ಸಿಂಹ ರಾಶಿಯ ಬಗ್ಗೆ ನಿಮಗೆಷ್ಟು ಗೊತ್ತು

Featured Article

ವೀಕ್ಷಕರೆ ಇವತ್ತು ಬಹಳ ಮುಖ್ಯವಾಗಿ ಸಿಂಹ ರಾಶಿಯವರು ತಿಳಿದುಕೊಳ್ಳಲೇ ಬೇಕಾಗಿರುವಂತಹ ಬಹಳ ಮುಖ್ಯವಾದ ವಿಚಾರದ ವಿಷಯ ಸಿಂಹ ರಾಶಿಗಳಿಗೆ ಏನೆಲ್ಲ ಶುಭಸಂಖ್ಯೆಗಳು ಬರುತ್ತವೆ ಶುಭವಾರ ಬರುತ್ತದೆ ದೇವತೆ ಆಗಿರಬಹುದು ಬಹಳಷ್ಟು ಇಂಟರೆಸ್ಟಿಂಗ್ ಆಗಿರುವಂತಹ ವಿಚಾರ ಇವೆಲ್ಲವನ್ನು ನಿಮಗೆ ಬಹಳ ಮುಖ್ಯ ಆಗಿರುತ್ತದೆ ಈಗ ನಿಮ್ಮ ರಾಶಿ ಬಗ್ಗೆ ತಿಳಿದುಕೊಳ್ಳದೆ ಇದ್ದರೆ ಹೇಗೆ,

ಈ ಮಾಹಿತಿಗಳು ನೀವು ತಿಳಿದುಕೊಂಡರೆ ನಿಮಗೆ ಬಹಳ ಉಪಯುಕ್ತವಾದಂತ ನಾನು ಸರಳವಾಗಿ ನಿಮಗೆ ತಿಳಿಯುವ ಹಾಗೆ ತಿಳಿಸಿಕೊಡುವಂತಹ ಪ್ರಯತ್ನವನ್ನು ಮಾಡುತ್ತಾ ಇದ್ದೇವೆ. ನಿಮ್ಮ ನಿಮ್ಮ ರಾಶಿಗೆ ಸಂಬಂಧಪಟ್ಟ ಮಾಹಿತಿಯನ್ನು ಬಹಳ ಮುಖ್ಯವಾಗಿ ಮುಖ್ಯವಾದ ವಿಷಯಗಳನ್ನು ವೀಕ್ಷಣೆ ಮಾಡಬಹುದು .ನಿಮ್ಮ ರಾಶಿಯ ನಿಮ್ಮ ನಕ್ಷತ್ರಗಳು ಯಾವವು ಅಂತ ಹೇಳಿ ಸಿಂಹ ರಾಶಿಯಲ್ಲಿ ಬರುವಂತಹ ಮಹಾಗಣಕ್ಷತ್ರದ ನಾಲ್ಕು ಚರಣ ಇನ್ನೂ ಕುಂಭ ನಕ್ಷತ್ರದ ನಾಲ್ಕು ಚರಣಗಳು ಇನ್ನು ಉತ್ತರ ನಕ್ಷತ್ರದ ಮೊದಲನೇ ಚರಣ ಬರುವಂತಹ ಸಿಂಹ ರಾಶಿ ಈ ಸಿಂಹ ರಾಶಿ ಲಾಂಛನ ಏನೆಂದರೆ ಸಿಂಹದ ಚಿತ್ರವನ್ನು ಹೊಂದಿರುವಂತಹದ್ದು

ಮತ್ತು ಈ ಸಿಂಹ ರಾಶಿಗೆ ಪ್ರಶಾಧಿಪತಿ ಯಾರು ಎಂದರೆ ರವಿ ಈ ರಾಶಿ ಅಧಿಪತಿ ಆಗಿರುವಂತಹದ್ದು ಅದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಯಾವುದು ಎಂದರೆ ಇದು ಕ್ಷತ್ರಿಯ ವರ್ಣದಲ್ಲಿ ಬರುವುದು ಸಿಂಹ ರಾಶಿ ಸಿಂಹ ರಾಶಿ ದಿಕ್ಕು ಯಾವುದು ಅಂತ ಪೂರ್ವ ದಿಕ್ಕು ಪೂರ್ವ ದಿಕ್ಕುಗಳ ಫೆವರೇಟ್ ಆಗಿರುವಂತಹದ್ದು ನೀವು ಏನೇ ಒಂದು ಮಾನ್ಯ ಮಾಡಲಿ ಏನೇ ಒಂದು ಕೆಲಸ ಮಾಡಲಿ ಪೂರ್ವ ದಿಕ್ಕಿಗೆ ಜಾಸ್ತಿ ಹೊತ್ತು ಕೊಡಿ ಖಂಡಿತವಾಗಿ ನಿಮಗೆ ಲಾಭ ಸಿಗುತ್ತದೆ

ನೀವು ತೆಗೆದುಕೊಂಡಿರುವ ಅಂತಹ ತೀರ್ಮಾನಕ್ಕೆ ಕಟ್ಟಬದ್ಧವಾಗಿರುವಂತಹ ಯಾವುದೇ ಒಂದು ಕಮಿಟ್ ಆಗಿರಬಹುದು ಅಂದರೆ ಅದಕ್ಕೆ ಅವರು ಯಾವತ್ತಿಗೂ ಸ್ಟೇಬಲ್ ಆಗಿ ನಿಂತುಕೊಳ್ಳುತ್ತಾರೆ ಒಂದೇ ಕಡೆ ನಿಂತುಕೊಳ್ಳುತ್ತಾರೆ ಸ್ಥಿರವಾಗಿ ಇರುವಂತಹ ಸ್ವಭಾವ ಇನ್ನು ಬಹಳ ಮುಖ್ಯವಾಗಿ ಅಗ್ನಿ ತತ್ವದ ಈ ರಾಶಿಗಳು ಬಹಳಷ್ಟು ಸ್ಟ್ರಾಂಗ್ ಆಗಿರುತ್ತಾರೆ ಮೆಂಟಲ್ಲಿ ಫಿಸಿಕಲಿ ಸ್ಟ್ರಾಂಗ್ ಆಗಿರುತ್ತಾರೆ ಯಾಕೆಂದರೆ ರಾಶ್ಯಾಧಿಪತಿ

ರವಿ ಇರುವುದರಿಂದ ಬಹಳಷ್ಟು ಪ್ರಮುಖವಾಗಿ ಇರುವಂತಹ ಸ್ಥಾನಗಳನ್ನು ಅಲಂಕರಿಸುವಂತಹದ್ದು ಒಂದು ತರಹ ರಾಜ ಗಾಂಭೀರ್ಯವಿರುತ್ತದೆ ಹೀಗೆ ಕಾಲಿನ ರಾಜ ಅಲ್ವಾ ರಾಜನ ತರ ಬದುಕಬೇಕು ಈ ರೀತಿಯಾಗಿ ಒಳ್ಳೆ ಒಳ್ಳೆ ತರಕಾರಿ ಉದ್ಯೋಗಗಳು ಪ್ರಮುಖ ಉದ್ಯೋಗಗಳು ನಾಯಕನಾಗಿರುವಂತಹದ್ದು ಅಥವಾ ಹೀಗೆ ಎಲ್ಲಾದರಲ್ಲೂ ಒಂದು ಪ್ರಮುಖವಾಗಿ ಇರುವಂತಹ ಆಕರ್ಷಣ ಕೇಂದ್ರ ಬಿಂದು ಆಗಿರುವಂತಹದ್ದು ಸಿಂಹ ರಾಶಿಯವರು. ಇನ್ನು ನಿಮ್ಮ ರಾಶಿಗೆ ಮಿತ್ರ ರಾಶಿ ಯಾವುದು ಎಂದು ನೋಡುವುದಾದರೆ

ಮೇಷ ರಾಶಿ ಕನ್ಯಾ ರಾಶಿ ಹಾಗೂ ಮಿಥುನ ರಾಶಿ ಈ ಮೂರು ರಾಶಿ ನಿಮಗೆ ಮಿತ್ರ ರಾಶಿಗಳು ಎಂದು ಹೇಳಬಹುದು ಹಾಗೆಯೇ ಶತ್ರು ರಾಶಿ ಯಾವುದು ಎಂದು ನೋಡುವುದಾದರೆ ವೃಷಭ ರಾಶಿ ಕುಂಭ ರಾಶಿ ಹಾಗೂ ತುಲಾ ರಾಶಿ ಇನ್ನು ಇವರು ಯಾವುದೇ ಒಂದು ವಿಚಾರಗಳನ್ನು ದೊಡ್ಡ ಮಟ್ಟದಲ್ಲಿ ಯೋಚನೆ ಮಾಡುತ್ತಾರೆ ಅಂದರೆ ಇವರ ಆಸೆ ಆಕಾಂಕ್ಷೆ ಹಾಗೂ ಕನಸು ದೊಡ್ಡದಾಗಿರುತ್ತದೆ ತಮ್ಮ ಜೀವನದಲ್ಲಿ ಇವರಿಗೆ ದೊಡ್ಡ ಹೆಸರು ಮಾಡಬೇಕು ಎಂಬ ಆಸೆ ಬಹಳಷ್ಟು ಇರುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂತಹ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *