ತುಂಬಾ ಬಡತನ ಇದ್ದವರು ಹಣಕಾಸಿನಲ್ಲಿ ಸಮಸ್ಯೆ ಇದ್ದವರು ಶ್ರೀ ವೆಂಕಟೇಶ್ವರ ಸ್ವಾಮಿಗೆ ಈ ರೀತಿ ಮೂರುವನ್ನು ಕಟ್ಟಿದರೆ ಸಾಕು. ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತವೆ. ನಿಮ್ಮ ಮನಸ್ಸಿನ ಕೋರಿಕೆಗಳು ಇರುವುದರ ಜೊತೆಗೆ ಕಲಿಯುಗದ ದೈವ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಸದಾಕಾಲ ನಿಮ್ಮ ಜೊತೆಯಲ್ಲಿರುತ್ತದೆ. ಈ ತತ್ವ ಸಿದ್ದಾಂತಗಳನ್ನು ಪಂಡಿತರು ತುಳಸಿ ರಾಮ್ ಜೋಷಿ ಗುರುಗಳು ತಿಳಿಸಿದ್ದಾರೆ.
ಯಾವ ರೀತಿ ಮೂಡಿ ಬಂದ ಕಟ್ಟ ಬೇಕು ಆ ಮುಡುಪನ್ನು ಯಾವ ರೀತಿ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಬೇಕು? ಈ ಎಲ್ಲ ಮಾಹಿತಿಯನ್ನು ನಮಗೆ ತಿಳಿಸಿಕೊಡ್ತಿನಿ.ನಿಮ್ಮ ಜೀವನದ ಯಾವುದೇ ಸರ್ವ ಸಮಸ್ಯೆಗಳ ಶೀಘ್ರ ಮತ್ತು ಶಾಶ್ವತ ಪರಿಹಾರಕ್ಕಾಗಿ ತುಳಸಿ ರಾಮ್ ಜೋಷಿ ಗುರುಗಳನ್ನು ಒಮ್ಮೆ ಸಂಪರ್ಕಿಸಿ ಕಲಿಯುಗದ ದೈವ ವೆಂಕಟೇಶ್ವರ ಸ್ವಾಮಿ ಜೀವನದಲ್ಲಿ ಎಂತಹ ಕಷ್ಟಗಳು ಬಂದರು ವಿಧಿ ವಿಧಾನಗಳನ್ನು ಪಾಲಿಸಿದರೆ ಶೀಘ್ರವಾಗಿ ಕಷ್ಟಗಳಿಂದ ಪಾರು ಮಾಡುತ್ತಾನೆ. ತೀವ್ರವಾದ ಹಣಕಾಸಿನ ಸಮಸ್ಯೆ ಬಂದಾಗ ದೊಡ್ಡ ಕೋರಿಕೆಗಳು ಈಡೇರಬೇಕು ಎಂದಾಗ.
ಮದುವೆ ಸಂತಾನ ಮನೆ ಕಟ್ಟುವುದಕ್ಕಾಗಿರಬಹುದು. ಭೂಮಿಯ ಖರೀದಿ ಬಗ್ಗೆ ಆಗಿರಬಹುದು. ಅದು ಎಂಥದ್ದೇ ಕಷ್ಟ ಕೋರಿಕೆ ಇರಲಿ. ವೆಂಕಟೇಶ್ವರ ಸ್ವಾಮಿಗೆ ಮುಡಿ ವನ್ನು ಕಟ್ಟಬೇಕು. ಆದರೆ ಎಷ್ಟೋ ಜನರಿಗೆ ಈ ಉಡುಪನ್ನು ಯಾವ ರೀತಿ ಕಟ್ಟ ಬೇಕು? ಕೆಲಸವಾದ ನಂತರ ಯಾವ ರೀತಿ ಯಾವ ಉಡುಪನ್ನು ವೆಂಕಟೇಶ್ವರನಿಗೆ ಅರ್ಪಿಸಬೇಕು? ಎಲ್ಲ ವನ್ನು ತಿಳಿಸುವುದಾದರೆ ನೀವು ಸಂಪೂರ್ಣವಾಗಿ ಕೊನೆತನಕ ನೋಡಿ ಈ ಮೂರುವನ್ನು ಕಟ್ಟ ಬೇಕಾದರೆ ಕೆಲವು ನಿಯಮಗಳನ್ನು ಪಾಲಿಸಬೇಕು. ಹೀಗೆ ಮಾಡಿದರೆ ಎಂತಹ ಕಷ್ಟವಾದ ಕೋರಿಕೆ.
ಸಹ ಸುಲಭವಾಗಿ ಈಡೇರುತ್ತದೆ. ಮೊದಲು ಬಿಳಿ ವಸ್ತ್ರವನ್ನು ತೆಗೆದುಕೊಳ್ಳಬೇಕು. ಆ ಬಿಳಿ ವಸ್ತ್ರ ವನ್ನು ಅರಿಶಿನ ಬೆರೆಸಿ ನೀರಿನಲ್ಲಿ ನೆನೆ ಇಡಬೇಕು. ನಂತರ ಆ ವಸ್ತ್ರವನ್ನು ಹೊರತೆಗೆದಾಗ ಒಣಗಲು ಬಿಡಬೇಕು. ವಸ್ತ್ರ ಆರಿದ ನಂತರ ಅದು ಹಳದಿ ವಸ್ತ್ರ ವಾಗುತ್ತದೆ.
ಈ ಹಳದಿ ವಸ್ತ್ರಕ್ಕೆ ನಾಲ್ಕು ಮೂಲೆಯಲ್ಲೂ ಕುಂಕುಮದ ಬೊಟ್ಟ ನೀಡಬೇಕು. ₹11 ನಾಣ್ಯ ಅಥವಾ ₹21 ನಾಣ್ಯವಾಗಿರಬಹುದು. ₹4 ನಾಣ್ಯ ಗಳು ಅಥವಾ ₹100 ನಾಣ್ಯಗಳು ₹100 ವರೆಗೂ ನಾಣ್ಯಗಳನ್ನು ಇಡಬಹುದು. ಅದಾದ ನಂತರ ಆ ಹಳದಿ ವಸ್ತ್ರದಲ್ಲಿಟ್ಟು ಮೂಟೆಯ ರೀತಿಯಲ್ಲಿ ಕಟ್ಟಬೇಕು. ಮೂಟೆಗಳನ್ನು ಕಟ್ಟುವಾಗ ಮೂರು ಗಂಟುಗಳನ್ನು ತಪ್ಪದೆ ಹಾಕಬೇಕು. ಗಂಟುಗಳನ್ನು ಹಾಕುವಾಗ ಒಂದೊಂದು ಗಂಟನ್ನು ಹಾಕುವಾಗಲು ವೆಂಕಟೇಶ್ವರನಿಗೆ ನಿಮಗೆ ಕಷ್ಟಗಳನ್ನು ಹೇಳಿ ಕೊಳ್ಳುತ್ತ.
ಹಾಗೂ ಈ ರೀತಿ ಉಡುಪನ್ನು ಕಟ್ಟಬೇಕು. ಕಟ್ಟುವ ಮುನ್ನ ಮಾಡಬೇಕಾದ ಕೆಲಸವೆಂದರೆ ಮನೆಯಲ್ಲಿ ಗಣೇಶನ ಫೋಟೋ ಮುಂದೆ ಕೊಬ್ಬರಿ ಎಣ್ಣೆಯಿಂದ ದೀಪಾರಾಧನೆ ಯನ್ನು ಮಾಡಬೇಕು. ಐದು ಬತ್ತಿಯನ್ನು ಬಿಡಿ ಬಿಡಿಯಾಗಿ ಕೂರಿಸಿ ದೀಪಾರಾಧನೆಯನ್ನು ಮಾಡಬೇಕು. ಗಣಪತಿಗೆ ನಮಸ್ಕಾರ ಮಾಡುತ್ತ ಓಂ ಗಮ್ ಗಣಪತಯೇ ನಮಃ ಎಂದು 21 ಬಾರಿ ಹೇಳಿಕೊಳ್ಳಬೇಕು. ವೆಂಕಟೇಶ್ವರ ಸ್ವಾಮಿಗೆ ಮುಡಿ ವನ್ನು ಕೊಟ್ಟಿದ್ದೇವೆ ಎಂದು ಗಣೇಶನಿಗೆ ಹೇಳಿ ನಮಸ್ಕಾರ ಮಾಡಿಕೊಳ್ಳಬೇಕು ಎನ್ನುವ ಇದು ಅರ್ಥ. ನಂತರ ನಿಮ್ಮ ಶಕ್ತಿಗೆ ಅನುಸಾರ ವಾಗಿ.
ಮೇಲೆ ಹೇಳಿದಷ್ಟು ರೂಪಾಯಿಗಳನ್ನು ಸೇರಿಸಿ ಹಾಕಿ ಮೂರುವನ್ನು ಕಟ್ಟ ಬೇಕು. ಗಣೇಶನನ್ನು ಪೂಜಿಸಿ ಆತನಿಗೆ ತಲೆಬಾಗಿ ವೆಂಕಟೇಶ್ವರ ಸ್ವಾಮಿಗೆ ಮುಡಿ ವನ್ನು ಕಟ್ಟಿದ್ದಾರೆ. ಆ ಮುಡಿಪಿನ ಮೂಲಕ ವೆಂಕಟೇಶ್ವರ ಸ್ವಾಮಿಯು ಶೀಘ್ರ ವಾಗಿ ಅನುಗ್ರಹಿತ ತಾನೆ ಹಾಗೆ ಯೇ ಮೂರು ಗಂಟನ್ನು ಕಟ್ಟಿದ ನಂತರ ಆ ಮುಡು ಪನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ವೆಂಕಟೇಶ್ವರ ಸ್ವಾಮಿಯ ಅಷ್ಟೋತ್ತರವನ್ನು ಹೇಳಿಕೊಳ್ಳ ಬೇಕು.ಕರ್ಪೂರದಿಂದ ವೆಂಕಟೇಶ್ವರ ಸ್ವಾಮಿಗೆ ಮತ್ತು ನೀವು ಕಟ್ಟಿದ ಮುಡಿಗೆ ಆರತಿಯನ್ನು ಬೆಳಗಷಬೇಕು. ನಿಮ್ಮ ಕೋರಿಕೆಗಳು ತೀರಿದ ನಂತರ ಐದುಅನ್ನು ತೆಗೆದುಕೊಂಡು ತಿರುಪತಿಯ ಗುಂಡಿಯ ಹುಂಡಿಯಲ್ಲಿ ಇರಿಸಬೇಕು. ಹುಂಡಿ ಗೆ ಈ ಉಡುಪ ನ್ನು ಹಾಕ ಬೇಕಾದರೆ ಮತ್ತೆ ಸ್ವಲ್ಪ ಹಣ ವನ್ನು ಸೇರಿಸಿ ಹಚ್ಚಬೇಕು.
ಎಷ್ಟೋ ಜನರು ಉಡುಪ ನ್ನು ಮಾತ್ರ ಹಾಕುತ್ತಾರೆ. ಆದರೆ ಉಡುಪಿನಲ್ಲಿ ಇರುವ ಹಣದ ಜೊತೆ ಗೆ ಬಡ್ಡಿಯ ರೂಪದಲ್ಲಿ ಹಣವನ್ನು ಸೇರಿಸಿ ವೆಂಕಟೇಶ್ವರ ನಿಗೆ ಅರ್ಪಿಸ ಬೇಕು. ಜೊತೆಗೆ ಸ್ವಾಮಿ ನಿನ ಗೆ ಬಡ್ಡಿಯನ್ನು ಸೇರಿಸುತ್ತಿದ್ದೇವೆ ಎಂದು ಹೇಳಿ ಅರ್ಪಿಸಬೇಕು. ಹೀಗೆ ಪ್ರತ್ಯೇಕವಾದ ವಿಧಿವಿಧಾನಗಳನ್ನು ಪಾಲಿಸುತ್ತ ವೆಂಕಟೇಶ್ವರ ಸ್ವಾಮಿಗೆ ಮುಡಿನ್ನು ಕಟ್ಟಿ ದರೆ ಸ್ವಾಮಿಯ ಅನುಗ್ರಹದಿಂದ ಶೀಘ್ರ ವಾಗಿ ಕಷ್ಟ ಗಳು ಕಳೆದು ಹೋಗುತ್ತವೆ ಮತ್ತು ಮನಸ್ಸಿನ ಕೋರಿಕೆಗಳು ಬಹಳ ವಿಶೇಷವಾಗಿ ದೈವಬಲ ದಿಂದ ಇರುತ್ತದೆ ಜೊತೆ ಗೆ ಶನಿವಾರದ ದಿನ ವಿಶೇಷವಾಗಿ ದೀಪಾರಾಧನೆ ಮಾಡಬೇಕು. ಮನಸ್ಸಿಗೆ ನೆಮ್ಮದಿ ಇಲ್ಲ ದಾಗ ವೆಂಕಟೇಶ್ವರ ಸ್ವಾಮಿ ದೇವಾಲಯ ಕ್ಕೆ ಹೋಗಿ 21 ಬಾರಿ ಓಂ ಗೋವಿಂದಾಯ ನಮಃಯಿಂದ ಪಠಿಸಿ ದಕ್ಷ ಣೆ ಹಾಕಿ ಬರಬೇಕು. ಇದರಿಂದ ದೈವ ಬಲ ವೃದ್ಧಿಯಾಗುತ್ತದೆ. ನಿಮ್ಮ ಜೀವನ ದಲ್ಲಿ ಇರುವ ಗೊಂದಲ ಗಳಿಗೆ ದೇವರು ನಿಮಗೆ ಮಾರ್ಗವನ್ನು ತೋರಿಸುತ್ತಾನೆ.