ಡಿಸೆಂಬರ್ 6 ಬುಧವಾರ 7ರಾಶಿಯವರಿಗೆ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ನೀವೇ ಆಗರ್ಭ ಶ್ರೀಮಂತರು ಶುಕ್ರದೆಸೆ

Featured Article

ನಮಸ್ಕಾರ ಸ್ನೇಹಿತರೆ ಡಿಸೆಂಬರ್ ಆರನೆ ತಾರೀಖು ವಿಶೇಷವಾದ ಬುಧವಾರ ಬುಧವಾರದಿಂದ ಕೆಲವೊಂದು ರಾಶಿಗಳಿಗೆ ಅಂದರೆ ಏಳು ಬಾರಿ ಅದೃಷ್ಟ ಮತ್ತು ಕೋಟ್ಯಾಧಿಪತಿಯಾಗುವ ಒಂದು ಮಹಾರಾಜ ಯೋಗ ಶುರುವಾಗ್ತಿದೆ ಮತ್ತು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ.

ಬಂಗಾರ ವಾಗುತ್ತೆ ಅಂತ ಹೇಳಬಹುದು, ಯಾವುದೇ ಕೆಲಸಗಳನ್ನು ಮಾಡಿದರು ಕೂಡ. ಇವರಿಗೆ ನಾಳೆ ಬುಧವಾರದಿಂದ ಇವರಿಗೆ ಗಣೇಶ ವಿಜ್ಞ ವಿನಾಶಕ ಒಂದು ಅನುಗ್ರಹ ಸಿಗ್ತಾ ಇದೆ. ಇದರಿಂದ ಒಂದು ಮಧ್ಯರಾತ್ರಿಯಿಂದ ಏಳು ಬಾರಿ ಅದೃಷ್ಟ ಮತ್ತು ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತೆ ಅಂತ ಹೇಳಿದ್ರೆ ತಪ್ಪಾಗಲಾರದು.

ಯಾವ ಫಲಗಳು ನಾಳೆ ಒಂದು ವಾರ ಸಿಗುತ್ತದೆ ಅಂತ ನಾವು ಇವತ್ತಿನ ಇದು ನಿಮಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡ್ತೀವಿ.ನಾಳೆಯಿಂದ ಎರಡು ರಾಶಿಯವರಿಗೆ ಮುಂದಿನ ದಿನಗಳು ತುಂಬಾನೇ ಉತ್ತಮವಾಗಿರುತ್ತದೆ ಮತ್ತು ಕೋಟ್ಯಾಧಿಪತಿ ಯಾಗುವಂತೆ ಇವರು ಒಂದು ಬಹಳಷ್ಟು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ ಅಂತಾನೇ ಹೇಳಬಹುದು.

ಸಮಾಜದಲ್ಲಿ ನಾಳೆಯಿಂದ ಉತ್ತಮ ಕೆಲಸ ಕಾರ್ಯಗಳನ್ನ ನೀವು ಮಾಡೋದರಿಂದ ಗೌರವ ಎಂಬುದು ನಿಮಗೆ ಸಿಗುತ್ತೆ ಅಂತಾನೇ ಹೇಳ್ಬಹುದು.ನಾಳೆ ಒಂದು ಸಮಯದಲ್ಲಿ ಸಂದರ್ಭಗಳಲ್ಲಿ ನೀವು ಖರ್ಚು ವೆಚ್ಚಗಳು ಹೆಚ್ಚಾಗುತ್ತವೆ. ಆದರೆ ಕಡೆ ಸ್ವಲ್ಪ ಗಮನವನ್ನ ನೀವು ಕೊಡ ಬೇಕಾಗಿತ್ತು ಅಂತ ಹೇಳಬಹುದು.

ಇನ್ನು ಯಾರಿಗೆಲ್ಲಾ ಮದುವೆಯಾಗಿರುವ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ನಿಶ್ಚಿತಾರ್ಥವನ್ನು ಕೂಡ ಮಾಡಬಹುದು ಅಂತ ಹೇಳಬಹುದು. ವಿವಾಹ ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ಎಂಬುದು ನಡೆಸುತ್ತೇನೆ ಹೇಳಬಹುದು. ಇನ್ನು ನಾಳೆಯಿಂದ ಆರೋಗ್ಯದ ಸಮಸ್ಯೆಗಳು ಏನೇ ಇದ್ದರೂ ಕೂಡ ನಿಮಗೆ ಅವೆಲ್ಲ ನಾಳೆಯಿಂದ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ತೀವಿ ಅಂತಾನೇ ಹೇಳಬಹುದು.

ವಿದೇಶಕ್ಕೆ ಸಂಬಂಧಪಟ್ಟಂತೆ ಅನೇಕ ರೀತಿಯ ಅವಕಾಶಗಳನ್ನು ಕೂಡ ನಾಳೆಯಿಂದ ಪಡೆದು ಕೊಳ್ತೀರಾ ಅಂತ ಹೇಳ ಬಹುದು ಗಣೇಶ ಅನುಗ್ರಹ ಮತ್ತು ಆಶೀರ್ವಾದ ಇರೋದ್ರಿಂದ ಯಾರಿಗಾದರೂ ಸಾಲವಾಗಿ ಹಣ ನೀವು ಕೊಟ್ಟಿರೋ ದಾದ್ರಿ ಅಥವಾ ನೀವೇನಾದರು ಪಡೆದುಕೊಂಡಿದೆ. ಅವುಗಳನ್ನು ತೀರಿಸಲು ಒಂದು ಸಮಯ ತುಂಬಾನೇ ನಾಳೆ ಒಂದು ಉತ್ತಮವಾಗಿರುತ್ತದೆ ಹೇಳಬಹುದು .

ಯಾರಿಗೆ ಉದ್ಯೋಗಲು ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಉದ್ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ನೀವು ಸ್ವಲ್ಪ ಕಾಳಜಿವಹಿಸಬೇಕು. ಆರೋಗ್ಯದಲ್ಲಿ ಯಾವುದೇ ರೀತಿ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರ ವ್ಯವಹಾರ ವನ್ನ ಮಾಡೋದ ಇರುವಂತಹ ವ್ಯಕ್ತಿಗಳು ಕೂಡ ವ್ಯಾಪಾರದಲ್ಲಿ ಇರುವಂತಹ ತೊಂದರೆಗಳು ದೂರ ವಾಗಿ ವ್ಯಾಪಾರದಲ್ಲಿ ನೀವು ಅಭಿವೃದ್ಧಿಯನ್ನು ಕೂಡ ನೀವು ಕಾಣುತ್ತೀರಿ ಅಂತ ಹೇಳಬಹುದು.

ನಾಳೆಯಿಂದ ಗಣೇಶನ ಕೃಪೆಯಿಂದ ಪಡೆಯುವಂತಹ ಅದೃಷ್ಟವಂತ ರಾಶಿಗಳು ಯಾವು ಅಂತ ನಾವು ನೋಡಿ ಮೇಷ ರಾಶಿ, ಮಕರ ರಾಶಿ, ಕನ್ಯಾ ರಾಶಿ, ಮೀನ ರಾಶಿ, ತುಲಾ ರಾಶಿ, ವೃಷಭ ರಾಶಿ, ಕಟಕ ರಾಶಿ 

Leave a Reply

Your email address will not be published. Required fields are marked *