ಡಿಸೆಂಬರ್ 15 ನಾಳೆ ಶುಕ್ರವಾರ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ

Featured Article

ನಮಸ್ಕಾರ ವೀಕ್ಷಕರೆ ವಿಶೇಷವಾದ ಶುಕ್ರವಾರ ನಾಳೆಯಿಂದ ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ದಿಂದ ಮನೆಯಲ್ಲಿ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ದುಡ್ಡಿನ ಸುರಿಮಳೆ ಸುರಿಯುತ್ತದೆ ಹಾಗೂ ನಾಳೆಯಿಂದ ಲಕ್ಷ್ಮಿ ದೇವಿ ಕೃಪೆಯಿಂದ ಇವರು ಮಾಡುವಂತಹ ಪ್ರತಿ ಯೊಂದು ಕೆಲಸಗಳಲ್ಲಿ ಕೂಡ ದುಡ್ಡಿನ ಸುರಿಮಳೆ ಸುರಿಯುತ್ತೆ ಹೇಳಬಹುದು.

ಹೌದು ಇದು ಹಾಗಾದರೆ ಯಾವೆಲ್ಲಾ ರಾಶಿಗಳಿಗೆ ನಾಳೆಯಿಂದ ಬಾರಿ ಅದೃಷ್ಟ ಶುರುವಾಗುತ್ತೆ ಅಂತ ನೋಡೋಣ ಬನ್ನಿ. ಸ್ನೇಹಿತರೆ ನಾಳೆ ಇಂದ ಏಳು ರಾಶಿಯವರಿಗೆ ಸಿಗ್ತಾ ಇದೆ ಮುಂದಿನ ನಾಲ್ಕು ತಿಂಗಳುವರೆಗೂ ಕೂಡ ಇವರಿಗೆ ತಾಯಿ ಲಕ್ಷ್ಮಿ ದೇವಿಯ ಅನುಗ್ರಹದಿಂದಾಗಿ ತುಂಬಾನೇ ಅದೃಷ್ಟ ಜೀವನವನ್ನು ಕಾಣುತ್ತಾರೆ.

ಇವರಿಗೆ ಲಕ್ಷ್ಮಿ ದೇವಿ ಕೃಪೆಯಿಂದ ಮುಂದಿನ ನಾಲ್ಕು ತಿಂಗಳು ಕೂಡ ಇವರ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಎದುರಾಗುವುದಿಲ್ಲ. ಜೀವನ ಪೂರ್ತಿ ಬರಿ ಸುಖ, ನೆಮ್ಮದಿ, ಸಂತೋಷ ತುಂಬಿರುತ್ತೆ.ಎಲ್ಲಿಲ್ಲದ ಸಂತೋಷ ಇವರ ಜೀವನ ದಲ್ಲಿ ಬರುತ್ತೆ ಅಂತಾನೇ ಹೇಳಬಹುದು. ಈ ಕೆಲವೊಂದು ರಾಶಿಗಳಿಗೆ ನಾಳೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ಬಹಳ ದಿನಗಳಿಂದ ನೆರವೇರದ ನಿಮ್ಮ ಅನೇಕ

ಕೆಲಸಗಳು ಈ ಒಂದು ಸಮಯದಲ್ಲಿ ಬರುತ್ತೆ. ಹಣ ದಿಂದ ಅರ್ಧಕ್ಕೆ ನಿಂತ ಕೆಲಸಗಳು ಕೂಡ ಮರು ಪ್ರಾರಂಭವಾಗುತ್ತೆ ಅಂತ ಹೇಳ ಬಹುದು. ವಿದ್ಯಾಭ್ಯಾಸವನ್ನು ಮುಂದುವರಿಸಿ ಉದ್ಯೋಗವನ್ನು ಪಡೆಯುತ್ತೀರಿ ಅಂತ ಹೇಳಬಹುದು. ಎಲ್ಲರಿಗೂ ಮಾದರಿಯಾದ ವ್ಯಕ್ತಿ ನೀವಾಗಿದ್ದೀರಿ ನಾಳೆಯಿಂದ ಆದರೆ ಯಾವುದೇ ಕೆಲಸವನ್ನು ಮಾಡಬೇಕಾದರೂ

ಕೂಡ ತಾಳ್ಮೆಯಿಂದ ಯೋಚನೆ ಮಾಡಿ ನಂತರ ಕೆಲಸ ಮಾಡಿ ಆಗ ಖಂಡಿತವಾಗಿ ನಿಮಗೆ ಯಾವುದೇ ರೀತಿಯ ಕಷ್ಟಗಳು ಎದುರಾಗೋದಿಲ್ಲ ಅಂತಾ ನೇ ಹೇಳ ಬಹುದು. ತಂದೆ ತಾಯಿ ಸ್ನೇಹಿತರ ಬೆಂಬಲ ನಿಮ್ಮ ಎಲ್ಲ ಕೆಲಸದಲ್ಲೂ ಕೂಡ ನಾಳೆಯಿಂದ ದೊರೆಯುತ್ತೆ ಅಂತ ಹೇಳಬಹುದು. ಇನ್ನು ಕುಟುಂಬದ ಸದಸ್ಯರ ಮಧ್ಯೆ ಉತ್ತಮ ಬಾಂಧವ್ಯ ಬೆಳೆಯುತ್ತೆ. ಜಗಳಗಳು ಕಡಿಮೆಯಾಗುತ್ತಾ ಹೋಗುತ್ತದೆ.

ಕುಟುಂಬ ದಲ್ಲಿ ಶುಭ ಸಮಾರಂಭಗಳು ಜರುಗುತ್ತೆ ಅಂತ ಹೇಳ ಬಹುದು. ದಾಂಪತ್ಯ ಜೀವನದಲ್ಲಿ ಕೂಡ ಇದ್ದ ಜಗಳಗಳು ಕಡಿಮೆ ಆಗುತ್ತೆ. ಈ ರಾಶಿ ಗೆ ಲಕ್ಷ್ಮಿ ದೇವಿಯ ಅನುಗ್ರಹದಿಂದ ನಾಳೆಯಿಂದ ಇಷ್ಟೆಲ್ಲ ಲಾಭಗಳನ್ನ ಪಡ್ಕೋತೀರಾ ಅಂತಾ ನೇ ಹೇಳ ಬಹುದು. ಹಾಗಾದರೆ ಆ ರಾಶಿಗಳು ಯಾವು ನೋಡಿದರೆ ಮಕರ ರಾಶಿ ಕಟಕ ರಾಶಿ ಮೀನ ರಾಶಿ, ಮೇಷ ರಾಶಿ, ಕುಂಭ ರಾಶಿ ತುಲಾ ರಾಶಿ, ಮೀನ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ನೀವು ಓಂ ಲಕ್ಷ್ಮಿ ದೇವಿ ನಮಃ ಅಂತ ಕಮೆಂಟ್ ಮಾಡಿ 

Leave a Reply

Your email address will not be published. Required fields are marked *