ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಲಕ್ಷ್ಮೀಕೃಪೆ

Featured Article

ಬಹಳ ಭಯಂಕರವಾಗಿರುವಂತಹ ಅಮವಾಸ್ಯೆ ಇರುವುದರಿಂದ ಈ ಕೆಲವೊಂದು ರಾಶಿಯವರಿಗೆ ಭಾರಿ ಅದೃಷ್ಟ ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಕೂಡ ಈ ರಾಶಿಯವರಿಗೆ ದೊರೆಯುತ್ತಿದೆ. ಈ ರಾಶಿಯವರು ಇನ್ನು ಮುಂದೆ ಲಕ್ಷ್ಮೀಪುತ್ರರಾಗುತ್ತಿದ್ದಾರೆ. ಇವರಿಗೆ ಒಂದು ಭಯಂಕರವಾಗಿರುವಂತಹ ಅಮವಾಸ್ಯೆ ಮುಗಿದ ನಂತರ ಇವರ ಜೀವನದಲ್ಲಿ ಬಹಳಷ್ಟು ಲಾಭ ಹಾಗೂ ಅನುಕೂಲತೆಗಳು ಕಂಡು ಬರುತ್ತದೆ.

ಇವರ ಕೆಲಸದಲ್ಲಿ ಇರುವಂತಹ ಕಷ್ಟಗಳು ದೂರವಾಗಿ ಇವರ ಕೆಲಸದಲ್ಲಿ ಬಹುತೇಕ ಲಾಭವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು ಇವೆ. ಒಂದು ಶುಕ್ರವಾರದ ಅಮವಾಸ್ಯೆಯ ನಂತರ ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ. ಈ ರಾಶಿಯವರು ಬಹಳಷ್ಟು ಕಷ್ಟವಲ್ಲ ಪಟ್ಟು ಜೀವನವನ್ನು ನಡೆಸುತ್ತಾರೆ.

ಹಲವು ರೀತಿಯ ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಾರೆ. ಆದರೆ ಇನ್ನು ಮುಂದೆ ಯೋಚಿಸುವ ಅಗತ್ಯವಿಲ್ಲ.ಈ ರಾಶಿಯವರಿಗೆ ಬಹಳಷ್ಟು ಅನುಕೂಲ ಹಾಗೂ ಲಾಭ ದೊರೆಯುತ್ತದೆ. ಲಕ್ಷ್ಮೀಪುತ್ರರಾಗುತ್ತಿದ್ದಾರೆ. ಹಣದ ಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಆದಾಯದಲ್ಲೂ ಕೂಡ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಾರೆ.

ವ್ಯಾಪಾರ ವ್ಯವಹಾರದಲ್ಲಿ ಬಹು ದೊಡ್ಡ ಮಟ್ಟದ ಲಾಭ ಬರುವುದರ ಮೂಲಕ ಶ್ರೀಮಂತಿಕೆಯನ್ನ ಪಡೆದುಕೊಳ್ಳುತ್ತಾರೆ. ಈ ರಾಶಿಯಲ್ಲಿ ಇರುವಂತಹ ವಿದ್ಯಾರ್ಥಿಗಳಿಗೆ ಈ ಒಂದು ಸಮಯದಲ್ಲಿ ನೀವು ಹಲವಾರು ರೀತಿಯಿಂದ ವಿದ್ಯಾಭ್ಯಾಸಕ್ಕೆ ಪರಿಶ್ರಮವಲ್ಲ ಪಡುವುದರಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ಉದ್ಯೋಗ ನೌಕರಿ ದೊರೆಯುವ ಸಾಧ್ಯತೆ ಇರುತ್ತದೆ.ಉದ್ಯಮಿಗಳು ತಮ್ಮ ಯೋಜನೆಗಳ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಲು ಮತ್ತು ಹೆಚ್ಚಿನ ಹಣವನ್ನು ಗಳಿಸಲು ಸಾಧ್ಯ ಆಗುತ್ತದೆ .

ವಿದ್ಯಾರ್ಥಿಗಳು ತಮ್ಮ ಮುಂಬರುವ ಪರೀಕ್ಷೆಗಳಿಗೆ ತಾಳ್ಮೆಯಿಂದ ತಯಾರಿ ಆರಂಭಿಸಬೇಕು ಶನಿ ದೇವರ ಕೃಪೆಯಿಂದ ನಿಮ್ಮ ದಿನವನ್ನು ಪ್ರಾರಂಭಿಸುತ್ತೀರಾ ಅವರ ಆಶೀರ್ವಾದವು ನಿಮಗೆ ತಾಳ್ಮೆಯ ಸಾಮರ್ಥ್ಯವನ್ನು ನೀಡುತ್ತದೆ ನಿಮ್ಮ ಪ್ರಯತ್ನದಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ ಇದಕ್ಕಾಗಿ ನೀವು ಸಣ್ಣ ವಿಷಯಗಳಿಗೆ ಪ್ರಾಮುಖ್ಯತೆ ನೀಡುವುದನ್ನು ತಪ್ಪಿಸಬೇಕಾಗುತ್ತದೆ ಕೋಪವನ್ನು ನಿಯಂತ್ರಿಸಲು ಮೌನವಾಗಿರುವುದು ಸರಿಯಾದ ಮಾರ್ಗವಾಗಿದೆ .

ವ್ಯಾಪಾರ ಸುದೀರ್ಘ ಕಾಲದವರೆಗೆ ಹಿಂಜರಿತವನ್ನು ಎದುರಿಸುತ್ತದೆ ಅವರು ಸ್ವಲ್ಪ ಹೆಚ್ಚು ತಾಳ್ಮೆಯಿಂದ ಇರಬೇಕು ಶೀಘ್ರದಲ್ಲೇ ಈ ರಾಶಿಯವರು ವ್ಯಾಪಾರದಲ್ಲಿ ಉತ್ಕರ್ಷವನ್ನು ನೋಡುತ್ತಾರೆ ಪ್ರೇಮ ಸಂಬಂಧಕ್ಕೆ ಸಂಬಂಧಿಸಿದ ಜನರು ತಮ್ಮ ಸಂಬಂಧವನ್ನು ವೈವಾಹಿಕ ಬಂಧವಾಗಿ ಪರಿವರ್ತಿಸಲು ಒಂದು ಉಪಾಯವನ್ನು ಮಾಡಬಹುದು ಅದಕ್ಕಾಗಿ ಅವರು ಕುಟುಂಬದ ಸದಸ್ಯರೊಂದಿಗೆ ಮಾತನಾಡಬಹುದು .

ನಿಮ್ಮ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ನಿಮ್ಮ ಆದ್ಯತೆಯು ಕುಟುಂಬದ ಸದಸ್ಯರ ಅಗತ್ಯಗಳನ್ನು ಪೂರೈಸಬೇಕು ಆರೋಗ್ಯದಲ್ಲಿ ನಿರಂತರ ಕೆಲಸದ ಒತ್ತಡವು ದೈಹಿಕ ಆಯಾಸವನ್ನು ಉಂಟು ಮಾಡುತ್ತದೆ ಉದ್ಯಮಿ ತನ್ನ ಗ್ರಾಹಕ ಮತ್ತು ಗ್ರಾಹಕರಿಗೆ ಪ್ರಾಮುಖ್ಯತೆಯನ್ನು ನೀಡಬೇಕು ಯಾಕೆಂದರೆ ನಿಮ್ಮ ಪ್ರಗತಿಯು ಅವರ ಮೇಲೆ ಅವಲಂಬಿತವಾಗಿರುತ್ತದೆ ಇನ್ನು ಇಷ್ಟೆಲ್ಲ ಲಾಭವನ್ನು ಇದೆ ಭಯಂಕರವಾದ ಆಷಾಢ ಹುಣ್ಣಿಮೆಯಿಂದ ಪಡೆಯುತ್ತಿರುವಂತಹ ಆ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ಮಿಥುನ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಮೇಷ ರಾಶಿ, ಕುಂಭ ರಾಶಿ, ಕಟಕ ರಾಶಿ ಮತ್ತು ಕನ್ಯಾ ರಾಶಿ.

Leave a Reply

Your email address will not be published. Required fields are marked *