ಮನೆಗೆ ಈ ರೀತಿಯಾದ ಪಶು ಪಕ್ಷಿ ಕೀಟಗಳಿಂದ ಬರುವುದು ಅತ್ಯಂತ ಶುಭದಾಯಕ.

Featured Article

ಮನೆಗೆ ಈ ರೀತಿಯಾದ ಪಶು ಪಕ್ಷಿ ಕೀಟಗಳಿಂದ ಬರುವುದು ಅತ್ಯಂತ ಶುಭದಾಯಕ. ಹಿಂದೂ ಪುರಾಣಗಳ ಪ್ರಕಾರ ಪಶು ಪಕ್ಷಿಗಳನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಪಶು ಪಕ್ಷಿಗಳು ದೇವತೆಗಳ ವಾಹನಗಳ ರೂಪದಲ್ಲಿ ಶ್ರೇಷ್ಠವಾಗಿವೆ. ಇಂತಹ ಪಶು ಪಕ್ಷಿಗಳು, ಕೀಟಗಳು ನಮ್ಮ ಮನೆಗೆ ಬರುವುದು ಶುಭದ ಸಂಕೇತ. ಇವುಗಳ ಹಿಂದೆ ವೈಜ್ಞಾನಿಕ ಮತ್ತು ಶಾಸ್ತ್ರೀಯ ಕಾರಣವಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಕೆಲವೊಂದು ಪಶು ಪಕ್ಷಿಗಳು ವಾತಾವರಣದಲ್ಲಿರುವ ನಕಾರಾತ್ಮಕ ಅಂಶವನ್ನು ಪತ್ತೆ ಹಚ್ಚುತ್ತವೆ ಮತ್ತು ಆ ಶಕ್ತಿಯನ್ನು ಹಿಂಬಾಲಿಸು ತ್ತ ಬೇರೆ ಬೇರೆ ಪ್ರದೇಶಗಳಿಗೆ ಹೋಗುತ್ತವೆ.ನಾವು ಸುಖ, ಶಾಂತಿ ನೆಮ್ಮದಿಯನ್ನು ಹುಡುಕಿಕೊಂಡು ದೇವಸ್ಥಾನಗಳಿಗೆ ಹೋಗುತ್ತೇವೆ. ಅದೇ ರೀತಿ ಪಶು ಪಕ್ಷಿಗಳು ಸಕಾರಾತ್ಮಕತೆ ಇರುವ ಸ್ಥಳಕ್ಕೆ ಹೋದಾಗ ಅಲ್ಲಿ ನೆಮ್ಮದಿಯ ಅನುಭವವಾಗುತ್ತದೆ.

ಆದ ಕಾರಣ ಯಾವ ರೀತಿ ಮನೆಗಳಿಗೆ ಪ್ರವೇಶ ಮಾಡುತ್ತವೆ ತಿಳಿಯೋಣ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಯನ್ನು ಯಾವಾಗಲೂ ಶುದ್ಧವಾಗಿ ಪವಿತ್ರವಾಗಿ ಇಟ್ಟುಕೊಳ್ಳ ಬೇಕು. ನಕಾರಾತ್ಮಕ ಶಕ್ತಿಯನ್ನು ಹರಡುವಂತ ಪಶು ಪಕ್ಷಿ ಕೀಟಗಳನ್ನು ಯಾವಾಗಲೂ ದೂರವೇ ಇಡಬೇಕು. ಇಲ್ಲವಾದರೆ ಮನೆಯ ವಾತಾವರಣ ಶುಭ ವಾಗುತ್ತದೆ ಮತ್ತು ಮನೆಯ ಆರ್ಥಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುವುದು ಉನ್ನತಿ ಕುಂಠಿತ ವಾಗುವುದು. ಶಾಸ್ತ್ರದ ಪ್ರಕಾರ ಕೆಲವು ಕೀಟಗಳು ಶುಭದ ಸಂಕೇತವಾಗಿವೆ.

ಶಂಕದ ಹುಳು ಈ ಹುಳು ಬರುವುದು ಮತ್ತು ಗೋಡೆಯ ಮೇಲೆ ಇರುವುದು ಶುಭದ ಸಂಕೇತ ವಾಗಿದೆ. ದೊಡ್ಡ ದೊಡ್ಡ ಕೆಲಸ ಕಾರ್ಯ ಗಳಲ್ಲಿ ಯಶಸ್ಸ ನ್ನು ಕಾಣ ಬಹುದು. ಕಪ್ಪು ಇರುವೆ. ಇವು ಮನೆಯಲ್ಲಿದ್ದ ರೆ ಸುಖ ಸಮೃದ್ಧಿ ಉನ್ನತಿಯ ಸಂಕೇತ. ಅದರಲ್ಲಿಯೂ ಕಪ್ಪು ಇರುವೆಗಳು ಬಿಳಿ ತಟ್ಟಿ ಹೊತ್ತುಕೊಂಡು ಇದ್ದರೆ ಸಿರಿ ಸಂಪತ್ತು ಬರುವ ಸೂಚನೆ ಇರುವೆಗಳಿಗೆ ಸಕ್ಕರೆಯನ್ನು ಹಾಕಿದರೆ ಶುಭ ಇರುವೆ ಗಳು ಆಚೆ ಬರುವುದು ಕಂಡರೆ ಮುಂದಿನ ದಿನಮಾನಗಳಲ್ಲಿ ಹಣದ ಹರಿವು

ಹೆಚ್ಚಾಗುವುದು ಮತ್ತು ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ. ಇರುವೆಗಳು ಉತ್ತರವಾಗಿ ತಿರುಗಿದರೆ ಲಕ್ಷ್ಮಿ ಆಗಮನ ವಾಗಿದೆ ಎಂದರ್ಥ. ಇರುವೆ ಗಳು ಉತ್ತರ ದಿಕ್ಕಿನಿಂದ ಬರುವುದು ಶುಭ ದಕ್ಷಿಣಕ್ಕೆ ಹೋಗೋದು ಕಂಡರೆ ಅಶುಭ.

ಪೂರ್ವದಿಂದ ಬರುವುದು ಸಕಾರಾತ್ಮಕತೆ ಹೆಚ್ಚುವುದು ಮತ್ತು ಪಶ್ಚಿಮದಿಂದ ಬರುವುದು ಪ್ರಯಾಣ ಯೋಗ ಶುಭದ ಸಂಕೇತ. ದೇವರ ಮನೆಯಲ್ಲಿ ಹಲ್ಲಿ ಬಿದ್ದರೆ ಸೌಭಾಗ್ಯದ ಪ್ರತೀಕ ಧನ ಸಂಪತ್ತು ವೃದ್ಧಿಯಾಗುತ್ತದೆ. ಕಪ್ಪು ಬಣ್ಣದಲ್ಲಿ ಬರುವುದು ಅಶುಭ ಚೇಳು. ಯಾರ ಮನೆಯಲ್ಲಿ ಚೇಳು ಹೊರಗೆ ಹೋದರೆ ಲಕ್ಷ್ಮಿಯು ಆಚೆ ಹೋಗದಂತೆ ಹಬ್ಬ ಹರಿದಿನಗಳ ಲ್ಲಿ ಹಳದಿ ಬಣ್ಣದ ಚೂರು ಮನೆಗೆ ಬಂದ ರೆ ಲಕ್ಷ್ಮಿಯ ಆಗಮನ ಬೋರಂಗಿ.

ಮನೆಗೆ ಕಪ್ಪು ಬಣ್ಣದ ಬೋರಂಗಿ ಬರುವುದು ಶುಭದ ಸೂಚಕ ಮತ್ತು ಬೇಗನೇ ವಿವಾಹಕ್ಕೆ ಸಂಬಂಧಿಸಿದ ಸಮಾಚಾರ ಸಿಗುವುದು. ಅದನ್ನು ಹೊಡೆಯ ಬಾರದು. ಏಕೆಂದರೆ ಇದು ಕೆಟ್ಟ ಸಮಯ. ದೂರ ವಾಗಿರುವ ಸಂದೇಶ ವನ್ನು ತಂದಿರುವುದು ಅದು ಮನೆಗೆ ಬಂದು ಹೋದರೆ ಒಳ್ಳೆಯ ಜೀವನ ಪ್ರಾರಂಭವಾಗುವ ಸೂಚಕ ಚಿಟ್ಟೆಗಳು. ಇವುಗಳು ಮನೆಗೆ ಬರುವುದು ಶುಭ ಮತ್ತು ಸೌಭಾಗ್ಯದಾಯಕ. ಒಳ್ಳೆಯ ಶುಭ ಸಮಾಚಾರ ವನ್ನು ತರುವುದು ಪದೇ ಪದೇ ಕಾಣಿಸಿದರೆ ಜೀವನ ದಲ್ಲಿ ಬೇಗನೆ ಶುಭ ಸುದ್ದಿಯ ನ್ನು ಕೇಳುವದು ಮತ್ತು ಜೀವನ ದಲ್ಲಿ ಸುಖ ಮತ್ತು ಸಂತೋಷ ವನ್ನು ತರುತ್ತವೆ.

ಜೇಡರ ಬಲೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಜೇಡ ಬಲೆ ಕಟ್ಟುವುದು ಶುಭ ವಲ್ಲ. ಇದು ದರಿದ್ರ ತೆಯ ಮತ್ತು ಸೋಮಾರಿತನದ ಸಂಕೇತ. ಇವು ಜೀವನಕ್ಕೆ ಸಂಕಟ ಮತ್ತು ದರಿದ್ರ ತೆಯನ್ನು ತರುತ್ತವೆ. ಇದರಿಂದಾಗಿ ಲಕ್ಷ್ಮಿ ದೇವಿಯ ಕೋಪ ಕ್ಕೆ ಗುರಿಯಾಗುತ್ತೇವೆ.ಆದ ಕಾರಣ ಜೇಡರ ಬಲೆ ಕಟ್ಟ ದಂತೆ ಎಚ್ಚರ ವಹಿಸಬೇಕು. ಸ್ವಚ್ಛವಾಗಿಟ್ಟು ಕೊಳ್ಳಬೇಕು.

ಜೇನು ದುರಾದೃಷ್ಟಕ್ಕೆ ಸೂಚಕ ಇದು ಮನೆಯಲ್ಲಿ ಕಟ್ಟಿ ದರೆ ಅಶುಭ ಜೀವನ ದಲ್ಲಿ ಬಹಳ ಕಷ್ಟ ಗಳನ್ನು ಅನುಭವಿಸ ಬೇಕಾಗುವುದು. ಇದು ಅಪಾಯಕಾರಿಯೂ ಹೌದು. ಗೂಡು ಕಟ್ಟಲು ಪ್ರಾರಂಭಿಸಿದ ತಕ್ಷಣವೇ ತೆಗೆಯುವುದು ತುಂಬಾ ಒಳ್ಳೆಯದು.ಇಲಿಗಳು ಇವುಗಳು ಮನೆಯಲ್ಲಿದ್ದರೆ ಜನರ ಬುದ್ಧಿಯ ವಿನಾಶವನ್ನು ಮಾಡುವವನು ಗಣೇಶನ ವಾಹನವಾದರು. ಇವು ಅಶುಭ ಕಾರಕವಾಗಿವೆ. ರೋಗವನ್ನು ಹರಡುವ ಕೆಲಸವನ್ನು ಮಾಡುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

Leave a Reply

Your email address will not be published. Required fields are marked *