ಮಾರ್ಚ್ 24 ಭಾನುವಾರ ನಾಳೆಯಿಂದ 18 ವರ್ಷ 3 ರಾಶಿಯವರಿಗೆ ಮಹಾ ರಾಜಯೋಗ ಹಣ – ಯಶಸ್ಸಿನ ಸುರಿಮಳೆ!

Featured Article

ಈ ಒಂದು ಮೂರು ರಾಶಿಯವರಿಗೆ ಪರಿಣಾಮದಿಂದಾಗಿ ಈ ಮೂರು ರಾಶಿಯವರಿಗೆ ಭಾಗ್ಯೋದಯ ಶುರುವಾಗುತ್ತದೆ ಹೌದು ವೀಕ್ಷಕರೇ ಇದರಿಂದ ಇವರ ಜೀವನದಲ್ಲಿ ಸಾಕಷ್ಟು ಲಾಭಗಳನ್ನು ಪಡೆದುಕೊಳ್ಳುತ್ತಾರೆ ಮತ್ತು ಅದೃಷ್ಟಗಳನ್ನು ಇವರ ಜೀವನದಲ್ಲಿ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ.

ಹಾಗಾದರೆ ಆ ರಾಶಿಗಳು ಯಾವುದು ಎಂದು ಇವತ್ತಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ವೀಕ್ಷಕರೆ ಮದುವೆ ಅಂತ ಶುಭಕಾರ್ಯಗಳಿಗೆ ಸಂಪತ್ತು ಐಷಾರಾಮಿ ಜೀವನ ಕಾರಕವಾದ ಶುಕ್ರಗ್ರಹನು, ಹೃದಯವು ಬಹಳ ಮುಖ್ಯವಾಗಿದೆ. ಈ ಶುಕ್ರ ಗ್ರಹ ಉದಯಿಸಿದ ನಂತರ ಇದರೊಂದಿಗೆ ಶುಭ ಸಮಾರಂಭಗಳಿಗೆ ಶುಭ ಗಳಿಗೆ ಆರಂಭವಾಗಲಿದೆ.

ಇದಲ್ಲದೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರನ ಉದಯವು 3 ರಾಶಿ ಚಕ್ರದ ಚಿಹ್ನೆಗಳನ್ನು ಹೊಂದಿರುವವರಿಗೆ ತುಂಬಾ ಮಂಗಳ ಕಾರಕವಾಗಿದೆ ಶುಕ್ರನ ಉದಯದಿಂದ ಈ ಸ್ಥಳೀಯರಿಗೆ ಹೆಚ್ಚಿನ ಲಾಭವಾಗಲಿದೆ ಅವರ ಜೀವನದಲ್ಲಿ ಸಂಪತ್ತು ಸೌಕರ್ಯಗಳು ಹೆಚ್ಚಾಗುತ್ತದೆ. ಈ ಜನರು ವೃತ್ತಿ ಮತ್ತು ಆರ್ಥಿಕ ಸಂಗತಿಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಗರ್ತಿಸುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಮೂರು ರಾಶಿಯವರಿಗೆ ಭಾಗ್ಯ ಸಿಗುವುದು ಯಾವ ರಾಶಿಗಳು ಎಂದು ತಿಳಿದುಕೊಳ್ಳುವುದಾದರೆ ಮೊದಲನೇದಾಗಿ ವೃಶ್ಚಿಕ ರಾಶಿ ವೃಶ್ಚಿಕ ರಾಶಿಯವರಿಗೆ ಶುಕ್ರನ ಉದಯವೂ ವೃಶ್ಚಿಕ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ ಅವರು ಹಣಕಾಸಿನ ಲಾಭವನ್ನು ಪಡೆಯುತ್ತಾರೆ ಮತ್ತು ಹಣ ಸಂಪಾದಿಸಲು ಹೊಸ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಆದಾಯವು ನಿಮಗೆ ಸಾಕಷ್ಟು ಸಮಾಧಾನವನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

ಇನ್ನ ಎರಡನೆಯ ರಾಶಿ ಯಾವುದು ಎಂದರೆ ಅದುವೇ ತುಲಾ ರಾಶಿ ವೃಶ್ಚಿಕ ರಾಶಿಯ ನಂತರ ಅದೃಷ್ಟ ಪಡೆದುಕೊಳ್ಳುವ ರಾಶಿಗಳೆಂದರೆ ಅದುವೇ ತುಲಾ ರಾಶಿ , ತುಲಾ ರಾಶಿಯವರಿಗೆ ಹೆಚ್ಚಾಗಿ ಕೋರ್ಟ್ ಅಥವಾ ಯಾವುದಾದರೂ ಸರಕಾರಿ ಕೆಲಸ ಸುಮಾರು ದಿನದಿಂದ ಆಗಿಲ್ಲ ಎಂದರೆ ಈ ಮುಂದೆ ಬರುವ ದಿನಗಳಲ್ಲಿ ಆ ಕೆಲಸ ಆಗುವ ಸಾಧ್ಯತೆಗಳು ತುಂಬಾನೇ ಇದೆ ಹಾಗಾಗಿ ಆದಷ್ಟು ನಿಮ್ಮ ಕೆಲಸದಲ್ಲಿ ಶ್ರದ್ಧೆಯಿಂದ ಆಸಕ್ತಿ ತೋರಿಸಿ.

ಪಿತ್ರಾರ್ಜಿತ ಆಸ್ತಿಯಲ್ಲಿ ಅಣ್ಣ ತಮ್ಮಂದಿರ ನಡುವೆ ಜಗಳವಿದ್ದರೆ ಅದು ಕೂಡ ಬಗೆಹರಿಯುವ ಹಂತದಲ್ಲಿ ಬರುತ್ತದೆ ಆದಷ್ಟು ಬೇಗನೆ ಸಮಸ್ಯೆ ಬಗೆಹರಿಯುತ್ತದೆ.ಇನ್ನ ಮೂರನೇ ರಾಶಿ ಯಾವುದು ಎಂದರೆ ಅದುವೇ ಮೀನ ರಾಶಿ ಅವರ ಬಗ್ಗೆ ಹೇಳುವುದಾದರೆ ಅವಶ್ಯವಿರುವ ಬಡ ವಿದ್ಯಾರ್ಥಿಗಳಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡಿ ಪುಣ್ಯ ಕಟ್ಟಿಕೊಳ್ಳಬಹುದು.

ಜೊತೆಗೆ ನಿಮ್ಮ ಸಂಗಾತಿ ಸ್ನೇಹಿತರು ಬಂಧುಗಳಿಂದ ನಿಮ್ಮ ಕೆಲಸಕ್ಕೆ ಉತ್ತಮ ಬೆಂಬಲ ಸಿಗುತ್ತದೆ ನಿಮ್ಮ ಎಲ್ಲಾ ಕೆಲಸಗಳನ್ನು ಜವಾಬ್ದಾರಿಯಿಂದ ನೀವು ನಿರ್ವಹಿಸುತ್ತೀರಾ. ಕುಟುಂಬ ಸ್ನೇಹಿತ ಮತ್ತು ಬಂಧುಗಳಿಂದ ಏನನ್ನು ಕೂಡ ಮಾಡುವುದಕ್ಕೆ ಹೋಗಬೇಡಿ.

Leave a Reply

Your email address will not be published. Required fields are marked *