ಡಿಸೆಂಬರ್ 12 ನೇ ತಾರೀಕು ವರ್ಷದ ಕೊನೆಯ ಅಮವಾಸೆ 8 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಶುರು 

ಡಿಸೆಂಬರ್ ಹನ್ನೆರಡನೇ ತಾರೀಕು ವಿಶೇಷವಾದ ಮತ್ತು ಭಯಂಕರವಾದ ಒಂದು ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆ ಅಂತ ಹೇಳಬಹುದು. ಈ ಒಂದು ಬಹಳ ವಿಶೇಷವಾಗಿದ್ದು ಮತ್ತು ಶಕ್ತಿಶಾಲಿಯಾಗಿದ್ದು ಎಂಟು ರಾಶಿಗೆ ಸೂರ್ಯ ಮತ್ತು ಶನಿ ದೆಸೆಯಿಂದ ಅನಿರೀಕ್ಷಿತ ದುಡ್ಡಿನ ಆಗಮನವಾಗುತ್ತಿದೆ.

ಈ ಒಂದು ಮಾಸ ಮುಗಿದ ನಂತರ ಈ ಎಂಟು ರಾಶಿಗಳು ಶ್ರೀಮಂತ ಅಂತ ಹೇಳಬಹುದು ಮತ್ತು ಅನಿರೀಕ್ಷಿತವಾಗಿ ನಿಮ್ಮ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತೆ ಅಂತಾನೇ ಹೇಳಬಹುದು. ಶನಿದೇವನ ಕೃಪೆಗೆ ನೀವು ಪಾತ್ರ ಅಂತ ಹೇಳಬಹುದು ಮತ್ತು ಅದೃಷ್ಟ ಬದಲಾಗುವ ಜೊತೆಗೆ ಇವರಿಗೆ ಹೆಸರು ಕೂಡ ಆರಂಭವಾಗುತ್ತೆ.

ಆರ್ಥಿಕವಾಗಿ ತುಂಬಾ ಅನುಕೂಲಕರ ದಿನ ಕಾಣ್ತಿರೋದು ನಿಮಗೆ ತುಂಬಾ ಲಾಭ ಸಿಗುತ್ತೆ.ನೀವು ಯಾರಿಗಾದರೂ ಸಾಲ ಭಾಗ್ಯ ಅಥವಾ ಹಣ ವನ್ನು ಕೊಟ್ಟಿರಿ. ನೀವು ಅದನ್ನು ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಸಿನ ವಿಚಾರದಲ್ಲೂ ಕೂಡ ನೀವು ನಿರ್ಧಾರವನ್ನು ತೆಗೆದುಕೊಳ್ಳುವಾಗ ತುಂಬಾ ಯೋಚನೆ ಮಾಡಿ ನೀವು ನಿರ್ಧಾರವನ್ನು ತೆಗೆದುಕೊಳ್ಳ ಬೇಕು.

ಯಾಕೆಂದ್ರೆ ಸಣ್ಣ ಪುಟ್ಟ ತಪ್ಪುಗಳು ತೊಡಗುವ ಸಾಧ್ಯತೆ ಜಾಗೃತಿ. ಇನ್ನು ಒಂದು ವರ್ಷದ ನಂತರ ಯಾವುದಾದರೂ ಸ್ಥಗಿತಗೊಂಡ ಕೆಲಸ ಕಾರ್ಯ ಗಳಲ್ಲಿ ಓದುವ ಯೋಜನೆಗಳಾಗಿದ್ದು ಕೂಡ ಅವುಗಳನ್ನು ಮುಂದುವರಿಸಲು ಎಷ್ಟು ಸಮಯವನ್ನು ಕೊಡಬೇಕು.

ಒಂದು ಸಮಯ ವನ್ನ ನೀಡೋದ್ರಿಂದ ನೀವು ತುಂಬಾನೇ ಅನುಕೂಲ ವನ್ನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಹೊಸ ಉದ್ಯೋಗ ವನ್ನ ಆರಂಭ ಮಾಡ ಬೇಕು ಅಂತ ಅಂದುಕೊಂಡ ಇರುವ ವ್ಯಕ್ತಿಗಳಿಗೆ ಒಂದು ತುಂಬಾನೇ ಶುಭ ದಿನ ವಾಗಿರುತ್ತದೆ.

ಒಂದು ಅಮವಾಸೆ ಅಂತ ಹೇಳಬಹುದು ಮತ್ತು ಒಳ್ಳೆಯ ಪ್ರಯೋಜನ ಗಳು ನಿಮಗೆ ಸಿಗುತ್ತೆ. ನೀವು ನೀವು ವಾಹನ ಚಲಾಯಿಸುವಾಗ ತುಂಬಾ ನೀವು ಜಾಗರೂಕತೆಯಿಂದ ನೀವು ಚಲಾಯಿಸಬೇಕು. ಯಾಕೆಂದ್ರೆ ಸಣ್ಣ ಪುಟ್ಟ ತಪ್ಪುಗಳು ನಡೆಯುತ್ತಿದ್ದನೇ ಹೇಳ ಬಹುದು ಮತ್ತು ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತುಂಬಾನೇ ಎಚ್ಚರಿಕೆಯಿಂದ ಇರಬೇಕು.

ಏಕೆಂದರೆ ನಿಮಗೆ ವಿದ್ಯಾಭ್ಯಾಸದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತೆ ಮತ್ತು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನುಗಳಿಸಿ ತನ್ನ ತಾಯಿಗೆ ಒಳ್ಳೆಯ ಹೆಸರು ತರಲು ಸಾಧ್ಯವಾಗುತ್ತದೆ ಮತ್ತು ಈ ಒಂದು ವಸಂತ ಯಾರಿಗೆ ಉದ್ಯೋಗ ಇರುವಂತಹ ವ್ಯಕ್ತಿಗಳಿಗೆ

ಸರ್ಕಾರಿ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಮತ್ತು ಶನಿದೇವ ಕಷ್ಟ ಕಾರ್ಪಣ್ಯ ಳೆಲ್ಲ ಕಳೆದು ನಿಮ್ಮ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ಸಿಗುತ್ತದೆ.ಇಷ್ಟೆಲ್ಲ ಅದೃಷ್ಟಗಳನ್ನು ಪಡೆಯುವ ಅದೃಷ್ಟವಂತ ರಾಶಿಗಳು ನಾವು ನೋಡೋ ದಾದ್ರೆ ಮೀನ ರಾಶಿ ಕಟಕ ರಾಶಿ, ಮೀನ ರಾಶಿ ಧನಸ್ಸು ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ಸಿಂಹ ರಾಶಿ ಮತ್ತು ಮಕರ ರಾಶಿ 

Leave A Reply

Your email address will not be published.