ಡಿಸೆಂಬರ್ 7 ಭಯಂಕರ ಗುರುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿಬಾಬಾ ಕೃಪೆಯಿಂದ

Featured Article

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಾಳೆ ಬಹಳ ವಿಶೇಷವಾಗಿರುವಂತಹ ಡಿಸೆಂಬರ್ ಏಳನೇ ತಾರೀಕು ಗುರುವಾರ ನಾಳೆಯಿಂದ ಕೆಲವೊಂದು ರಾಶಿಯವರಿಗೆ ಶಿರಡಿ ಸಾಯಿಬಾಬಾ ದೇವರ ಸಂಪೂರ್ಣವಾದ ಶುರುವಾದ ದೊರೆಯುತ್ತಿದೆ. ಹೀಗಾಗಿ ಈ ರಾಶಿಯವರಿಗೆ ರಾಜ ಯೋಗ ಪ್ರಾಪ್ತಿಯಾಗುತ್ತಿದ್ದು ಇವರಿಗೆ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಕೂಡ ದೊರೆಯುತ್ತಿದ್ದು,

ಇವರಿಬ್ಬರ ದೇವರುಗಳ ಆಶೀರ್ವಾದದಿಂದ ಈ ರಾಶಿಯವರು ಬಹಳಷ್ಟು ಯೋಗ ಫಲವನ್ನು ಅನುಭವಿಸುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಬಹಳಷ್ಟು ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಶ್ರೀಮಂತಿಕೆಯನ್ನ ಬರಮಾಡಿಕೊಳ್ಳುತ್ತಿದ್ದಾರೆ.

ಈ ರಾಶಿಯವರಿಗೆ ಸಾಯಿಬಾಬಾ ದೇವರ ನೇರವಾದ ದಿವ್ಯ ದೃಷ್ಟಿ ಇರುವುದರಿಂದ ಇವರಿಗೆ ನಾಳೆಯಿಂದ ಜೀವನದಲ್ಲಿ ಉತ್ತಮವಾದ ಜಯವನ್ನು ಸಾಧಿಸಿ ಕೊಳ್ಳುತ್ತಾರೆ. ಮುಟ್ಟಿ ದ್ದೆಲ್ಲ ಚಿನ್ನವಾಗುವಂತಹ ಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ರಾಶಿ ಮಂಡಲ ದಲ್ಲಿ ಇವರಿಗೆ ಗ್ರಹಗಳ ಬದಲಾವಣೆಯಿಂದ ಉತ್ತಮವಾದ ಚಲನವಲನ ಶುಕ್ರದಸೆ ಕೂಡ ಪ್ರಾರಂಭವಾಗುತ್ತದೆ.

ಹೌದು, ಈ ರಾಶಿಯವರಿಗೆ ನಾಳೆಯ ಒಂದು ಗುರುವಾರದಿಂದ ಅದೃಷ್ಟದ ಲಾಭ ದೊರೆಯುವುದರ ಜೊತೆಗೆ ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಠಿಣ ದಿನಗಳು ದೂರವಾಗುತ್ತದೆ. ಇವರ ಪರಿಶ್ರಮಕ್ಕೆ ಪದಕದ ಪ್ರತಿಫಲವನ್ನು ಪಡೆದುಕೊಳ್ಳುತ್ತಾರೆ.ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿದಿದ್ದಾರೆ.

ಇನ್ನು ನಿಮ್ಮ ಹೆಸರು ಅಜರಾಮರವಾಗುದಲ್ಲಿ ಎರಡನೆಯ ಮಾತಿಲ್ಲ. ನೀವು ಮಾಡುವಂತಹ ಒಳ್ಳೆಯ ಕೆಲಸ ಗಳು ಹಾಗು ಬಡವರಿಗೆ ಕಷ್ಟದಲ್ಲಿ ರುವವರಿಗೆ ಮಾಡುವ ಸಹಾಯ ದಿಂದ ನೀವು ಉತ್ತಮವಾದ ಜೀವನವನ್ನು ನಡೆಸುತ್ತೀರಾ. ಅಷ್ಟೇ ಅಲ್ಲದೇ ಈ ರಾಶಿಯವರು ಇಂದು ಮಂದಿ ಬಹಳ ಸಂಗಾತಿಯ ಜೊತೆಗೆ ಹೊಂದಾಣಿಕೆಯ ಜೀವನವನ್ನು ನಡೆಸುವುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ.

ಗಂಡ ಹೆಂಡತಿಯ ನಡುವೆ ಇರುವಂತಹ ಮನಸ್ತಾಪ ಗಳು ದೂರ ವಾಗುತ್ತದೆ ಹಾಗೂ ಆಫೀಸ್ ನಲ್ಲಿ ನಿಮ್ಮ ಕೆಲಸಕ್ಕೆ ಎಲ್ಲರ ಕಡೆಯಿಂದ ಮೆಚ್ಚುಗೆ ದೊರೆಯುತ್ತದೆ. ಉತ್ತಮವಾದ ಪ್ರತಿಕ್ರಿಯೆ ದೊರೆಯುವುದರಿಂದ ಎಲ್ಲರ ಗೌರವಕ್ಕೆ ನೀವು ಪಾತ್ರರಾಗುತ್ತೀರಾ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅಂತಹ ಅದೃಷ್ಟವಂತ ರಾಶಿಗಳು ಯಾವು ವೆಂದರೆ ಮಕರ ರಾಶಿ ಮಿಥುನ ರಾಶಿ, ವೃಷಭ ರಾಶಿ, ತುಲಾ ರಾಶಿ, ಕುಂಭ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಸಾಯಿ ಬಾಬಾ ಅಂತ ಕಮೆಂಟ್ ಮಾಡಿ.

Leave a Reply

Your email address will not be published. Required fields are marked *