಗಳಿದ್ದರೂ ಕೂಡ ತ್ವರಿತ ಪರಿಹಾರ ಸಿಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ .

ಉದ್ಯೋಗವನ್ನು ಬದಲಾಯಿಸುವುದಕ್ಕೆ ಯೋಚಿಸುತ್ತಿರುವವರಿಗೆ ಭರವಸೆಯ ಅವಕಾಶಗಳು ಸಿಗುತ್ತವೆ ಕಟಕ ರಾಶಿಯವರಿಗೆ ಅಲ್ಲದೆ ಅವರ ವೈವಾಹಿಕ ಜೀವನದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಅದು ಕಡಿಮೆಯಾಗುತ್ತದೆ
ಇನ್ನು ಕನ್ಯಾ ರಾಶಿಯವರಿಗೆ ಕೂಡ ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರ ಕಟಕ ರಾಶಿಗೂ ಉತ್ತಮ ಫಲಿತಾಂಶವನ್ನು ನೀಡುತ್ತದೆ ನೋಡಿ ಇದರೊಂದಿಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಈ ಅವಧಿಯಲ್ಲಿ ಕನ್ಯಾ ರಾಶಿಯವರು ಹಣಕಾಸಿನ ಪ್ರಯೋಜನವನ್ನು ಪಡೆಯುತ್ತಾರೆ ವ್ಯಾಪಾರ ವರ್ಗದ ಜನರಿಗೆ ಬಹಳ ಒಳ್ಳೆಯ ದಿನ ಇದು ನೀವು ಎತ್ತರಕ್ಕೆ ಹೋಗುತ್ತೀರಿ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *