ಸಾಲದ ಶೂಲ ದಿಂದ ಪಾರಾಗಲು ಈ ಪರಿಹಾರಗಳನ್ನು ಮಾಡಿ 100% ಫಲಿತಾಂಶ ಸಿಗುತ್ತದೆ.

Featured Article

ಸಾಲದ ಶೂಲ ದಿಂದ ಪಾರಾಗಲು ಈ ಪರಿಹಾರಗಳನ್ನು ಮಾಡಿ 100% ಫಲಿತಾಂಶ ಸಿಗುತ್ತದೆ. ಸಾಲವೆಂಬುದು ಹೊನ್ನ ಶೂಲವಿದ್ದಂತೆ ಎಂಬ ಗಾದೆ ಮಾತೊಂದಿದೆ. ಸಾಲ ಪಡೆಯುವಾಗ ಇರುವ ಸಂಭ್ರಮ ಅದನ್ನು ತೀರಿಸುವಾಗ ಇರುವುದಿಲ್ಲ. ಅದರಲ್ಲೂ ಒಂದು ಸಾಲ ತೀರಿಸಲು ಮತ್ತೊಂದು ಸಾಲ ಮಾಡುತ್ತ ಹೋಗುವವರಿಗೆ ಎಷ್ಟು ಸಾಲ ಸಿಕ್ಕರು ಸಾಕಾಗದು.ಕೆಲವರು ಸಾಲದ ಸುಳಿಯಲ್ಲಿ ತಾವಾಗಿಯೇ ಸಿಲುಕುತ್ತ ಹೋಗುತ್ತಾರೆ.

ನಂತರ ಅದರಿಂದ ಹೊರಬರಲಾಗದೆ ಒದ್ದಾಡಲಾರಂಭಿಸುತ್ತಾರೆ.ಇನ್ನು ಕೆಲವರು ಬೇಡ ಅಂತಲೇ ಸಾಲ ಮಾಡುವುದಿಲ್ಲ.ಆದರೆ ಜೀವನದಲ್ಲಿ ಎದುರಾಗುವ ಯಾವುದೇ ಕೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸಾಲ ಮಾಡಿಕೊಳ್ಳುತ್ತಾರೆ.ನಂತರ ಗಳಿಸುವ ಆದಾಯದಲ್ಲಿ.ಸಾಲ ತೀರಿಸಲಾಗದೆ ಒದ್ದಾಡುವಂತಾಗುತ್ತದೆ.

ಆದರೆ ಹೀಗೆ ಸಾಲ ಮಾಡಿಕೊಳ್ಳುವುದು ಹಾಗೂ ಅದನ್ನು ತೀರಿಸಬೇಕೆಂದರು. ತೀರಿಸಲಾಗದೆ ಇರುವುದಕ್ಕೆ ಹಲವಾರು ಬಾರಿ ಮನುಷ್ಯನ ಗ್ರಹಗತಿಗಳು ಸಹ ಕಾರಣವಾಗಿರುತ್ತವೆ.ಏನೇ ಮಾಡಿದರು. ಕಾಲದ ಹೊರೆ ಇಳಿಯದಿದ್ದಾಗ ಚಿಂತೆ ಆವರಿಸ ತೊಡಗುತ್ತದೆ.ಹೀಗೆ ಮಾಡಿದ ಸಾಲ ತೀರಿಸಲಾಗದೇ ಸ್ಥಿತಿ ಸಿಲುಕಿ ಒದ್ದಾಡುತ್ತಿದ್ದರೆ, ಜ್ಯೋತಿಷ್ಯದ ಕೆಲವು ಸೂತ್ರ ಗಳ ಮುಖಾಂತರ ಸಾಲದ ಸುಳಿಯಿಂದ ಪಾರಾಗಬಹುದು.

ಈ ಕೆಳಗೆ ತಿಳಿಸಲಾದ ಜ್ಯೋತಿಷ್ಯದ ಮಾರ್ಗಗಳನ್ನು ಅನುಸರಿಸುವ ಮೂಲಕ ಸಾಲದ ಭಾರ.ನಿಮ್ಮ ಜನ್ಮ ಕುಂಡಲಿ ನೋಡಿ ದಲ್ಲಿ ಇಂತ ಸಾಲದ ಸಮಸ್ಯೆಗಳಿಗೆ ನಿಖರ ಕಾರಣವನ್ನು ಪತ್ತೆ ಮಾಡಬಹುದು.ಕಡಿಮೆ ಮಾಡಿಕೊಳ್ಳ ಬಹುದು ಹಾಗು ನಿಮ್ಮ ಆರ್ಥಿಕ ಸ್ಥಿತಿಯನ್ನು ಸಹ ಸುಧಾರಿಸಿ ಕೊಳ್ಳಬಹುದು.ಪ್ರತಿನಿತ್ಯ ಸೂರ್ಯ ದೇವರನ್ನು ಆರಾಧಿಸಿದರೆ ಸಾಲದ ಸುಳಿ ಸೇರಿದಂತೆ ಜೀವನದಲ್ಲಿನ ಹಲವಾರು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಸೂರ್ಯ, ಆತ್ಮಗೌರವ ಹಾಗೂ ಶಕ್ತಿಯ ಸಂಕೇತ ವಾಗಿದ್ದು, ಆತನ ಆರಾಧನೆಯಿಂದ ಖಂಡಿತ ವಾಗಿಯೂ ಉತ್ತಮ ಪರಿಣಾಮಗಳನ್ನು ಕಾಣಬಹುದು. ಪ್ರತಿದಿನ ಬೆಳಗ್ಗೆ ಸೂರ್ಯದೇವರಿಗೆ ನೀರಿನ ತರ್ಪಣ ಅರ್ಪಿಸಬೇಕು.ಒಂದು ತಂಬಿಗೆ ನೀರಿನಲ್ಲಿ 11 ಕೆಂಪು ಮೆಣಸಿನಕಾಯಿ.

ಸೂರ್ಯನಿಗೆ ನಮಸ್ಕರಿಸುತ್ತ ಈ ನೀರನ್ನು ತರ್ಪಣ ಅರ್ಪಿಸಬೇಕು.ಈ ವಿಧಾನದಿಂದ ಸಾಕಷ್ಟು ಸಮಸ್ಯೆಗಳಿಂದ ಪಾರಾಗಬಹುದು.ಸೂರ್ಯನ ಆರಾಧನೆ ಮಾಡುವಾಗ ಓಂ ಆದಿತ್ಯಾಯ ನಮ ಮಂತ್ರವನ್ನು ಉಚ್ಚರಿಸಬೇಕು.ಎರಡು ವಿಷ್ಣು ದೇವಸ್ಥಾನದಲ್ಲಿ ಬಾಳೆ ಗಿಡ ನೆಡಿ.ನಿಮ್ಮ ಊರಲ್ಲಿ ಅಥವಾ ಹತ್ತಿರದಲ್ಲಿ ಇರುವ ವಿಷ್ಣು ದೇವಸ್ಥಾನ ದಲ್ಲಿ ಎರಡು ಬಾಳೆ ಗಿಡಗಳನ್ನು ನೀಡಿ.ಪ್ರತಿದಿನ ಇವಕ್ಕೆ ನೀರು ಹಾಕಿ ಪೋಷಣೆ ಮಾಡಿ ಗಿಡಗಳು ಹಣ್ಣು ಬಿಡಲು ಪ್ರಾರಂಭಿಸುತ್ತಿದ್ದಂತೆಯೇ ನಿಮ್ಮ ಸಾಲಗಳು ಸಹ ತೀರಲಾರಂಭಿಸುತ್ತವೆ.ಸಂಪೂರ್ಣ ಮಾಹಿತಿಗೆ ಕೆಳಗಿರುವ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *