ಈ ವಸ್ತುಗಳನ್ನು ಪೂಜೆ ಮಾಡಿದರೆ ಕೇವಲ ಮೂರು ತಿಂಗಳಲ್ಲಿ ಸ್ವಂತ ಮನೆ ಕಟ್ಟಿಸುತ್ತೀರಿ

ಸ್ವಂತ ಮನೆ ಕಟ್ಟಕ್ಕಾಗಲ್ಲ ಅಂತ ಈ ಚಿಕ್ಕ ಕೆಲಸ ಮಾಡಿದರೆ ಸ್ವಂತ ಮನೆ ಕಟ್ಟುವ ಕನಸು ಆದಷ್ಟು ಬೇಗ ನನಸಾಗುತ್ತೆ. ಪ್ರತಿಯೊಬ್ಬರಿಗೂ ಸ್ವಂತ ಮನೆ, ಸ್ವಂತ ಜಾಗ ಖರೀದಿಸುವ ಅಥವಾ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಮನೆ ಖರೀದಿಸಬೇಕೆಂಬ ಕನಸು ಇದ್ದೇ ಇರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ಈ ಕನಸನ್ನು ನನಸು ಮಾಡಲು ಕೆಲವೊಂದು ಅಖಂಡ ದೈವ ಶಕ್ತಿಯನ್ನು ಹೊಂದಿರುವ ಕೆಲವು ವಸ್ತುಗಳು ಸಹಕರಿಸುತ್ತವೆ. ಹಾಗಾದ್ರೆ ಆ ಅಖಂಡ ದೈವಿಕ ಶಕ್ತಿಯನ್ನು ಹೊಂದಿರುವ ವಸ್ತು ಯಾವುದ.ಹೇಗೆ ಕನಸುಗಳನ್ನು ನನಸು ಮಾಡಿಕೊಳ್ಳ ಬಹುದು.ಎಲ್ಲ ಮಾಹಿತಿಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ.ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರು ಪರಿಹಾರಕ್ಕಾಗಿ ತುಳಸಿ ರಾಮ್ ಜೋಷಿ ಗುರುಗಳನ್ನು ಒಮ್ಮೆ ಸಂಪರ್ಕಿಸಿ.

ಎಷ್ಟೋ ಜನ ಇವರ ಮಾತುಗಳು ಮಾರ್ಗದರ್ಶನವನ್ನು ಕೇಳಿ ಮನೆಯನ್ನು ಕಟ್ಟಿಸಿದ್ದಾರೆ. ಇಂದು ನಾವು ತಿಳಿಸಿಕೊಡುವ ವಸ್ತುಗಳು ಅಂದ್ರೆ ಪಂಚಲೋಹದ ಅಥವಾ ಬೆಳ್ಳಿಯ ಸಣ್ಣದಾದ ಇಟ್ಟಿಗೆಯನ್ನು ಮಾಡಿಸಿಕೊಂಡು ಮನೆಗೆ ತಂದು ಇಟ್ಟಿಗೆ ಯನ್ನು ದೇವರ ಕೋಣೆಯಲ್ಲಿ ಲಕ್ಷ್ಮಿ ದೇವಿ ಹಾಗೂ ಆಂಜನೇಯನ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ನಂತ್ರ ಲಕ್ಷ್ಮಿ ಹಾಗು ಆಂಜನೆಯ ಸ್ತೋತ್ರವನ್ನು ಹೇಳಿ ಸ್ವಂತ ಮನೆ ಕಟ್ಟುವ ಸಂಕಲ್ಪವನ್ನು ಮಾಡಿಕೊಂಡು ಪೂಜೆ ಮಾಡಬೇಕು.

ಈ ರೀತಿ ಪೂಜೆ ಮಾಡಿದ ಇಟ್ಟಿಗೆಯನ್ನು ನಿಮ್ಮ ಬಳಿ ಅಥವಾ ನಿಮ್ಮ ಬೀರುವಿನಲ್ಲಿಟ್ಟು ಕೊಳ್ಳುವುದರಿಂದ ಸ್ವಂತ ಮನೆ ಕನಸು ನನಸಾಗಿಸಿ ಕೊಳ್ಳಬಹುದು. ಈ ರೀತಿ ಪೂಜೆಯನ್ನು ಮಾಡಿದ ಮೇಲೆ ಕೇವಲ ಮೂರೇ ತಿಂಗಳಲ್ಲಿ ಜಾಗವನ್ನು ಖರೀದಿಸಬಹುದು ಹಾಗು ಆರು ತಿಂಗಳಲ್ಲಿ ಮನೆಯನ್ನು ಸಹ ಕಟ್ಟಬಹುದು. ಒಂದು ವೇಳೆ ನಿಮ್ಮ ಕೈಯಲ್ಲಿ ಪಂಚಲೋಹದ ಅಥವಾ ಬೆಳ್ಳಿಯ ಇಟ್ಟಿಗೆ ಯನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಗುರುಗಳೇ ಅಂತ ನೀವು ಹೇಳುವುದಾದ್ರೆ ಹಳ್ಳಿಯ ಕಡೆ ಇಂದ ಒಂದು ಹಕ್ಕಿಯ ಗೂಡನ್ನು ತಂದು ಕಟ್ಟಿ ಮರಿಗಳು ದೊಡ್ಡದಾದ ಮೇಲೆ ಗೂಡನ್ನು ಬಿಟ್ಟು ಹೋಗುತ್ತವೆ.

ಆ ಹಕ್ಕಿ ಗೂಡು ಮಂಗಳವಾರದ ದಿನ ತೆಗೆದುಕೊಂಡು ಮನೆಗೆ ತರಬೇಕು. ಮನೆಗೆ ತಂದ ಮೇಲೆ ಆ ಗೂಡಿಗೆ ಅರಿಶಿನ ನಂತರ ಕುಂಕುಮವನ್ನು ಹಚ್ಚಿ ದೂಪದಿಂದ ಲಕ್ಷ್ಮಿ ದೇವಿಯ ಮುಂದೆ ಇಟ್ಟು ಪೂಜೆಯನ್ನು  ಮಾಡಬೇಕು.ನಂತರ ಆ ಗೂಡನ್ನು ವಾಸವಾಗಿರುವ ಮನೆಯ ಮುಖ್ಯ ದ್ವಾರದ ಮುಂದೆ ನೇತು ಹಾಕಬೇಕು. ಇದರಿಂದ ಸ್ವಂತ ಮನೆ ಕಟ್ಟುವ ಯೋಗ ಫಲವು ಸಿಕ್ಕೇ ಸಿಗುತ್ತದೆ.

ಈ ರೀತಿಯಾಗಿ ಪಂಚಲೋಹದ ಇಟ್ಟಿಗೆ ಅಥವಾ ಬೆಳ್ಳಿಯ ಇಟ್ಟಿಗೆ ಹಾಗೂ ಹಕ್ಕಿಯ ಗೂಡಿನಿಂದ ಸ್ವಂತ ಮನೆ ಕಟ್ಟುವ ಕನಸನ್ನು ನೀವು ಆದಷ್ಟು ಬೇಗ ನನಸು ಮಾಡಿಕೊಳ್ಳಬಹುದು. ಇಂತಹ ಕನಸುಗಳನ್ನು ನೀವು ಕಾಣದಿದ್ದರೆ ನಾವು ಹೇಳುವಂತಹ ಈ ಕರ್ತವ್ಯ ಗಳನ್ನು ಮಾಡಿ ಪಾಲಿಸಿಕೊಂಡು ಬನ್ನಿ ಖಂಡಿತ ವಾಗಿಯೂ.

ಕೇವಲ ಮೂರು ತಿಂಗಳ ಲ್ಲಿ ಒಂದು ಸೈಟ್ ಅನ್ನು ಖರೀದಿಸುತ್ತೀರಿ. ಮನೆ ಕಟ್ಟಲು ಪ್ಲಾನ್ ಅನ್ನು ಹಾಗೂ ಯಾವುದಾದರೂ ಒಂದು ಮೂಲದಿಂದ ಹಣದ ವ್ಯವಸ್ಥೆ ಆಗುತ್ತದೆ. ಸಂತೋಷವಾಗಿ ಮನೆ ಕಟ್ಟುತ್ತೀರಿ. ಎಲ್ಲರ ಕನಸು ನನಸಾಗುವಂತೆ ನೀವು ಮನೆ ಕಟ್ಟ ಬಹುದು. ಮನೆಯಲ್ಲ ಇನ್ನು ಕೆಲವರು ಬಂಗಲೆಯನ್ನು ಕಟ್ಟುತ್ತಾರೆ. ಆದ್ದರಿಂದ ನಾವು ಹೇಳುವಂತಹ ಈ ವಸ್ತುಗಳನ್ನು ಉಪಯೋಗಿಸಿ ಭೂ ವರಹ ಸ್ವಾಮಿಯನ್ನು ಆದಷ್ಟು ಮನೆಯಲ್ಲಿ ಫೋಟೋ ಇಟ್ಟು ಬೇಡಿಕೊಳ್ಳಿ. ನಿಮಗೆಲ್ಲ ತುಂಬ ಒಳ್ಳೆದಾಗುತ್ತದೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆ ಇದ್ದರು. ಶೀಘ್ರ ಮತ್ತು ಶಾಶ್ವತ ಪರಿಹಾರಕ್ಕಾಗಿ ತುಳಸಿ ರಾಮ್ ಜೋಷಿಗಳನ್ನು ಒಮ್ಮೆ ಸಂಪರ್ಕಿಸಿ ಧನ್ಯವಾದ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave A Reply

Your email address will not be published.