ಈ ಸೊಪ್ಪು ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕೆಂದರೆ ಎಂಥ ಅದ್ಭುತ ಗೊತ್ತೇ?

ಈ ಸೊಪ್ಪು ಸಿಕ್ಕರೆ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕೆಂದರೆ ಎಂಥ ಅದ್ಭುತ ಗೊತ್ತೇ?

ನಮಸ್ಕಾರ ಸ್ನೇಹಿತರೇ, ಮನೆಯಲ್ಲಿ ಬೋಂಡ ಬಜ್ಜಿ ತಯಾರು ಮಾಡಿದರೆ ಕೊತ್ತಂಬರಿ ಸೊಪ್ಪಿನ ಜೊತೆಗೆ ಸಬ್ಬಸಿಗೆ ಸೊಪ್ಪು ಕೂಡ ಬೇಕು ಇಲ್ಲದಿದ್ದರೆ ಬೋಂಡ ರುಚಿ ಇರುವುದಿಲ್ಲ ಆರೋಗ್ಯದ ವಿಚಾರದಲ್ಲಿ ಕೂಡ ಹಾಗೆ ಎಲ್ಲವನ್ನು ತಿಂದು ಸಬ್ಬಸಿಗೆ ಸೊಪ್ಪನ್ನು ಬಿಟ್ಟರೆ ಸಿಗಬೇಕಾದ ಬಹುತೇಕ ಆರೋಗ್ಯ ಲಾಭಗಳನ್ನು ಕಳೆದುಕೊಂಡಂತೆ ಸಬ್ಬಸಿಗೆ ಸೊಪ್ಪಿನಲ್ಲಿ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೋಡಬಹುದು

ಬಹುತೇಕ ಜನರಿಗೆ ಅವುಗಳ ಬಗ್ಗೆ ಗೊತ್ತಿಲ್ಲ ಎನಿಸುತ್ತದೆ ಹಾಗಾದರೆ ಸಬ್ಬಸಿಗೆ ಸೊಪ್ಪಿನ ಆರೋಗ್ಯದ ಲಾಭಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ ಸಬ್ಬಸಿಗೆ ಸೊಪ್ಪು ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ ಇದಕ್ಕೆ ಪ್ರಮುಖ ಕಾರಣ ಸಬ್ಬಸಿಗೆ ಸೊಪ್ಪಿನಲ್ಲಿ ಕಂಡುಬರುವ ಪಾಲಿ ಆಸಿಟಲಿಂಗ್ ಪ್ರಮಾಣ ಇದು ನೈಸರ್ಗಿಕವಾಗಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಇನ್ಫ್ಲಮೇಟರಿ ಗುಣಲಕ್ಷಣಗಳನ್ನು ಕೊಡುತ್ತದೆ ಇದರಿಂದ ಸಹಜವಾಗಿ ಸೋಂಕುಗಳು ಉಂಟಾಗಿದ್ದರು ಸಹ ಬಹಳ ಬೇಗನೆ ಪರಿಹಾರವಾಗುತ್ತದೆ ಸಬ್ಬಸಿಗೆ ಸೊಪ್ಪಿನಲ್ಲಿ ಕಂಡುಬರುವ ಫ್ಲೆವೆನೈಡ್ ಅಂಶಗಳು ದೇಹದಲ್ಲಿ ಸೋಂಕುಕಾರಕ ಕ್ರಿಮಿಗಳು

ಬೆಳವಣಿಗೆ ಹೊಂದುವ ಸಾಧ್ಯತೆಯನ್ನು ತಪ್ಪಿಸುತ್ತದೆ ಜೊತೆಗೆ ಫ್ರೀ ರಾಡಿಕಲ್ ಅಂಶಗಳಿಂದ ರಕ್ಷಣೆ ಮಾಡುತ್ತದೆ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಇದು ರಾಮಬಾಣ ಎಂದು ಹೇಳಲಾಗುತ್ತದೆ ಇನ್ನು ಹೊಟ್ಟೆ ಹಸಿವಿನ ನಿಯಂತ್ರಣದೊಂದಿಗೆ ಒಂದು ವೇಳೆ ನಿಮಗೆ ಜೀರ್ಣಶಕ್ತಿ ಕಡಿಮೆ ಇದ್ದರೆ ಅಥವಾ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದರೆ ಸಬ್ಬಸಿಗೆ ಸೊಪ್ಪು ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ ಮತ್ತು ಜೀರ್ಣಾಂಗ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸುತ್ತದೆ ಸಬ್ಬಸಿಗೆ ಸೊಪ್ಪಿನ ಬೀಜಗಳು ಹೊಟ್ಟೆಯ ಭಾಗದ ಜೀರ್ಣ ರಸಗಳನ್ನು ಹೆಚ್ಚು ಮಾಡಿ ಗ್ಯಾಸ್ಟಿಕ್ ಮತ್ತು ಎದೆ ಉರಿ ಸಮಸ್ಯೆಯನ್ನು ಪರಿಹಾರ ಮಾಡುತ್ತದೆ ಇನ್ನು ಸಬ್ಬಸಿಗೆ ಸೊಪ್ಪಿನಲ್ಲಿ ಒಂದು ರೀತಿಯ ಎಸೆನ್ಶಿಯಲ್ ಆಯ್ಲ್ ಇರುತ್ತದೆ

ಅದನ್ನು ಆಯುರ್ವೇದ ಪದ್ಧತಿಯಲ್ಲಿ ಸಾಕಷ್ಟು ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ ಸಂಶೋಧನೆಯ ಪ್ರಕಾರ ಮಧುಮೇಹ ಹೊಂದಿರುವ ಜನರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಪ್ರತಿರೋಧತೆಯನ್ನು ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ ಇನ್ನು ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಫ್ಲೆವೆನೈಡ್ ಅಂಶಗಳು ಈ ಸೊಪ್ಪಿನಲ್ಲಿ ನೈಸರ್ಗಿಕವಾದ ಪರಿಹಾರವನ್ನು ರೂಪಿಸುತ್ತದೆ ಇನ್ನೂ ವಿಟಮಿನ್ ಬಿ ಕಾಂಪ್ಲೆಕ್ಸ್ ಮತ್ತು ಅಂಶಗಳು ಸೊಪ್ಪಿನಲ್ಲಿ ಫ್ಲೆವೆನೈಡ್ ಅಂಶಗಳು ಸೊಪ್ಪಿನಲ್ಲಿ ನೈಸರ್ಗಿಕವಾದ ಪರಿಹಾರವನ್ನು ರೂಪಿಸುತ್ತದೆ ಇನ್ನು ಮೊದಲೇ ಹೇಳಿದಂತೆ ಸಬ್ಬಸಿಗೆ ಸೊಪ್ಪಿನಲ್ಲಿ ಸಾಕಷ್ಟು

ಬಗೆಯ ಪೌಷ್ಠಿಕ ಸತ್ವಗಳು ಇರುತ್ತದೆ ಇದರ ಜೊತೆಯಲ್ಲಿ ಕಂಡು ಬರುವ ಫ್ಲೆವೆನೈಡ್ ಅಂಶಗಳು ಮಹಿಳೆಯರ ಮುಟ್ಟಿನ ಚಕ್ರವನ್ನು ಸಹ ನಿಯಂತ್ರಣ ಮಾಡಬಲ್ಲವು ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡುತ್ತದೆ ಇನ್ನು ಸಬ್ಬಸಿಗೆ ಸೊಪ್ಪಿನಲ್ಲಿ ರಕ್ತದ ಒತ್ತಡವನ್ನು ಮತ್ತು ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವಿದೆ ಹೃದಯದ ಆರೋಗ್ಯವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಒಂದು ನೈಸರ್ಗಿಕ ಗಿಡಮೂಲಿಕೆ ಇದಾಗಿದೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಮತ್ತು ರೈಡ್ಲಿ ಸಿರೆಟ್ ಪ್ರಮಾಣವನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್

ಪ್ರಮಾಣವನ್ನು ದುಪ್ಪಟ್ಟು ಮಾಡುತ್ತದೆ ಇನ್ನು ಮೊದಲಿನಿಂದಲೂ ಯಾರು ತಮ್ಮ ಆಹಾರ ಪದ್ಧತಿಯಲ್ಲಿ ಸಬ್ಬಸಿಗೆ ಸೊಪ್ಪನ್ನು ಯಾವುದಾದರೂ ಒಂದು ರೀತಿಯಲ್ಲಿ ಬಳಸುತ್ತಾ ಬಂದಿರುತ್ತಾರೆ ಅಂತವರಿಗೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ ಇದರಿಂದ ಮೂಳೆಗಳು ಸಾಕಷ್ಟು ಬಲವಾಗಿರುತ್ತವೆ ಮತ್ತು ಮುಂದಿನ ದಿನಗಳಲ್ಲಿ ಕ್ಯಾಲ್ಸಿಯಂ ಕೊರತೆಯ ಕಾರಣದಿಂದ ಮೂಳೆಗಳು ಡೊಳ್ಳು ಬೀಳುವ ಸಾಧ್ಯತೆ ಇರುವುದಿಲ್ಲ ಇದು ಸಂಶೋಧನೆಯಲ್ಲಿ ಸಹ ಸಾಬೀತಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.