2024ರಲ್ಲಿ ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರ ಕೈ ಹಿಡೀತಾಳೆ ಅದೃಷ್ಟ ಲಕ್ಷ್ಮಿ

ಹೊಸ ವರ್ಷದ ಆರಂಭದಲ್ಲಿ ಕೆಲವು ರಾಶಿಯವರಿಗೆ ಲಕ್ಷಾಧಿಪತಿ ಯೋಗ ಸಿಗಲಿದೆ. ಅದೃಷ್ಟ ಲಕ್ಷ್ಮಿ ಮುಂದಿನ 18 ತಿಂಗಳುಗಳ ಕಾಲ ಈ ರಾಶಿಯವರ ಹತ್ತಿರ ಇರುತ್ತಾಳೆ.ಹಾಗಾದರೆ ಅದೃಷ್ಟ ವನ್ನು ಪಡೆಯುವ ರಾಶಿಗಳನ್ನು ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಅದೃಷ್ಟ ಕೇತು ಗ್ರಹದ ಸ್ಥಾನ ಪಲ್ಲಟದಿಂದ ಕೆಲವು ರಾಶಿ ಗಳಲ್ಲಿ ಜನಿಸಿದವರ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗುತ್ತದೆ.

ಕೇತು ಗ್ರಹ ತುಲಾ ರಾಶಿಯನ್ನು ಪ್ರವೇಶ ಮಾಡುತ್ತದೆ. ಇದರ ಪರಿಣಾಮವಾಗಿ ಮುಂದಿನ ಎರಡು ವರ್ಷಗಳ ಕಾಲ ಕೇತು ಗೋಚರವಾಗುತ್ತದೆ. ಈ ರಾಶಿಯವರಿಗೆ ಒಳ್ಳೆಯ ಫಲವಿದೆ.ನಾಲ್ಕು ಅದೃಷ್ಟಶಾಲಿ ರಾಶಿಗಳು ಈ ಸಾಲಿಗೆ ಬರುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಗಳು ಅದೃಷ್ಟದ ಸಾಲಿನಲ್ಲಿದೆ ಅಂತ ನೋಡುವುದಾದರೆ ಮೊದಲ ಅದೃಷ್ಟದ ರಾಶಿ ವೃಷಭ ರಾಶಿ ತುಲಾ ರಾಶಿಗೆ ಕೇತು ಪ್ರವೇಶ ವೃಷಭ ರಾಶಿಯ ಜನರಿಗೆ ಸಂಪತ್ತನ್ನು ಅದೃಷ್ಟವನ್ನು ತಂದುಕೊಡುತ್ತದೆ.

ವರ್ಷಾರಂಭದಲ್ಲಿ ಆರ್ಥಿಕ ಲಾಭವಾಗುತ್ತದೆ.ತುಲಾ ರಾಶಿಗೆ ಕೇತು ಪ್ರವೇಶ ಮಾಡುವುದರಿಂದ ಈ ರಾಶಿಯವರಿಗೆ ಕೈಗೊಂಡ ಪ್ರತಿ ಕೆಲಸ ಗಳು 2024 ರಿಂದ 18 ತಿಂಗಳುಗಳ ಕಾಲ ಎಲ್ಲ ಕೆಲಸದಲ್ಲಿ ಯಶಸ್ಸನ್ನು ಕಾಣುತ್ತಾರೆ. ಒಟ್ಟಾರೆ ಅದೃಷ್ಟ ನಿಮ್ಮ ಕಡೆ ಇರುತ್ತ ದೆ. ಅಲ್ಲಿ ಎರಡು ವರ್ಷಗಳ ಮವರೆಗೆ 2024 ರಿಂದ 2026 ರವರೆಗೆ ಅದೃಷ್ಟ ಈ ರಾಶಿಯವರಿಗೆ ಇರುತ್ತದೆ.ಮದುವೆ ಆಗಿಲ್ಲ ಅಂತ ಬೇಸರದಲ್ಲಿ ದೇವಸ್ಥಾನಗಳಿಗೆ ಓಡಾಡುತ್ತಾರೆ.

ಆದರೆ ಕೇತು ಯೋಗದಿಂದ ಮದುವೆ ಆಗದೆ ಇದ್ದಂತವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ. ತುಲಾ ರಾಶಿಯವರಿಗೆ ಮುಂದಿನ 18 ತಿಂಗಳು ಬಹಳ ಚೆನ್ನಾಗಿದೆ.ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ.ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ನಿವಾರಣೆಯಾಗುತ್ತದೆ.

ಕಟಕ ರಾಶಿಯವರಿಗೆ ವ್ಯಾಪಾರದಲ್ಲಿ ಉತ್ತಮ ಲಾಭಗಳಿಸುತ್ತಿದ್ದಾರೆ.ಕಟಕ ರಾಶಿಯವರ ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಉದ್ಯೋಗದಲ್ಲಿರುವ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ವಾತಾವರಣ ತಿಳಿಯಾಗುತ್ತದೆ.ಮಕರ ರಾಶಿಯವರಿಗೆ ಶುಕ್ರ ದೆಸೆ ನಡೆಯುತ್ತಿದ್ದು, ವೃಶ್ಚಿಕ ರಾಶಿಯವರಿಗೆ ಶುಕ್ರದೆಸೆ ಪ್ರಾರಂಭವಾಗಿದೆ.ಮಕರ ರಾಶಿಯವರಿಗೆ ವ್ಯಾಪಾರ, ಉದ್ಯೋಗ ವಿಷಯ ದಲ್ಲಿ ಉತ್ತಮ ಲಾಭವಾಗಲಿದೆ. ಒಟ್ಟಾರೆಯಾಗಿ ಈ ನಾಲ್ಕು ರಾಶಿಗಳಲ್ಲಿ ಜನಿಸಿದವರು ಪುಣ್ಯವಂತರು. 

Leave A Reply

Your email address will not be published.