ಕರ್ನಾಟಕದ ಮಾತನಾಡುವ ಚೌಡೇಶ್ವರಿ ದೇವಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವ ಅಮ್ಮನವರು

ಕರ್ನಾಟಕದ ಮಾತನಾಡುವ ಚೌಡೇಶ್ವರಿ ದೇವಿ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವ ಅಮ್ಮನವರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೀಕ್ಷಕರೆ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ವಿಸ್ಮಯಗಳನ್ನು ನಾವು ನೋಡುತ್ತೇವೆ ಅಂತಹ ವಿಸ್ಮಯದಲ್ಲಿ ಇದು ಒಂದು ಕರ್ನಾಟಕದಲ್ಲಿ ನಿಲ್ಲಿಸಿರುವಂತಹ ಈ ಅಮ್ಮನವರು ಮಾತನಾಡುತ್ತಾರೆ ನಿಮ್ಮ ಎಲ್ಲಾ ಪ್ರಶ್ನೆಗೂ ಉತ್ತರ ಕೊಡುತ್ತಾರೆ. ಪ್ರಪಂಚದಲ್ಲಿ ಮೊದಲು ಮಾತನಾಡುವ ಅಂತಹ ದೇವಿಯೊಂದು ಪ್ರಸಿದ್ಧಗೊಂಡಿದೆ. ಈ ದೇವಸ್ಥಾನದಲ್ಲಿ ಕೇಳಿಕೊಂಡ ಇಚ್ಚೆಗಳು ನೂರಕ್ಕೆ ನೂರು ಬಗೆ ಹರಿಯುತ್ತವೆ. ಈ ದೇವಸ್ಥಾನ ನಮ್ಮ ಕರ್ನಾಟಕದಿಂದ ಅಷ್ಟೇ ಅಲ್ಲ ಇಡೀ ದೇಶದಿಂದ ನೂ ಕೂಡ ಸಾವಿರಾರು ರೀತಿಯ ಭಕ್ತಾದಿಗಳು ದಿನ ಬರುತ್ತಾರೆ

ಈ ಒಂದು ವಿಷಯ ನಮ್ಮ ಕರ್ನಾಟಕದ ಹೆಮ್ಮೆಯಿಂದ ಹೇಳಿಕೊಳ್ಳಬಹುದು. 2015 ರಲ್ಲಿ ಭಾರತ ದೇಶದ ಪ್ರಧಾನಿಯಾದಂತಹ ನರೇಂದ್ರ ಮೋದಿಯವರು ಇವರೇ ಪ್ರಧಾನಿಯಾಗುತ್ತಾರೆ ಎಂದು ಕೂಡ ಭವಿಷ್ಯವನ್ನು ಈ ದೇವಿ ಹೇಳಿದ್ದರು. ಈ ದೇವಿಯನ್ನು ಭವಿಷ್ಯ ವಾಣಿ ದೇವಿ ಎಂದು ಕೂಡ ಕರೆಯುತ್ತಾರೆ. ಹಾಗಾದ್ರೆ ಬನ್ನಿ ಈ ದೇವಸ್ಥಾನ ಎಲ್ಲಿದೆ ನೀವು ಹೋಗಬೇಕೆಂದರೆ ಯಾವ ಮಾರ್ಗವನ್ನು ಹಿಡಿದುಕೊಂಡು ಹೋಗಬೇಕು ಇಂದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದೇವಸ್ಥಾನದಲ್ಲಿ ನೆಲೆಸಿರುವಂತಹ ದೇವಿಯು ಪಾರ್ವತಮ್ಮ ದೇವಿಯ18ನೇ ಅವತಾರ ಎಂದು ಅಲ್ಲಿರುವಂತಹ ಸ್ಥಳೀಯರು ಹೇಳುತ್ತಾರೆ

ಒಂದು ವೇಳೆ ನೀವು ಈ ದೇವಿಯನ್ನು ನೋಡಿದರೆ ಸಾಕು ನೀವು ಕೂಡ ಭಕ್ತಿಯಿಂದ ಕೈ ಮುಗಿದು ನಿಮ್ಮ ಇಚ್ಛೆಗಳನ್ನು ಹೇಳಿದರೆ ಸಾಕು ಎಲ್ಲವೂ ಕೂಡ ಬಗೆಹರಿಯುತ್ತವೆ ಅದೇ ಈ ದೇವಿಯ ವೈಶಿಷ್ಟತೆಯೆಂದು ಹೇಳಬಹುದು. ನೀವು ಎಲ್ಲಿ ಹೋಗಬೇಕೆಂದರೆ ನೀವು ಮೊದಲು ತೆಗೆದುಕೊಳ್ಳಬೇಕಾದಂತಹ ಮಾರ್ಗ ಬೆಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ. ಬೆಂಗಳೂರಿನಿಂದ 115 ಕಿ.ಮೀ ಪ್ರಯಾಣ ಮಾಡಿದರೆ ನಿಮಗೆ ತಿಪಟೂರು ಎಂಬ ನಗರ ನಿಮಗೆ ಸಿಗುತ್ತದೆಈ ತಿಪಟೂರಿನಿಂದ 10 ಕಿ.ಮೀ ನಾವು ಮುಂದೆ ಹೋಗಬೇಕು. ಹೋದ ನಂತರ ದಸರಘಟ್ಟ ಗ್ರಾಮ ಎಂದು ನಿಮಗೆ ಗ್ರಾಮ ದೊರೆಯುತ್ತದೆ

ಇದೇ ಗ್ರಾಮದಲ್ಲಿ ನೆಲಿಸಿದ್ದಾಳೆ ಶ್ರೀ ಚೌಡೇಶ್ವರಿ ದೇವಿಯವರು. ಚೌಡೇಶ್ವರಿ ದೇವಿಯ ಪವಾಡ ಇಡೀ ದೇಶದಲ್ಲಿ ಮನೆ ಮಾತಾಗಿದೆ. ಪಾರ್ವತಿ ದೇವಿಯ 18ನೇ ಅವತಾರ ಆದಿಶಕ್ತಿ ಆದಿಶಕ್ತಿಯ ಏಳನೇ ಅವತಾರ ಚೌಡೇಶ್ವರಿ ದೇವಿ ಎಂದು. ಇಲ್ಲಿ ನೆಲೆಸಿರುವ ಅಂತಹ ಚೌಡೇಶ್ವರಿ ದೇವಿಯ ನಿಜವಾದ ದೇವಿ ಎಂದು ಹೇಳಲು ಸಾಕಷ್ಟು ಪುರಾಣಗಳು ಅಲ್ಲಿರುವಂತಹ ಸ್ಥಳೀಯರು ನಮಗೆ ತೋರಿಸುತ್ತಾರೆ. ರಾಕ್ಷಸರನ್ನು ಅತಿ ಹೆಚ್ಚು ಸಂಹಾರ ಮಾಡಿದಂತಹ ಪ್ರಸಿದ್ಧಿ ಈ ಚೌಡೇಶ್ವರಿ ದೇವಿಗೆ ಹೊಂದಿದೆ. ಭಾರತದ ನೂರು ಶಕ್ತಿಶಾಲಿ ದೇವರ ಸ್ಥಾನಗಳಲ್ಲಿ ಈ ಒಂದು ದೇವಸ್ಥಾನವು ಕೂಡ 28ನೇ ಸ್ಥಾನದಲ್ಲಿ ಇದೆ

ಈ ದೇವಸ್ಥಾನದಲ್ಲಿ ಚೌಡೇಶ್ವರಿ ದೇವಿಯು ಹುತ್ತದ ರೂಪದಲ್ಲಿ ನೆಲೆಸಿದ್ದಾಳೆ. ಈ ಹುತ್ತದ ಮುಂದೆ ಆರು ಅಡಿಯ ಚೌಡೇಶ್ವರಿ ದೇವಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ನೀವು ಕೂಡ ಈ ದೇವರಿಗೆ ಭೇಟಿಕೊಟ್ಟು ನಿಮ್ಮಲ್ಲಿ ಇರುವಂತಹ ಗೊಂದಲಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು ನೀವು ಕೂಡ ಹೋಗಬೇಕು ಎಂದರೆ ನಾವು ಮೇಲೆ ಕೊಟ್ಟಿರುವಂತಹ ದಾರಿಯನ್ನು ಅನುಸರಿಸಿ ನೀವು ಅಲ್ಲಿಗೆ ಮುಟ್ಟುತ್ತೀರಾ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.