ಕೃಷ್ಣ ಜನ್ಮಾಷ್ಟಮಿಯಂದು ಕುಂಭರಾಶಿಯವರು ತುಳಸಿಗೆ ಈ 1 ವಸ್ತುವನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ದಿಯೋಗ

Featured Article

ಕೃಷ್ಣ ಜನ್ಮಾಷ್ಟಮಿಯ ದಿನದಂದು ಕುಂಭ ರಾಶಿಯವರು ತುಳಸಿ ಮಾತೆಗೆ ಈ ಒಂದು ವಸ್ತುವನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿಯೋಗ ಪ್ರಾಪ್ತಿಯಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ತುಳಸಿಯನ್ನ ಅತ್ಯಂತ ಪವಿತ್ರವೆಂದು ನಂಬಿಕೆ ಇದೆ. ಮೇಲಾಗಿ ತುಳಸಿಯ ಗಿಡವು ಭಗವಾನ್ ಶ್ರೀಕೃಷ್ಣ ನೀವು ಅತ್ಯಂತ ಪ್ರಿಯ ವಾಗಿದ್ದ ಆಗಿದೆ. ವಿಶೇಷವಾಗಿ ತುಳಸಿ ಗಿಡವಿರುವ ಮನೆಯಲ್ಲಿ ಸದಾ ಸಕಾರಾತ್ಮಕ ತೆ ತುಂಬಿರುತ್ತದೆ. ಜೊತೆಗೆ ತುಳಸಿ ಗಿಡ ವಿರುವ ಮನೆಯ ಮೇಲೆ ಶ್ರೀಕೃಷ್ಣನ ಆಶೀರ್ವಾದವು ಕೂಡ ಸದಾ ಇದ್ದೇ ಇರುತ್ತದೆ ಎಂದು ಹೇಳಲಾಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಹೀಗಿರಬೇಕಾದರೆ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ದಿನದಂದು ಕುಂಭ ರಾಶಿಯ ಜಾತಕದವರು ಈ ಒಂದು ವಸ್ತುವನ್ನು ತುಳಸಿ ಮಾತೆಗೆ ಅರ್ಪಿಸುವ ಮೂಲಕ ತಮ್ಮ ಇಷ್ಟಾರ್ಥ ಗಳನ್ನು ಈಡೇರಿಸಿ ಕೊಳ್ಳಬಹುದಾಗಿದೆ. ಹೌದು, ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಹಿಂದೂ ಕ್ಯಾಲೆಂಡರ್, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಆಚರಿಸಲಾಗುತ್ತದೆ.

ಈ ಬಾರಿ ಈ ಹಬ್ಬವನ್ನು ಸೆಪ್ಟೆಂಬರ್ 6 ಮತ್ತು ಏಳ ನೇ ತಾರೀಖಿನಂದು ಆಚರಣೆ ಮಾಡಲಾಗುತ್ತಿದೆ. ಶ್ರೀ ಕೃಷ್ಣ ನು ರೋಹಿಣಿ ನಕ್ಷತ್ರ ದಲ್ಲಿ ಜನಿಸಿದನು ಎನ್ನುವ ಪ್ರತೀತಿ ಕೂಡ ಇದೆ. ಹೀಗಾಗಿ ಈ ದಿನದಂದು ಕೈಗೊಳ್ಳುವ ಕೆಲಸ ಕಾರ್ಯಗಳು ಹೆಚ್ಚು ಫಲಪ್ರದ ವಾಗಿರುತ್ತವೆ. ಇದರಿಂದಾಗಿ ಬಗ್ಗೆ.

ಶ್ರೀಕೃಷ್ಣನ ವಿಶೇಷ ಅನುಗ್ರಹ ಲಭಿಸುತ್ತದೆ. ಜನ್ಮಾಷ್ಟಮಿಯ ದಿನದಂದು ಅಳವಡಿಸಿಕೊಳ್ಳ ಬಹುದಾದ ತುಳಸಿಯ ಕೆಲವು ಪರಿಹಾರೋಪಾಯಗಳು ಇಲ್ಲಿವೆ. ಮೊದಲನೆಯದಾಗಿ ಕುಂಭ ರಾಶಿಯ ಜಾತಕದವರು ತಮ್ಮ ಎಲ್ಲ ಸಮಸ್ಯೆಗಳಿಂದ ಶೀಘ್ರದಲ್ಲಿ ಮುಕ್ತಿ ಹೊಂದಲು ಈ ದಿನದಂದು ತುಳಸಿಯೇ ಮುಂದೆ ನಿಂತು ಗೋಪಾಲ ಗೋವಿಂದ ದೇವಕೀ ನಂದನ ಮತ್ತು ದಾಮೋದರ ಮುಂತಾದ ಶ್ರೀಕೃಷ್ಣನ ವಿವಿಧ ಹೆಸರುಗಳ ನ್ನ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರ ದೊಂದಿಗೆ ಪಠಿಸಬೇಕು.

ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂತೆ ಜನ್ಮಾಷ್ಟಮಿಯ ದಿನದಂದು ಈ ಕಾರ್ಯವನ್ನು ಮಾಡಿದ್ದಾರೆ.ಜೀವನದ ಎಲ್ಲಾ ದುಃಖಗಳು ದೂರ ವಾಗುತ್ತವೆ ಎಂದು ಹೇಳಲಾಗಿದೆ. ಅದೇ ರೀತಿ ಕುಂಭ ರಾಶಿಯ ಜಾತಕದವರಿಗೆ ತೀವ್ರ ಆರ್ಥಿಕ ಸಂಕಷ್ಟಗಳು ನಿರಂತರವಾಗಿ ಬಾಧಿಸುತ್ತಲೇ ಇದ್ದಾರೆ. ಅಂತಹ ಜಾತಕ ದವರು ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣ ನಿಗೆ ನೈವೇದ್ಯ ಸಮರ್ಪಿಸುವ ವೇಳೆಯಲ್ಲಿ ತುಳಸಿಯ ಎಲೆ ಗಳನ್ನು ಸಹ ಇಟ್ಟು ಸಮರ್ಪಿಸಿದ್ದಾರೆ. ಪ್ರಸಾದ ಸಂಪೂರ್ಣವಾಗುತ್ತದೆ.

ಹೀಗೆ ಮಾಡುವುದರಿಂದ ಸರಿ ಕೃಷ್ಣ ಮತ್ತು ಲಕ್ಷ್ಮಿ ಮಾತೆ ಇಬ್ಬರು ಆಶೀರ್ವಾದ ವೂ ಕೂಡ ಲಭಿಸುತ್ತದೆ ಎಂದು ಶಾಸ್ತ್ರ ಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಯಾವ ಕುಂಭ ರಾಶಿಯ ಜಾತಕ ದವರ ಜೀವನದಲ್ಲಿ.ನಿರಂತರ ಅಡೆತಡೆಗಳು ಬಾಧಿಸುತ್ತವೆ. ಯೋ ಅಂತಹ ಜಾತಕ ದವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ತುಳಸಿ ಗಿಡ ವನ್ನು ಮನೆಯಲ್ಲಿ ನೆಟ್ಟರೆ ದಂಪತಿ ಜೀವನ ಸುಖಮಯವಾಗುತ್ತದೆ.

ಇದಲ್ಲದೆ ಇದುವರೆಗೂ ಮದುವೆಗೆ ಅಡೆತಡೆಗಳನ್ನು ಎದುರಿಸುತ್ತಿರುವ ವರಿಗೂ ಈ ಪರಿಹಾರಗಳು ಪ್ರಯೋಜನಕಾರಿ ಯಾಗಿರಲಿದೆ ಎಂದು ಹೇಳ ಲಾಗಿದೆ. ಇನ್ನು ವ್ಯಾಪಾರ ನೌಕರಿಯಲ್ಲಿ ಪ್ರಗತಿ ಹೊಂದ ಲು ಕುಂಭ ರಾಶಿಯ ಜಾತಕ ದವರು ಕೃಷ್ಣ ಜನ್ಮಾಷ್ಟಮಿಯ ದಿನದಂದು ತುಳಸಿಯ ಮಾತಿಗೆ ಕೆಂಪು ಬಣ್ಣದ ಬಟ್ಟೆಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯವಹಾರ ನೌಕರಿಯಲ್ಲಿ ಯಶಸ್ಸು ಲಭಿಸುತ್ತದೆ. ಅಲ್ಲದೇ ವ್ಯಕ್ತಿಯ ಮನದ ಆಸೆಗಳು ಕೂಡ.

ಶೀಘ್ರ ದಲ್ಲಿ ಈಡೇರುತ್ತವೆ ಎಂದು ಹೇಳಲಾಗಿದೆ. ವೀಕ್ಷಕರ ಇಲ್ಲಿ ನೀಡಲಾಗಿರುವ ಎಲ್ಲ ಮಾಹಿತಿ ನಿಮಗೆ ಇಷ್ಟ ವಾದರೆ ದಯವಿಟ್ಟು ವಿಡಿಯೋದಲ್ಲಿ ಮತ್ತು ಶೇರ್ ಮಾಡಿ ಹಾಗೆ ಚೇಂಜ ಸಬ್‌ಮಿಟ್ ಮಾಡುವುದರೊಂದಿಗೆ ತಪ್ಪ ದೇ ಓಂ ವಾಸುದೇವಾಯ ನಮಃ ಎಂದು ಕಮೆಂಟ್ ಕೂಡ ಮಾಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *