ನವೆಂಬರ್ 30 ಭಯಂಕರ ಗುರುವಾರದಿಂದ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

Featured Article

ನಮಸ್ಕಾರ ಸ್ನೇಹಿತರೆ ಬಹಳ ವಿಶೇಷವಾಗಿರುವಂತಹ ನವೆಂಬರ್ ಮೂವತ್ತನೇ ತಾರೀಖು ಹಾಗೂ ಗುರುವಾರ ಈ ಒಂದು ಗುರುವಾರದಿಂದ ಗುರುರಾಯರ ಸಂಪೂರ್ಣ ಆಶೀರ್ವಾದ ಈ ರಾಶಿಯವರಿಗೆ ದೊರೆಯುತ್ತಿದೆ. ಇವರ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗುತ್ತದೆ ಹಾಗು ಹಲವಾರು ಮೂಲಗಳಿಂದ ಆದಾಯದ ಪ್ರಮಾಣ ಹೆಚ್ಚಿಗೆ ಆಗುತ್ತದೆ.

ಅಷ್ಟೇ ಅಲ್ಲದೇ ಈ ರಾಶಿಯವರಿಗೆ ಇರುವಂತಹ ನಕಾರಾತ್ಮಕ ತೊಂದರೆಯಿಂದ ಹೊರಗೆ ಬರುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂದು ನೋಡೋಣ ಬನ್ನಿ.ಗುರುವಾರದಿಂದ ಈ ರಾಶಿಯವರ ಜೀವನ ಸಂಪೂರ್ಣವಾದ ತಿರುವನ್ನ ಪಡೆದುಕೊಳ್ಳುತ್ತದೆ.

ಇವರಿಗೆ ಇರುವಂತಹ ಎಲ್ಲಾ ರೀತಿಯ ತೊಂದರೆಗಳಿಂದ ಮುಕ್ತಿ ದೊರೆಯುವ ಸಾಧ್ಯತೆ ಇದೆ. ಹಲವಾರು ದಿನಗಳಿಂದ ಕೋವಿಡ್ ವಿಚಾರ ದಲ್ಲಿ ನೀವು ಪರದಾಡುತ್ತಿದ್ದಾರೆ. ಜಯ ನಿಮ್ಮಂತೆ ಆಗುವ ಸಾಧ್ಯತೆ ಇದೆ. ನೀವು ಈ ಒಂದು ವಿಶೇಷವಾದ ಗುರುವಾರದಿಂದ ಗುರುರಾಯರ ದೇವಸ್ಥಾನಕ್ಕೆ ತೆರಳಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿ ಕೊಳ್ಳಲು ಸಾಧ್ಯವಾಗುತ್ತದೆ.

ಅಷ್ಟೇ ಅಲ್ಲದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಕುಂಠಿತ ಗೊಂಡಿದ್ದರೆ ಅವರು ಹೆಚ್ಚಿನ ಪ್ರಗತಿಯನ್ನು ಕಾಣಬೇಕಾದರೆ ನೀವು ಮಕ್ಕಳ ಕಡೆಗೆ ಹೆಚ್ಚಿನ ಗಮನವನ್ನು ಹರಿಸ ಬೇಕು. ಈ 1 ದಿನ ದಿಂದ ನಿಮ್ಮ ಜೀವನದಲ್ಲಿ ಸುಖಕರ ವಾದ, ಸಂತೋಷದ ಕ್ಷಣಗಳು ಪ್ರಾರಂಭವಾಗುತ್ತದೆ.

ಈ ರಾಶಿಯಲ್ಲಿ ಇರುವಂತಹ ವ್ಯಕ್ತಿಗಳು ಹೊಸದಾದ ಬಿಸ್ನೆಸ್‌ನ ಪ್ರಾರಂಭ ಮಾಡಲು ಸೂಕ್ತವಾದ ಸಮಯ ಪ್ರಾರಂಭವಾಗುತ್ತಿದ್ದು, ಈ ಒಂದು ಸಮಯ ದಲ್ಲಿ ನೀವು ಕೆಲಸ ಕಾರ್ಯವನ್ನು ಆರಂಭ ಮಾಡುವುದರಿಂದ ಯಾವುದೇ ರೀತಿಯ ಅಡೆತಡೆ ತೊಂದರೆಗಳಿಲ್ಲದೆ ನಿರ್ವಿಘ್ನವಾಗಿ ಕೆಲಸಗಳು ಸಾಗುತ್ತದೆ.

ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಇದೆ ಒಂದು ಭಯಂಕರವಾದ ಗುರುವಾರದಿಂದ ಪಡೆದುಕೊಂಡು ಮುಂದಿನ ಜೀವನ ದಲ್ಲಿ ಗಜಕೇಸರಿ ಯೋಗವನ್ನು ಅನುಭವಿಸುವ ಅದೃಷ್ಟವಂತ ರಾಶಿಯವರು ಇವರೇ ಪುಣ್ಯವಂತರು.

ಇನ್ನು ಮುಂದಿನ 5 ವರ್ಷ ಗಳು ಈ ರಾಶಿಯವರಿಗೆ ಯಾವ ರೀತಿಯ ತೊಂದರೆಗಳು ಸಹ ನಕಾರಾತ್ಮಕ ತೊಂದರೆಗಳು ಕಾಡುವುದಿಲ್ಲ. ಇವರಿಗೆ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ದೊರೆಯುತ್ತ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ಮಕರ ರಾಶಿ, ಮಿಥುನ ರಾಶಿ, ಮೀನ ರಾಶಿ ಧನಸ್ಸು ರಾಶಿ, ಕನ್ಯಾ ರಾಶಿ 

Leave a Reply

Your email address will not be published. Required fields are marked *