ನಿಮ್ಮವರೇ ನಿಮಗೆ ನೋವು ಕೊಟ್ಟರೆ ಏನು ಮಾಡಬೇಕು? 

ನಿಮಗೆ ನೋವು ನೀಡಿದವರ ಕಥೆ ಏನಾಗುತ್ತದೆ? ಶ್ರೀಕೃಷ್ಣ ದ್ರೌಪದಿಗೆ ಹೇಳಿದ ಮಾತುಗಳು ನಿಮ್ಮ ಜೀವನವನ್ನೇ ಬದಲಿಸುತ್ತದೆ.ಶ್ರೀಕೃಷ್ಣ ಹೇಳಿದ ಈ ಮಾತುಗಳು ನಿಮ್ಮ ಜೀವನವನ್ನೇ ಬದಲಿಸುತ್ತದೆ.ಒಳ್ಳೆಯ ಮಿತ್ರರನಾದವನು ತನ್ನ ಹೃದಯದಲ್ಲಿರುವ ಭಾವನೆಗಳನ್ನು ಹಂಚಿಕೊಳ್ಳುತ್ತಾನೆ ನಿನ್ನ ಹೃದಯದಲ್ಲಿರುವ ನೋವಿನಲ್ಲಿ ನಗು ಕೂಡ ಭಾಗವಿದೆ.ನಿನ್ನ ನೋವಿನಲ್ಲಿ ನಾನು ಪಾಲು ತೆಗೆದುಕೊಳ್ಳಬೇಕು ಎಂದು ಇಲ್ಲಿಗೆ ಬಂದಿದ್ದೇನೆ.

ದ್ರೌಪದಿ ಹೊರಟುಹೋಗಿ ಕೃಷ್ಣ. ನಾನು ಮಲಿನವಾಗಿ ಹೋಗಿದ್ದೇನೆ. ನನ್ನ ಹತ್ತಿರ ಬರುವವರು ಕೂಡ ಮಲಿನವಾಗಿ ಹೋಗುತ್ತಾರೆ.ಕೃಷ್ಣ ನನ್ನ ಸ್ನೇಹದ ಬಗ್ಗೆ ವಿಶ್ವಾಸ ಬಿಡು ನದಿಯಲ್ಲಿ ಸ್ನಾನ ಮಾಡಿದವರು ಶುದ್ಧರಾಗುತ್ತಾರೆ. ಆದರೆ ನದಿಗೆ ಅವರಿಂದ ಮಾಲಿನ್ಯ ಅಂಟುವುದಿಲ್ಲ.ದ್ರೌಪದಿ ಯಾಕೆ? ಶ್ರೀಕೃಷ್ಣ ಯಾಕೆ ಇದೆಲ್ಲ ನನಗೆ ಯಾಕೆ ನಡೆಯಿತು? ಇಂತಹ ಘೋರವಾದ ಅವಮಾನ ನಾನೇನು ಪಾಪ ಮಾಡಿದ್ದೆ? ಯಾವ ಕರ್ಮ ಫಲವನ್ನು ನಾನು ಅನುಭವಿಸುತ್ತಿದ್ದೇನೆ.

ಇದು ನೀನು ಮಾಡಿದ ಕರ್ಮವಲ್ಲ. ನೀನು ಮಾಡಿದ ಕರ್ಮದ ಫಲವೂ ಅಲ್ಲ. ಅದು ಕೇವಲ ಆಕಸ್ಮಿಕವಾಗಿ ನಿನ್ನೊಡನೆ ನಡೆಯಿತು. ಇದು ಕೌರವರ ಪೂರ್ವಕರ್ಮದ ಫಲ. ಅದಕ್ಕಾಗಿ ಅವರು ಇಂತಹ ಮಹಾ ಅಪರಾಧ ಮಾಡಿದರು. ಕರ್ಮಸಿದ್ಧಾಂತದ ಅರ್ಥ ಇದು ಎಂದು ಹೇಳುತ್ತಾರೆ. ಸತ್ಕಾರ್ಯಗಳು ಹೆಚ್ಚು ಹೆಚ್ಚು ಸತ್ಕಾರ್ಯಗಳು ನಡೆಯುವ ಹಾಗೆ ಮಾಡುತ್ತದೆ. ದುಷ್ಕೃತ್ಯಗಳು ಹೆಚ್ಚು ಹೆಚ್ಚು ದುಷ್ಕೃತ್ಯಗಳಿಗೆ ನಡೆಯುವ ಹಾಗೆ ಮಾಡುತ್ತದೆ. ದುಷ್ಕೃತ್ಯ ಗಳನ್ನು ಮಾಡಿದ ಮನುಷ್ಯನ ಜೀವನ ನರಕ ಯಾತನೆಗೆ ಗುರಿಯಾಗುತ್ತದೆ.

ದ್ರೌಪದಿ. ಆದರೆ ಅವುಗಳನ್ನೆಲ್ಲ ನಾನು ಅನುಭವಿಸಿದ್ದೇನೆಲ್ಲ ಗೋವಿಂದ ಶ್ರೀಕೃಷ್ಣ. ಹಾಗಿದ್ದರೆ ಆ ನೋವುಗಳ ನ್ನ ತ್ಯಜಿಸಿ ಬಿಡು. ಹಸ್ತಿನಾಪುರದ ದ್ಯೂತ ಸಭೆಯಲ್ಲಿ ನಿನ ಗೆ ನಡೆದಿದ್ದೆಲ್ಲ ವೂ ನೀನು ಮಾಡಿದ ಕರ್ಮದ ಫಲ ಅಲ್ಲ.ಆದರೆ ಆ ಘಟನೆಗೂ ನೀನು ಹೇಗೆ ಸ್ಪಂದಿಸುತ್ತೀರಿ? ಅದೇ ನಿನ್ನ ಕರ್ಮವಾಗಿ ಪರಿಣಾಮ ಬೀರುತ್ತದೆ. ನೀನು ನಿನ್ನ ಮನಸ್ಸಿನಲ್ಲಿ ದುಃಖ ಅಥವಾ ವೈರತ್ವ ತುಂಬಿ ಕೊಂಡರೆ ಆಗ ನಿನಗೂ ಕೂಡ ನರಕ ಯಾತನೆಯ ಅನುಭವ ಬರುತ್ತದೆ.

ಅವರು ಮಾಡಿದ ದುಷ್ಕೃತ್ಯಕ್ಕೆ ನೀನು ಯಾಕೆ ನರಕ ಅನುಭವಿಸಬೇಕು?ವೈರತ್ವವನ್ನು ತ್ಯಜಿಸು ಸಖಿ ಮನಸ್ಸ ನ್ನು ನಿರ್ಮಲವಾಗಿಟ್ಟು ಮನಸ್ಸಿಗೆ ಬಂದು ಸೇರಿಕೊಂಡ ಮಾಲಿನ್ಯ ಎಂಬ ನದಿ ಸಮುದ್ರದ ಕಡೆಗೆ ತಳ್ಳಿ ಹೋಗುತ್ತಿದೆ. ನದಿ ಸ್ವಚ್ಛವಾಗಿ ಹೋಗುತ್ತದೆ. ಅದೇ ರೀತಿ ನೀನು ಕೂಡ ನಿನ್ನ ನೋವುಗಳ ನ್ನ ಪರಮಾತ್ಮನಿಗೆ ಬಿಟ್ಟುಬಿಡು. ಪರಮಾತ್ಮನು ಇಡೀ ಪ್ರಪಂಚದ ಎಲ್ಲಾ ನೋವುಗಳ ನ್ನ ತನ್ನಲ್ಲಿ ವಿಲೀನ ಮಾಡಿಕೊಳ್ಳಲು ಸದಾ ಸಿದ್ದನಾಗಿರುತ್ತಾನೆ. . ಸಂಪೂರ್ಣ ಮಾಹಿತಿ ಕೆಳಗಿರುವ ವಿಡಿಯೋ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.