ಗುರು ಪುಷ್ಯ ಯೋಗದ ದಿನಾಂಕ ಸಮಯ ಮಹತ್ವ

Featured Article

ಗ್ರಹಗಳ ರಾಶಿ ಬದಲಾವಣೆಯಿಂದಾಗಿ ಕೆಲವು ಬಾರಿ ಯೋಗಗಳು ರೂಪುಗೊಳ್ಳುತ್ತವೆ. ಅವುಗಳಲ್ಲಿ ಕೆಲವು ಮಂಗಳಕರ ಮತ್ತು ಫಲಪ್ರದ ಯೋಗಗಳು ಅಂತ ಪರಿಗಣಿಸಲಾಗುತ್ತದೆ. ಕೆಲವು ಶುಭ ಯೋಗಗಳು ಕೂಡ ಇರುತ್ತೆ ಅಂತದ್ರಲ್ಲಿ ಗುರು ಪುಷ್ಯ ಯೋಗ ಕೂಡ ಒಂದು. ಈ ಗುರು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದವನ್ನ ಪಡೀತಾರೆ.

ಈ ಗುರು ಪುಷ್ಯ ಯೋಗದ ದಿನದಂದು ಲಕ್ಷ್ಮಿ ದೇವಿಯ ಆಶೀರ್ವಾದವನ್ನ ಪಡೀತಾರೆ ಈ ದಿನದಂದು ಮಾಡಿದ ನಂತರ ಈ ಯೋಗ ದಿನದಂದು ಮಾಡಿದ ಶುಭ ಕಾರ್ಯಗಳು ಪುಣ್ಯ ಹಲವಾರು ಪಟ್ಟು ಹೆಚ್ಚಾಗುತ್ತೆ.2023 ವರ್ಷ ಮುಗಿಯೋಕೆ ಇನ್ನೇನು ಕೆಲವೇ ಗಂಟೆಗಳು ಅಷ್ಟೇ ಬಾಕಿ ಉಳಿಸಿಕೊಂಡಿರುವುದು.

ಈ ವರ್ಷ ಗುರು ಪುಷ್ಯ ಯೋಗದೊಂದಿಗೆ ಈ ವರ್ಷ ಕೊನೆಗೊಳ್ಳುತ್ತಿದೆ. ಯೋಗದ ಅವಧಿಯಲ್ಲಿ ಕೆಲವು ಹೊಸ ಕೆಲಸಗಳನ್ನು ಮಾಡುವುದು ಮತ್ತು ಹೊಸ ವಸ್ತುಗಳನ್ನು ಖರೀದಿಸೋದು ಬಹಳಷ್ಟು ತುಂಬಾ ಮಂಗಳಕರವಾಗಿರುತ್ತದೆ. ಈ ಟೈಮಲ್ಲಿ ಏನಾದ್ರು ಹೊಸ ವರ್ಷ ಹೊಸ ಕೆಲಸವನ್ನು ಶುರು ಮಾಡಿದ್ರೆ ಏನಾದ್ರೂ ಯೋಜನೆಗಳನ್ನು ಶುರುಮಾಡಿದ್ರೆ ಅಥವಾ ಎಲ್ಲಾದರೂ ಕೆಲಸಕ್ಕೆ ಸೇರಿಕೊಂಡಿದ್ದರೆ ಅಥವಾ

ಮನೆಗೆ ಏನಾದ್ರೂ ವಸ್ತುಗಳನ್ನ ಖರೀದಿ ಮಾಡ್ಕೊಂಡು ಇರ್ತೀನಿ ಅಂತಿದ್ದಾರೆ.ಈ ದಿನದ ಅರ್ಥ ಏನು? ಮಹತ್ವ ಏನು? ಶುಭ ಸಮಯದ ಬಗ್ಗೆ ಎಲ್ಲವನ್ನು ಕೂಡ ಹೇಳ್ತಾ ಹೋಗ್ತೀವಿ ನೋಡಿ. ಮೊದಲಿಗೆ ಗುರು ಪುಷ್ಯ ಯೋಗ ಈ ಅಂದ್ರೆ ಏನು ಅನ್ನೋದನ್ನ ಮೊದಲು ತಿಳ್ಕೋ ಬೇಕು. ನಾವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 27 ನಕ್ಷತ್ರ ಪುಂಜಗಳು ಇರುತ್ತೆ.

ಅವುಗಳ ಲ್ಲಿ ಪುಷ್ಯ ನಕ್ಷತ್ರ ಬಹಳ ಪ್ರಮುಖವಾದ ನಕ್ಷತ್ರ. ನೀವೆಲ್ಲ ರೂ ಕೇಳಿ ರುತ್ತೀರಿ. ಪುಷ್ಯ ನಕ್ಷತ್ರ ಅನ್ನುವಂತದ್ದು ಈ ಖುಷಿ ನಕ್ಷತ್ರ ಗುರುವಾರದಂದು ಬಂದಾಗ ಯೋಗ ಗುರು ಪುಷ್ಯ ಯೋಗ ಅಂತ ಕರೀತಾರೆ ಯಾವಾಗ ಈ ಪುಷ್ಯ ನಕ್ಷತ್ರ ಗುರುವಾರ ಬರುತ್ತೋ ಆಗ ಗುರು ಪುಷ್ಯ ಯೋಗ ರೂಪಿತವಾಗುತ್ತೆ. ನಕ್ಷತ್ರಪುಂಜದ ಪ್ರಧಾನ ದೇವತೆ ಗುರುದೇವ.

ಹಾಗಾಗಿ ಗುರುವಾರ ಬಂದಾಗ ಗುರು ಪುಷ್ಯ ಯೋಗ ಆಗುತ್ತೆ. ಇದು ಅತ್ಯಂತ ಫಲದಾಯಕ ಮತ್ತೆ ಮಂಗಳಕರವಾದ ಒಂದು ಯೋಗ ಗುರು ಪುಷ್ಯ ಯೋಗ ಅನ್ನುವಂತಹದು ಇದರ ಮಹತ್ವ ಹೇಳ್ತೀನಿ ನಾನು ನಿಮಗೆ ಗುರು ಪುಷ್ಯ ಯೋಗದ ಮಹತ್ವ ಏನು ಅಂತ ನೋಡಿ ಗುರು ಪುಷ್ಯ ನಕ್ಷತ್ರ ಗುರು ಮತ್ತು ಕರ್ಮದ ಗ್ರಹವಾದ ಶನಿಯಿಂದ ಆಳಲ್ಪಡುವಂತದ್ದು ಸಂಪೂರ್ಣವಾದ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *