ಡಿಸೆಂಬರ್ 17 ಭಾನುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ.

Featured Article

ಇವತ್ತು ಡಿಸೆಂಬರ್ 17 ನೇ ತಾರೀಕು ಬಹಳ ವಿಶೇಷವಾದ ಸೋಮವಾರದಿಂದ ಈ ಕೆಲವೊಂದು ರಾಶಿಯ ಅವರಿಗೆ ಶ್ರೀ ಮಂಜುನಾಥನ ಕೃಪೆ ಸಿಗುತ್ತಾ ಇದೆ ಆದ್ದರಿಂದ ಇವರು ಬಹಳಷ್ಟು ಅದೃಷ್ಟವನ್ನು ನಾಳೆ ಸೋಮವಾರದಿಂದ ಪಡೆದುಕೊಳ್ಳುತ್ತಿದ್ದಾರೆ ಅಂತಾನೆ ಹೇಳಬಹುದು. ಹಾಗಾಗಿ ಈ ರಾಶಿಯವರು ನಾಳೆಯ ಒಂದು ಸೋಮವಾರದಿಂದ ಶ್ರೀ ಮಂಜುನಾಥನ ಕೃಪೆ

ಇವರ ಮೇಲೆ ಇರುವುದರಿಂದ ನಿಮಗೆಲ್ಲರಿಗೂ ರಾಜಯೋಗ ಪ್ರಾಪ್ತಿಯಾಗುತ್ತದೆ ಹಾಗೆ ನಿಮಗೆ ಇನ್ನು ನಾಳೆಯಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾಳೆ ಒಂದು ಸೋಮವಾರದಿಂದ ಈ ಒಂದು 6 ರಾಶಿಯವರು ಕೂಡ ಶುಭ್ರತೆಯನ್ನು ಪಡೆದುಕೊಳ್ಳುತ್ತಾರೆ.

ಇವರು ಯಾವುದೇ ಒಂದು ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅಂತಾನೆ ಹೇಳಲಾಗುತ್ತದೆ. ಹಾಗಾದರೆ ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಯೋಗದ ಫಲಗಳು ಸಿಗುತ್ತವೆ ಅಂತ ನೋಡೋಣ ಬನ್ನಿ.

ಹಾಗೆ ನಾಳೆಯಿಂದ ನಿಮಗೆ ಮನೆಯಲ್ಲಿ ನೆಮ್ಮದಿ ಸಿಗುತ್ತದೆ ಕುಟುಂಬದಲ್ಲಿ ಇರುವ ಕಲಹಗಳು ಎಲ್ಲಾ ದೂರವಾಗುತ್ತವೆ. ಆರೋಗ್ಯದ ಸಮಸ್ಯೆ ಇರುವವರಿಗೆ ಕಂಡು ಬರುತ್ತದೆ. ಹಾಗೂ ಮಾಡುವ ವೃತ್ತಿಯಲ್ಲಿ ಲಾಭ ನಿಮ್ಮದು ಆಗುತ್ತದೆ ಅಂತ ಹೇಳಬಹುದು ಹಾಗಾದ್ರೆ ನಾಳೆಯಿಂದ  ಅದೃಷ್ಟವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ಸಿಂಹ ರಾಶಿ ಮಕರ ರಾಶಿ ಮಿಥುನ ರಾಶಿ ಮೇಷ ರಾಶಿ ಮೀನ ರಾಶಿ.

Leave a Reply

Your email address will not be published. Required fields are marked *