ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯ ಲಕ್ಷಣಗಳು

ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಮಾಟ ಮಂತ್ರಕ್ಕೆ ಒಳಗಾದ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾನೆ ತಂತ್ರ ಮಂತ್ರಗಳಿಂದ, ಆ ವ್ಯಕ್ತಿ ಮಾತ್ರವಲ್ಲ ಆತನ ಕುಟುಂಬವು ಇದರ ಕುಟುಂಬವು ಇದರ ದುಷ್ಪರಿಣಾಮವನ್ನು ಎದುರಿಸುತ್ತದೆ.

ಅನೇಕ ಜನರು ಕೆಲವೊಮ್ಮೆ ಇದ್ದಕ್ಕಿದ್ದಂತೆ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಇದರೊಂದಿಗೆ ಆರೋಗ್ಯ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿಯುವುದಿಲ್ಲ ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಭಾವನೆ ಅವರಿಗೆ ತಿಳಿಯುವುದಿಲ್ಲ.

ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಭಾವನೆಯೂ ಉಂಟಾಗುತ್ತದೆ ಯಾವುದೋ ಒಂದು ಕಾಣದ ಶಕ್ತಿ ಬೆನ್ನ ಹಿಂದೆ ಕೆಲಸ ಮಾಡುತ್ತದೆ ಕೆಲವೊಮ್ಮೆ.ಇದನ್ನು ಮೂಢನಂಬಿಕೆ ಎನ್ನುತ್ತಾರೆ.ಆದರೆ ಹಲವು ಬಾರಿ ಓರ್ವ ವ್ಯಕ್ತಿಯುತ್ತಂತ್ರ ಮಂತ್ರಗಳ ಶಕ್ತಿಗೆ ಒಳಗಾದಾಗ ಆ ವ್ಯಕ್ತಿ ಮಾತ್ರವಲ್ಲ ಆತನ ಇಡೀ ಕುಟುಂಬವೇ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹಾಗೂ ಆತನ್ನು, ತನ್ನ ಜೀವನದಲ್ಲಿ, ಅನೇಕ ರೀತಿಯ

ಸಮಸ್ಯೆಗಳನ್ನು ಎದುರಿಸುತ್ತಾನೆ ತಂತ್ರ ಮಂತ್ರಗಳಿಂದ ಮುಕ್ತಿ ಪಡೆಯುವುದು ಹೇಗೆ ಈ ವಿಧಾನಗಳನ್ನು ಮಾಡಿದರೆ ಈ ವಿಧಾನಗಳನ್ನು ಮಾಡಿದರೆ ತಂತ್ರ ಮಂತ್ರಗಳ ಪ್ರಭಾವದಿಂದ ಮುಕ್ತಿ ಪಡೆದುಕೊಳ್ಳುವಿರಿ ಗಾಯತ್ರಿ ಮಂತ್ರ ಪಠಣ ಹಿಂದೂ ಧರ್ಮದಲ್ಲಿ ಗಾಯತ್ರಿ ಪಠಣವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ .

ಆದ್ದರಿಂದ ತಂತ್ರ-ಮಂತ್ರವನ್ನು ತೊಡೆದುಹಾಕಲು ಒಬ್ಬ ವ್ಯಕ್ತಿಯು 108 ಬಾರಿ ಗಾಯತ್ರಿ ಮಂತ್ರವನ್ನು ಜಪಿಸಬೇಕು ನಂತರ ಹಸುವಿನುತುಪ್ಪದಿಂದ ಗಾಯತ್ರಿ ಯಜ್ಞವನ್ನು ಮಾಡಬೇಕು ಈ ಪರಿಹಾರದಿಂದ ವ್ಯಕ್ತಿಯು, ತಂತ್ರ ಮಂತ್ರ ಕ್ರಿಯೆಯನ್ನು ತೊಡೆದುಹಾಕುತ್ತಾನೆ.ಹನುಮಾನ್ ಚಾಲೀಸಾ ಓದಿ ನಕಾರಾತ್ಮಕ ಗಾಳಿ ಮತ್ತು ತಂತ್ರ-ಮಂತ್ರವನ್ನು ತೊಡೆದುಹಾಕಲು ವ್ಯಕ್ತಿಯು ಒಂದು ತಂಬಿಗೆ ಹಾಲನ್ನು ತಗೆದುಕೊಂಡು ಹನುಮಾನ್ ಚಾಲೀಸಾವನ್ನು ಪಠಿಸಬೇಕು .

ನಂತರ ಮಾರ್ಗ ಆ ಹಾಲನ್ನು ಸಂಪೂರ್ಣ ಮನೆಯಲ್ಲಿ ಚಿಮುಕಿಸಬೇಕು ಉಳಿದ ಹಾಲನ್ನು ಮುಖ್ಯ ಬಾಗಿಲಿನ ಮೇಲೆ ಸುರಿಯಬೇಕು ಇದರಿಂದ ತಂತ್ರ ಮಂತ್ರಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು‌ ಭಾನುವಾರ ಬೆಳಿಗ್ಗೆ ಬಲಗೈಗೆ ಕಪ್ಪು ದಾತುರಾವನ್ನು ಕಟ್ಟಿಕೊಳ್ಳಬೇಕು ಅಥವಾ ಕಟ್ಟಬೇಕು ಮತ್ತು ಮನೆಯ ಮುಖ್ಯದ್ವಾರದ ಬಳಿ ಎಕ್ಕದ ಗಿಡವನ್ನು ನೆಡಬೇಕು ಈ ಮೇಲಿನ ವಿಧಾನಗಳು ಪ್ರಭಾವಶಾಲಿ ಆಗಿವೆ ಮತ್ತು ಇವೆಲ್ಲ ಖಂಡಿತವಾಗಿಯೂ ನಂಬಿಕೆಗೆ ಸಂಭಂದಪಟ್ಟ ವಿಧಾನಗಳು.

Leave A Reply

Your email address will not be published.