24 ಗಂಟೆಗಳಲ್ಲಿ ಹಣ ಸಿಗುತ್ತೆ  ಮನೆಯಲ್ಲೇ ಹರಕೆ ಕಟ್ಟಿದ್ರೆ ಸಾಕು 

ನಾನಾ ದಿಕ್ಕುಗಳಿಂದ ಆಂಧ್ರ, ತಮಿಳುನಾಡು ಕರ್ನಾಟಕ ಎಲ್ಲಾ ಹತ್ತಿರ ಇರುತ್ತದೋ ಅಲ್ಲಿ ಅಂತ ಈ ಮಹಾ ಶಕ್ತಿಪೀಠ ತಾಯಿಯನ್ನು ಎಲ್ಲರಿಗೂ ತುಂಬಾ ಅನುಕೂಲ ವಾಗಿದೆ. ಎಲ್ಲರಿಗೂ ಬಂದು ಹೋದ ಕೂಡ ಅನುಕೂಲ ಆಗಿದೆ. ಅವರ ಕಾರ್ಯಗಳ ತುಂಬಾ ಎಷ್ಟೇ ಕಷ್ಟ ಬಂದು ನೆನೆಸಿ ಕೊಂಡು ಪೂಜೆ ಮಾಡಿ ಆಮೇಲೆ ಒಂಬತ್ತು ದೀಪಗಳು ಬೆಲ್ಲದಲ್ಲಿ ದೀಪ ಹಚ್ಚಿ ಅಕ್ಕಿ ಎಲ್ಲ ಬೆಳೆಸಿಕೊಂಡು ಇದಕ್ಕೆ ಅವರಿಗೆ ಮತ್ತೆ 9:00 ಕ್ಕೆ ಅವರಿಗೆ ಫಲ ಸಿಕ್ಕಿದೆ.

ಏನು ತಾಯಿ ನಂಬಿ ಯಾರ್ ಬರ್ತಾ ರೋ ಆ ತಾಯಿ ಮಕ್ಕಳಿಗೆ ಆಶೀರ್ವಾದ ಕೊಟ್ಟೆ ಕೊಡುತ್ತೆ ಖಂಡಿತ ಇದು ನನ್ನ ನಂಬಿಕೆ ನಾನು ನಂಬಿ ದ್ದೀನಿ ನನಗೆ ಅನುಕೂಲ ಆಗಿದೆ. ಅದರಿಂದ ನಾನು ಖುದ್ದಾಗಿ ನನ್ನ ಮನೋವೃತ್ತಿ ನನಗೆ ಮನಸ್ಸಾಕ್ಷಿಯಿಂದ ಹೇಳ್ತಾ ಇದ್ದೀನಿ ನಾನು ಈ ತಾಯಿ ಅಷ್ಟೊಂದು ಶಕ್ತಿ ಪವಾಡ ಇಲ್ಲಿ ಪವಾಡಕ್ಕೆ ಆ ದೇವಸ್ಥಾನದ ಭಕ್ತಿಯಿಂದ ಇಲ್ಲಿ ಪೂಜೆ ನಡೀತದೆ ಹೋಮ ಗಳು ನಡೀತಿದೆ ಎಂತೆಂಥ ಪೂಜೆ ಏನು ಪ್ರಾಬ್ಲಮ್ ಆಗಿಲ್ಲ ಸಾಲ ಮಾಡಿಕೊಂಡಿದ್ದಲ್ಲಿ ಆಮೇಲೆ ಮಾಟಮಂತ್ರ ಆಗಲಿ ತಾಯಿ ಕರುಣೆ ತೋರಿಸುತ್ತಾಳೆ. ಸಂಪೂರ್ಣ ಮಾಹಿತಿಗೆ ಕೆಳಗೆ ಇರುವ ವಿಡಿಯೋವನ್ನು ವೀಕ್ಷಣೆ ಮಾಡಿ 

Leave A Reply

Your email address will not be published.