ಈ ದೇವಸ್ಥಾನಕ್ಕೆ ಗಂಡಸರು ಹುಡುಗಿ ವೇಷ ಧರಿಸಿ ಬರಬೇಕು ಈ ದೇವಸ್ಥಾನದ ಬಗ್ಗೆ ಎಲ್ಲೂ ಕೇಳಿಲ್ಲ ನೋಡಿ

Featured Article

ಈ ದೇವಸ್ಥಾನಕ್ಕೆ ಗಂಡಸರು ಹುಡುಗಿ ವೇಷ ಧರಿಸಿ ಬರಬೇಕು ಈ ದೇವಸ್ಥಾನದ ಬಗ್ಗೆ ಎಲ್ಲೂ ಕೇಳಿಲ್ಲ ನೋಡಿ

ನಮ್ಮ ಭಾರತ ದೇಶದಲ್ಲಿ ಇರುವ ಎಲ್ಲ ದೇವಸ್ಥಾನಕ್ಕೆ ಆಚರಣೆ ಮಹತ್ವ ಇದ್ದೇ ಇರುತ್ತದೆ ದೇವಸ್ಥಾನಕ್ಕೆ ಪ್ರವೇಶ ಮಾಡಬೇಕು ಎಂದರೆ ಹೆಂಗಸರು ವೇಷ ಹಾಕಿಕೊಂಡು ಬರಬೇಕು ಕೇಳುವುದಕ್ಕೆ ತುಂಬಾ ವಿಚಿತ್ರವಾಗಿದೆ ಅದು ನೂರಕ್ಕೆ ನೂರು ಸತ್ಯ ವೀಕ್ಷಕರೇ ಇವತ್ತಿನ ಮಾಹಿತಿಯಲ್ಲಿ ನೀವು ನಂಬಲಾರದಂತ ಘಟನೆ ನಡೆಯುತ್ತದೆ

ನೀವೆಲ್ಲರೂ ಹೆಂಗಸರು ಗಂಡಿನ ವೇಷವನ್ನು ಧರಿಸಿ ಈ ದೇವಸ್ಥಾನಕ್ಕೆ ಭೇಟಿ ನೀಡಬೇಕು .ಒಬ್ಬರಲ್ಲ ಇಬ್ಬರಲ್ಲ ಲಕ್ಷಾಂತರ ಗಂಡಸರು ಹೆಣ್ಣಿನ ವೇಷವನ್ನು ಧರಿಸಿಕೊಂಡು ದೇವಸ್ಥಾನಕ್ಕೆ ಬರುತ್ತಾರೆ ಹಾಗಾದರೆ ಬನ್ನಿ ವೀಕ್ಷಕರೇ ದೇವಸ್ಥಾನ ದೇವರು ನಡೆಯುತ್ತಿರುವ ವಿಚಾರಣೆ ಬಗ್ಗೆ ತಿಳಿಯೋಣ ದಯವಿಟ್ಟು ಮಾಹಿತಿಯನ್ನು ಕೊನೆವರೆಗೂ ಸಂಪೂರ್ಣವಾಗಿ ವೀಕ್ಷಿಸಿ ಮತ್ತು ಮಾಹಿತಿಯೊಂದಿಗೆ ಹಂಚಿಕೊಳ್ಳಿ ಈ ದೇವಸ್ಥಾನದ ವಿಳಾಸ ನೀವು ಇಲ್ಲಿ ನೋಡಬಹುದು ದೇವರುಗಳ ಜನ್ಮಸ್ಥಳವಾದ ಕೇರಳದ ರಾಜಧಾನಿ ತಿರುವನಂತಪುರಂ ಗೆ ಹೋಗಬೇಕು ತಿರುವವಂತಪುರಂ ಇಂದ ರಾಷ್ಟ್ರೀಯ ಹೆದ್ದಾರಿಯಲ್ಲಿ 78 ಕಿಲೋಮೀಟರ್ ಸಾಗಿದರೆ ಕೋಟನ್ ಕುಲನಗರ್ ಎಂಬ ಹಳ್ಳಿ ಸಿಗುತ್ತದೆ ಇದೇ ಹಳ್ಳಿಯಲ್ಲಿ ನೆಲೆಸಿರುವ ಕೋಟಂ ಕುಲನಗರ ದೇವ ದೇವಸ್ಥಾನದ ಗೂಗಲ್ ಮ್ಯಾಪ್ ಡಿಸ್ಕ್ರಿಪ್ಶನ್ ಮಾಡಿ

ಈ ದೇವಸ್ಥಾನದ ಒಳಗಡೆ ನೀವು ಪ್ರವೇಶ ಮಾಡಬೇಕು ಎಂದರೆ ಮೊಬೈಲ್ ಕ್ಯಾಮೆರಾ ತೆಗೆದುಕೊಂಡು ಅಂತಿಲ್ಲ ಈ ದೇವಸ್ಥಾನದ ಒಳಗಡೆ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಬೇಕು ಪತ್ರ ಪಡೆಯಬೇಕು ದೇವಸ್ಥಾನದಲ್ಲಿ ನೆಲೆಸಿರುವ ದೇವಸ್ಥಾನ ಕೋಟಲ್ ನಗರಮ್ಮ ಸುಮಾರು ಸಾವಿರ ವರ್ಷಗಳ ಹಿಂದೆ ಎಂಟು ವರ್ಷದ ಬಾಲಕ ಎಲ್ಲ ಕಣ್ಣು ಎದುರು ಬದಲಾಗಿದ್ದಾರೆ ಈ ದೇವಸ್ಥಾನದಲ್ಲಿ ನೆಲೆಸಿರುವ ಎಂದು ಹೇಳಿದ್ದಾರೆ ಪ್ರತಿ ವರ್ಷ ದೇವಸ್ಥಾನದಲ್ಲಿ ದೊಡ್ಡದಾಗಿ ನಡೆಯುತ್ತದೆ ಪ್ರಪಂಚದಲ್ಲಿ ಈ ರೀತಿಯ ಜಾತ್ರೆ ಎಲ್ಲೋ ಯಾರು ನೋಡಲು ಸಾಧ್ಯವಿಲ್ಲ ಅಷ್ಟು ವಿಶೇಷತೆಗಳಿಂದ ಕೂಡಿದೆ ಈ ಜಾತ್ರೆಗೆ ಬರುವ ಪ್ರತಿಯೊಬ್ಬ ಗಂಡಸರು ಹೆಣ್ಣಿನ ವಿಷದರಿಸಿ ಬರುತ್ತಾರೆ ಲಕ್ಷಾಂತರ ಗಂಡಸರು ಹೆಣ್ಣಿನ ವೇಶಧರಿಸುತ್ತಾರೆ

ಈ ಜಾತ್ರೆ ಸಮಯದಲ್ಲಿ ಹಣ್ಣಿನ ವೇಷ ಧರಿಸಿದರೆ ಮಾತ್ರ ದೇವಸ್ಥಾನಕ್ಕೆ ಪ್ರವೇಶಿಸಿರುತ್ತದೆ ಇಲ್ಲವೆಂದರೆ ಪ್ರವೇಶ ಸಿಗುವುದಿಲ್ಲ ಗಂಡಸರು ಯಾರು ಸುಂದರವಾಗಿ ಹಣ್ಣಿನ ವಿಷಯದಲ್ಲಿ ಕಾಣುತ್ತಾರೆ ಅವರಿಗೆ ಬಹುಮಾನ ಕೂಡ ವಿತರಿಸಲಾಗುತ್ತದೆ. ಕಳೆದ ತಿಂಗಳು ನಡೆದ ಜಾತ್ರೆಯಲ್ಲಿ ನೀವು ನೋಡುತ್ತಿರುವ ಈ ವ್ಯಕ್ತಿಯ ಮೊದಲ ಬಹುಮಾನ ಸಿಕ್ಕಿದೆ. ಇವರನ್ನು ನೋಡಿದರೆ ಗಂಡಸರು ಅಂತ ಗೊತ್ತಾಗುದಿಲ್ಲ ಅಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಸಾವಿರ ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ನಡೆಸಿರುವ 8 ವರ್ಷದ ಬಾಲಕ ಈ ಅನಾಥ ಬಾಲಕನನ್ನು ಯಾರು ಕೂಡ ಹತ್ತಿರ ಸೇರಿಸಿಕೊಳ್ಳುತ್ತಿರಲಿಲ್ಲ ಈತನ ಮುಖ ನೋಡಿದರೆ ಕೆಟ್ಟದಾಗುತ್ತದೆ ಎಂದು ಊರಿನಲ್ಲಿ ಬೇರೆ ನೆಡದಿತ್ತು ಅಂತ ಹೇಳಬಹುದು

ಅಷ್ಟೇ ಅಲ್ಲದೆ ವಿಧವೆ ಕೂಡ ಆಗುತ್ತಾರೆ. ಇವೆಲ್ಲ ಆಚರಣೆ ಒಂದು ದಿನ ಮಾತ್ರ ಮಾಡಬೇಕು ಅದು ಕೂಡ ಆ ಊರಿನಲ್ಲಿ ಇರುವಂತಹ ಮುಖ್ಯಸ್ಥರೇ ಈ ಜಾತ್ರೆ ಸಮಯದಲ್ಲಿ ಈ ಆಚರಣೆಯನ್ನು ಮಾತ್ರ ಪಾಲನೆ ಮಾಡಬೇಕು ಬೇರೆ ಊರಿನಿಂದ ಬಂದಂತಹ ವ್ಯಕ್ತಿಗಳು ಈ ಒಂದು ಅಭ್ಯಾಸವನ್ನು ಪಾಲನೆ ಮಾಡಬಾರದು.ಇನ್ನು ಅತಿ ಹೆಚ್ಚು ಮಾಹಿತಿಯಾಗಿ ಈ ಕೆಳಗೆ ಕೊಟ್ಟಿರುವ ವಿಡಿಯೋವನ್ನು ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *