ಇವರು ನುಡಿದ ಭವಿಷ್ಯ ಸುಳ್ಳಾಗಿದ್ದೇ ಇಲ್ಲ.. ಶಿವಲಿಂಗ ಭವಿಷ್ಯ ಕೆಂಪು ಶಿವಲಿಂಗ

Featured Article

ನಮಸ್ಕಾರ ವೀಕ್ಷಕರೆ ಮನುಷ್ಯ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದೆಷ್ಟು ಕಷ್ಟಗಳನ್ನ ಪಡುತ್ತಿರುತ್ತಾನೆ. ಜೀವನದಲ್ಲಿ ತನಗರಿ ವಿಲ್ಲದೆ ಹಲವು ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ಕಷ್ಟಪಟ್ಟು ಆ ಸಮಸ್ಯೆಗಳಿಂದ ಹೊರಬರಬೇಕು ಎಂದು ಬಯಸುತ್ತಿರುತ್ತಾನೆ. ಶ್ರೀಮಂತನಾಗಬೇಕು. ಒಳ್ಳೆ ಗಂಡ ಸಿಗಬೇಕು, ಒಳ್ಳೆ ಹೆಂಡತಿ ಸಿಗಬೇಕು ಮುದ್ದಾದ ಮಗು ಬೇಕು ಎಷ್ಟೇ ಶ್ರೀಮಂತಿಕೆ ಇದ್ದರು, ಐಶ್ವರ್ಯ ಇದ್ದರು ಮನೆಯಲ್ಲಿ ನೆಮ್ಮದಿ ಇಲ್ಲ, ಸಂತೋಷವಿಲ್ಲ.

ಇಂತಹ ಸಮಯ ದಲ್ಲಿ ನಮಗೆ ನೆರವಾಗುವುದೇ ದೈವಶಕ್ತಿ.ಆ ದೇವರ ಶಕ್ತಿಯ ಮುಂದೆ ಬೇರೆ ಯಾವುದು ಇಲ್ಲ. ನಿಜಕ್ಕೂ ದೈವಶಕ್ತಿ ಅನ್ನುವುದು ಹಲವು ದೇವಸ್ಥಾನಗಳಲ್ಲಿ ಕೇಂದ್ರೀಕೃತ ವಾಗಿರುತ್ತದೆ. ಅಂತಹ ಪವರ್‌ಫುಲ್ ದೇವಸ್ಥಾನ ಒಂದ ನ್ನ ನಾವಿ ವತ್ತು ನಿಮಗೆ ತೋರಿಸುತ್ತಿದ್ದೇವೆ. ಈ ದೇವಸ್ಥಾನದಲ್ಲಿ ಇವರು ಭವಿಷ್ಯ ನುಡಿದರೆ ನಿಜಕ್ಕೂ ಆ ಪರಮಶಿವನೇ ಭವಿಷ್ಯ ನುಡಿದಂತೆ ಎಂದು ಇಲ್ಲಿ ಹೋಗಿ ಬಂದ ಜನ ಹೇಳುತ್ತಾರೆ.

ಈ ದೇವರು ಆದಷ್ಟು ಶಕ್ತಿಶಾಲಿ ಎಂದರೆ ನೀವು ನಂಬುವುದಿಲ್ಲ.ಒಮ್ಮೆ ದರ್ಶನ ಮಾಡಿ ನೀವೇ ಅನುಭವಕ್ಕೆ ಪಡೆಯಿರಿ. ಆಗ ನಿಮಗೆ ಗೊತ್ತಾಗುತ್ತದೆ. ನಿಮ್ಮ ಅದೃಷ್ಟ ಬದಲಾಗಬಹುದು. ನಿಮ್ಮ ಹಣೆಬರಹ ಈ ದೇವರಿಂದ ಬದಲಾಗಬಹುದು ಇದೆ. ಆ ಜಾಗ ಇಂದು ನಾವು ನಿಮ್ಮನ್ನ ಆ ಜಾಗ ಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ. ಸಾಕ್ಷಾತ್ ಶಿವನ ದರ್ಶನ ವನ್ನು ನಿಮಗೆ ಮಾಡಿಸುತ್ತಿದ್ದೇವೆ.

ಸಾಮಾನ್ಯವಾಗಿ ಒಂದು ಲಿಂಗವನ್ನ ನೀವು ನೋಡುವುದು ಅಂದ್ರೆ ಯಾವ ಬಣ್ಣದಲ್ಲಿ ನೋಡಿರುತ್ತೀರಿ. ಕಪ್ಪು ಬಣ್ಣದಲ್ಲಿ ಅಮರನಾಥ ದೇವಸ್ಥಾನ ಒಂದನ್ನ ಹೊರತು ಪಡಿಸಿದರೆ ಇನ್ನೆಲ್ಲಾ ದೇವಾಲಯಗಳಲ್ಲಿ ಶಿವಲಿಂಗ ಎಂದರೆ ಕಪ್ಪು ಬಣ್ಣದಲ್ಲಿರುತ್ತದೆ. ಆದರೆ ನೀವು ಈಗ ನೋಡುತ್ತಿರುವ ಶಿವಲಿಂಗ ಕೆಂಪು ಬಣ್ಣದ ಶಿವಲಿಂಗ ರೆ ಪರಮಾಶ್ಚರ್ಯ.

ಇದು ನಿಜವೇ?ಲಿಂಗ ಅದು ಕೆಂಪು ಬಣ್ಣದಲ್ಲಿ ಹೌದು. ಇದೇ ನಿಜ. ನೀವು ಈಗ ನೋಡುತ್ತಿರುವ ದೇವಾಲಯದಲ್ಲಿ ಕೆಂಪು ಬಣ್ಣದ ಶಿವಲಿಂಗ ವಿದೆ. ಈ ಕ್ಷೇತ್ರದ ಚಮತ್ಕಾರ ಈ ಕ್ಷೇತ್ರದ ಶಕ್ತಿ ಅದೆ ಷ್ಟು ಪವರ್ ಫುಲ್ ಅನ್ನೋದ ನ್ನ ನಾವು ಈ ನಿಮಗೆ ಹೇಳ್ತೀವಿ. ಹೌದು ವೀಕ್ಷಕರೇ ಹೀಗೆ ಯಾರು ಹೇಳಿದಾಗ ನಾವು ನಂಬಲಿಲ್ಲ, ನಾವೇ ಸ್ವ ತಃ ಹೋಗಿ ಅಲ್ಲಿ ವಿಚಾರಿಸಿದಾಗ ನಾವೇ ಅನುಭವವನ್ನು ಪಡೆದುಕೊಂಡಾಗ ನಮಗೆ ಅರ್ಥವಾಗಿದ್ದು ಇದು ನಿಜಕ್ಕೂ ಸದೃಶ್ಯ ದೇವಾಲಯವೆಂದೆ.

ಹೌದು, ವೀಕ್ಷಕರೇ ಇದು ಎಲ್ಲೋ ಇಲ್ಲ ಇರುವುದು. ಇದು ಇರುವುದು ಬೆಂಗಳೂರಿನಿಂದ. ಸ್ವಲ್ಪ ಸಮೀಪ ದಲ್ಲಿರುವ ಬಿಡದಿಯ ಜಡಿನ ಹಳ್ಳಿಯಲ್ಲಿ.ವಂಡರ್ ಲಾ ಸಮೀಪದಲ್ಲಿರುವ ಜಡಿನ ಹಳ್ಳಿಯಲ್ಲಿ ಯಾವಾಗ ನಾವು ಈ ಶಿವಲಿಂಗದ ದರ್ಶನ ವನ್ನು ಪಡೆದುಕೊಂಡ ವು ನಮಗೆ ಅನುಭವ ಕ್ಕೆ ಬಂತು. ಇದು ನಿಜವಾಗ ಲು ಶಕ್ತಿಶಾಲಿ ದೇವಾಲಯ ವೊಂದು.

ಸಿಕ್ಕಾ ಪಟ್ಟೆ ಪವರ್ ಫುಲ್ ದೇವರು ಎಂದು.ಸಾಕ್ಷಾತ್ ಪರಶಿವನನೇ ನೋಡಿದಂತಾಯಿತು. ಈ ಶಿವಲಿಂಗದ ದರ್ಶನ ಮಾಡಿದಾಗ.ದೇವಾಲಯ ದಲ್ಲಿ ನಾವು ಹೆಜ್ಜೆ ಇಡುತ್ತಿದ್ದಂತೆ ದೇಹದಲ್ಲಿ ಅದೇನು ಅನುಭೂತಿ. ಅದೇನೋ ಸ್ತಂಭನ ಶುರುವಾಯಿತು. ಸಂಪೂರ್ಣ  ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *