7 ರಾಶಿಯವರಿಗೆ ಗಜಕೇಸರಿಯೋಗ ಶುರು ನೀವೇ ಅದೃಷ್ಟವಂತರು ಶುಕ್ರದೆಸೆ ಆರಂಭ ಕುಬೇರದೇವನ ಕೃಪೆ

Featured Article

ಎಲ್ಲರಿಗೂ ನಮಸ್ಕಾರ ನಾಳೆ ಭಯಂಕರವಾಗಿರುವಂತಹ ಭಾನುವಾರ ಈ ರಾಶಿಯವರಿಗೆ ಮಹಾ ಶಿವನ ಆಶೀರ್ವಾದ ದೊರೆಯುತ್ತದೆ. ಹಾಗಾಗಿ ಈ ರಾಶಿಯವರು ಬಹಳಷ್ಟು ಅದೃಷ್ಟವಂತರು ಹಾಗೂ ಇವರು ಎಲ್ಲಿಲ್ಲದ ಗುರು ಬಲವನ್ನು ಅನುಭವಿಸುತ್ತಾರೆ.

ಇದರಿಂದಾಗಿ ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬಂದಿಲ್ಲವೆಂದರೆ ಇನ್ನು ಮುಂದಿನ ದಿನಗಳಲ್ಲಿ ಮದುವೆಯಾಗುವ ಸಂಭವವಿದೆ ಹಾಗೂ ಇವರಿಗೆ ಇರುವಂತಹ ಎಲ್ಲಾ ರೀತಿಯ ನಕಾರಾತ್ಮಕ ತೊಂದರೆಗಳಿಂದ ಹೊರಗೆ ಬರುತ್ತಾರೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಇಂದಿನಿಂದ ಏಳುನೂರ 50 ವರ್ಷಗಳ ನಂತರ ರಾಜ ಯೋಗ ಪ್ರಾರಂಭವಾಗುತ್ತದೆ ಎಂದು ನೋಡೋಣ ಬನ್ನಿ.

ಈ ರಾಶಿಯವರಿಗೆ ರಾಶಿ ಮಂಡಲದಲ್ಲಿ ಆಗುವಂತಹ ಕೆಲವೊಂದು ವಿಶಿಷ್ಟವಾದ ಬದಲಾವಣೆಯಿಂದ ಕಾರಣ ಇವರ ಜೀವನ ಬಹಳಷ್ಟು ತಿರುವುಗಳಿಂದ ತುಂಬಿಕೊಂಡಿರುತ್ತದೆ. ಹಲವಾರು ದಿನಗಳಿಂದ ಸರ್ಕಾರಿ ನೌಕರಿಗೆ ನೀವು ಹಂಬಲಿಸುತ್ತಿದ್ದರೆ.

ಅದಕ್ಕೂ ಕೂಡ ಸಕಲವಾದ ಸಮಯ ಪ್ರಾರಂಭವಾಗುತ್ತದೆ. ಇನ್ನು ಹಲವಾರು ದಿನಗಳಿಂದ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳ ಲು ನೀವು ಪ್ರಯತ್ನಿಸುತ್ತಿದ್ದರೆ ಈ 1 ದಿನ ದಿಂದ ನಿಮ್ಮ ಪ್ರೀತಿಯಲ್ಲಿ ಸಫಲತೆ ಕಂಡು ಬರುತ್ತದೆ ಹಾಗೂ ಈ ಕೆಲವೊಂದು ರಾಶಿಯವರು ಆದಷ್ಟು ಬೇಗ ಹಾಗಾದ ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತಾರೆ

ವ್ಯಾಪಾರ ವ್ಯವಹಾರದಲ್ಲಿ ಉತ್ತಮವಾದ ಲಾಭ ಕಂಡು ಬರುತ್ತದೆ. ಅಭಿವೃದ್ಧಿಯನ್ನ ಪಡೆದುಕೊಂಡು ನೀವು ಆದಷ್ಟು ಬೇಗ ಶ್ರೀಮಂತಿಕೆಯನ್ನು ಹೊಂದುತ್ತೀರಾ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಂಡು ಮುಂದಿನ ನೂರೈವತ್ತು ವರ್ಷಗಳವರೆಗೂ ಕೂಡ ರಾಜನಂತೆ ಜೀವನವನ್ನು ನಡೆಸಿಕೊಂಡು ಗುರು ಬಲವನ್ನು ಪ್ರಾರಂಭ ಮಾಡಿ ಕೊಡುವಂತಹ ರಾಶಿಗಳು ಯಾವುವು ಎಂದರೆ ಕನ್ಯಾ ರಾಶಿ ತುಲಾ ರಾಶಿ, ಕುಂಭ ರಾಶಿ, ಮೀನ ರಾಶಿ, ಮೇಷ ರಾಶಿ ಕರ್ಕಾಟಕ ರಾಶಿ, ಧನಸ್ಸು ರಾಶಿ.

Leave a Reply

Your email address will not be published. Required fields are marked *