ಸಾಲ ಎಷ್ಟೇ ಇರಲಿ ಇದನ್ನ ಮಾಡಿದರೆ ಕುಬೇರ ಕೈ ಹಿಡಿತಾನೆ ಮಾಡಿ ನೋಡಿ

ಸಾಲ ಎಷ್ಟೇ ಇರಲಿ ಇದನ್ನ ಮಾಡಿದರೆ ಕುಬೇರ ಕೈ ಹಿಡಿತಾನೆ ಮಾಡಿ ನೋಡಿ

ಹೇಗೆ ಸಾವಿಲ್ಲದ ಮನೆ ಇಲ್ಲವೋ ಹಾಗೆ ಸಾಲವಿಲ್ಲದ ಮನೆ ಕೂಡ ಇಲ್ಲ ಸಾಲ ಎಂದರೆ ಅದು ಕೇವಲ ಹಣಕಾಸಿನ ವಿಚಾರವಲ್ಲ ಋಣದ ಸಾಲ, ಪಾಪಕರ್ಮಗಳ ಸಾಲ ಹೀಗೆ ಸಾಲಕ್ಕೆ ಹತ್ತು ಹಲವರು ಮುಖಗಳಿವೆ ದುಡ್ಡಿನ ಸಾಲವು ಸ್ನೇಹಿತರನ್ನು ದೂರ ಮಾಡುತ್ತದೆ ನೆಂಟರನ್ನು ದೂರ ಮಾಡುತ್ತದೆ ಕೌಟುಂಬಿಕ ಕಲಹಗಳನ್ನು ಉಂಟುಮಾಡುತ್ತದೆ ಅಷ್ಟೇ ಅಲ್ಲದೆ ಸಾಲ ತೆಗೆದುಕೊಂಡಿರುವವರ ಆತ್ಮವಿಶ್ವಾಸವನ್ನು ಕಡಿಮೆ ಮಾಡಿಬಿಡುತ್ತದೆ ಇಂತಹ ಅನುಭವಗಳು ನಮ್ಮಲ್ಲಿ ಸಾಕಷ್ಟು ಜನರಿಗೆ ಆಗಿರುತ್ತದೆ ಇದಕ್ಕೆಲ್ಲ ಪರಿಹಾರವನ್ನು ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮಂಗಳವಾರ ಮತ್ತು ಶನಿವಾರದಂದು ಸಾಲಗಳನ್ನು ತೆಗೆದುಕೊಳ್ಳಬಾರದು ಈ ದಿನದಂದು ತೆಗೆದುಕೊಳ್ಳುವ ಸಾಲಗಳು ಕೊಟ್ಟವನಿಗೆ ಒಳ್ಳೆಯದನ್ನು ಮಾಡುತ್ತದೆ ಅದರ ಜೊತೆಗೆ ಆತನ ಕಷ್ಟಗಳನ್ನು ಕೂಡ ಸಾಲ ತೆಗೆದುಕೊಳ್ಳುವವನ ಹೆಗಲು ಏರಿಬಿಡುತ್ತದೆ ಇದರಿಂದ ಮಂಗಳವಾರ ಮತ್ತು ಶನಿವಾರದಂದು ತೆಗೆದುಕೊಂಡ ಸಾಲವನ್ನು ತೀರಿಸುವುದು ತುಂಬಾ ಕಷ್ಟ 8,17 ಮತ್ತು 26 ಈ ದಿನಾಂಕದಂದು ಸಾಲಗಳನ್ನು ತೆಗೆದುಕೊಳ್ಳುವುದನ್ನು

ನಿಲ್ಲಿಸಿ ಯಾಕೆಂದರೆ ಈ ಅಂಕಿ ಅಂಶಗಳು ಶನಿಯ ಪ್ರಭಾವವನ್ನು ಹೊಂದಿರುತ್ತದೆ ಇದು ನಿಮಗೆ ನೋವುಗಳನ್ನು ಕಷ್ಟಗಳನ್ನು ಕೊಡುವ ಸಾಧ್ಯತೆ ಹೆಚ್ಚು ಈಗಾಗಲೇ ಈ ದಿನಾಂಕಗಳಲ್ಲಿ ಸಾಲಗಳನ್ನು ತೆಗೆದುಕೊಂಡಿದ್ದರೆ ಆದಷ್ಟು ಬೇಗ ಅದರಿಂದ ಹೊರಬನ್ನಿ ಸಾಲವನ್ನು ಪಡೆಯುವ ಅನಿವಾರ್ಯತೆ ಇದ್ದರೆ ಸೋಮವಾರ,ಬುಧವಾರ ಮತ್ತು ಶುಕ್ರವಾರ ಪ್ರಶಸ್ತವಾದ ದಿನಗಳು ಈ ದಿನಗಳಲ್ಲಿ ತೆಗೆದುಕೊಂಡ ಸಾಲಗಳಿಗೆ ಶನಿ ಪ್ರಭಾವ ಇರುವುದಿಲ್ಲ ಆದ್ದರಿಂದ ನೀವು ಪಡೆದುಕೊಂಡ ಸಾಲವನ್ನು ಬೇಗ ಮರುಪಾವತಿ ಮಾಡಲು ಸಾಧ್ಯವಾಗುತ್ತದೆ ಆದರೆ

ಒಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಯಾವುದೇ ಸಾಲವನ್ನು ಪಡೆಯುವ ಮುಂಚೆ ನಿಮ್ಮ ಮನೆ ದೇವರನ್ನು ಸ್ಮರಣೆ ಮಾಡುವುದು ಅತ್ಯಂತ ಮುಖ್ಯವಾದದ್ದು ನಮ್ಮ ಕುಟುಂಬದ ರಕ್ಷಣೆಗಾಗಿ ಇರುವುದು ನಮ್ಮ ಮನೆ ದೇವರು ಇದರಿಂದ ಸಾಲದ ಪ್ರಭಾವ ಕಡಿಮೆಯಾಗುತ್ತದೆ ಇದರಿಂದ ಸಾಲ ಪಡೆದುಕೊಂಡು ಮಾಡುವ ಕೆಲಸದಲ್ಲಿ ಸಫಲತೆ ಸಿಗುತ್ತದೆ ಇನ್ನು ಸಾಲದ ಬಾಧೆಗಳಿಂದ ಹೊರಬರಲು ನಮ್ಮ ಐತಿಹಾಸಿಕ ಪುರಾಣ ಪುಸ್ತಕಗಳಲ್ಲಿ

ಕುಬೇರ ನೀತಿಯಲ್ಲಿ ಕೆಲವು ಅಂಶಗಳನ್ನು ಹೇಳಲಾಗಿದೆ ಇಂತಹ ವಿಷಯಗಳ ಬಗ್ಗೆ ಗೊತ್ತಿರದ ನಾವು ಸಕಲ ಕಷ್ಟಗಳಲ್ಲಿ ಸಿಲುಕಿ ಒದ್ದಾಡುತ್ತೇವೆ ಇವುಗಳನ್ನು ಪಾಲಿಸಿ ನೀವು ಸಾಲ ಮುಕ್ತರಾಗುವ ದಾರಿ ಸಿಗುತ್ತದೆ ನೀವು ಸಾಲದ ಸುಳಿಯಲ್ಲಿ ಸಿಲುಕಿದರೆ ನಾವು ಹೇಳುವ ಈ ಸುಲಭ ವಿಧಾನವನ್ನು ಪ್ರಯತ್ನಿಸಿ ಖಂಡಿತವಾಗಿಯೂ ನಿಮ್ಮ

ಸಾಲದ ಬಾಧೆಯಿಂದ ಹೊರಬರುವ ಬಾಗಿಲುಗಳು, ಅವಕಾಶಗಳು ಸಿಗುತ್ತದೆ ಒಂದು ಹಸಿರಾದ ಯಾವುದೇ ರಂದ್ರವಿಲ್ಲದ ಸಂಪೂರ್ಣ ಹೃದಯಕೃತಿಯಲ್ಲಿ ಇರುವ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ತುಂಡನ್ನು ಕೈಯಿಂದ ತೆಗೆದುಹಾಕಿ ಅದರ ಮೇಲೆ ಒಂದು ಏಲಕ್ಕಿ, ಮೂರು ಲವಂಗ ಒಂದು ದುಂಡು ಅಡಿಕೆಯನ್ನು ಇಟ್ಟು ಮಡಚಿಕೊಳ್ಳಿ ಅದನ್ನು ಒಂದು ಅರಿಶಿನದ ದಾರದಿಂದ ಕಟ್ಟುಬಿಡಿ ನಂತರ ಮಂಗಳವಾರ ಬೆಳಗ್ಗೆ ಸ್ನಾನ ಮಾಡಿಕೊಂಡು ಶುದ್ಧವಾದ

ಬಟ್ಟೆಯನ್ನು ತೊಟ್ಟು ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ಅರ್ಚಕರಿಗೆ ಅದನ್ನು ಕೊಟ್ಟು ಆಂಜನೇಯನ ಪಾದಕ್ಕೆ ಅದನ್ನು ಹಿಡಲು ಕೋರಿಕೊಳ್ಳಿ ಅದನ್ನು 9 ಮಂಗಳವಾರ ಮಾಡಿ ನಿಮಗೆ ಬೇರೆ ಊರಿಗೆ ಹೋಗುವ ಅಥವಾ ಆರೋಗ್ಯ ಸಮಸ್ಯೆಗಳಿದ್ದರೆ ಕುಟುಂಬದ ಬೇರೆ ಸದಸ್ಯರು ಕೂಡ ಇದನ್ನು ಮಾಡಬಹುದು ಈ ವಿಧಾನವನ್ನು ಮಾಡುವವರು ಮಧ್ಯಪಾನ, ಮಾಂಸಹಾರಗಳನ್ನು

ಸೇವನೆ ಮಾಡಬಾರದು ಈ ಪರಿಹಾರವನ್ನು ಮಾಡಿದ ನಂತರ ನಿಮಗೆ ಹಲವಾರು ವಿಷಯಗಳು ಸಾಲವನ್ನು ತೀರಿಸಲು ಸಾಧ್ಯವಾಗುವಂತೆ ಪೂರಕವಾಗಿ ಜರುಗಲು ಪ್ರಾರಂಭಿಸುತ್ತದೆ ಆದರೆ ಒಂದು ಮುಖ್ಯವಾದ ವಿಷಯ ಭಗವಂತನ ಕೃಪಾಕಟಾಕ್ಷದೊಂದಿಗೆ ಮನುಷ್ಯನ ಪ್ರಯತ್ನ ಅತಿ ಮುಖ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ

9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.