ಈ ತಿಂಗಳು ಈ 5 ರಾಶಿಗಳಿಗೆ ಶನಿ ವಕ್ರದೃಷ್ಟಿ ಇದೆ ಬಹಳ ಎಚ್ಚರಿಕೆಯಿಂದ ಇರಿ

ಈ ತಿಂಗಳು ಈ 5 ರಾಶಿಗಳಿಗೆ ಶನಿ ವಕ್ರದೃಷ್ಟಿ ಇದೆ ಬಹಳ ಎಚ್ಚರಿಕೆಯಿಂದ ಇರಿ

ನಮಸ್ಕಾರ ಸ್ನೇಹಿತರೇ, ಈ ಡಿಸೆಂಬರ್ ತಿಂಗಳಿನಲ್ಲಿ ಈ ರಾಶಿಯವರ ಮೇಲೆ ಶನಿಯ ವಕ್ರದೃಷ್ಟಿ ಬೀಳುತ್ತದೆ ಎಂದು ಹೇಳಲಾಗುತ್ತದೆ ಅಂದರೆ ಶನಿಗೆ ವಕ್ರ ದೃಷ್ಟಿಯಲ್ಲಿ ಇರುವಂತಹ ಈ ಒಂದು ಗ್ರಹಗಳಿಗೆ ಬಹಳ ಕಷ್ಟನಷ್ಟಗಳ ಸರಮಾಲೆ ಎದುರಾಗುತ್ತದೆ ಯಾರ ಜಾತಕದಲ್ಲಿ ಶನಿ ದೆಸೆ ನಡೆಯುತ್ತಾ ಇರುತ್ತದೆ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಡುತ್ತದೆ ಎಂದು ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ಕೈ ಸುಟ್ಟುಕೊಳ್ಳಬೇಕಾದಂತಹ ಸಂದರ್ಭಗಳು ಎದುರಾಗುತ್ತದೆ ಅಂತಾನೆ ಹೇಳಬಹುದು ಶನಿ ದೇವರಿಗೆ ಹಿಂದೂ ಧರ್ಮದಲ್ಲಿ ವಿಶೇಷವಾದಂತಹ ಸ್ಥಾನಮಾನವನ್ನು ನಾವು ಕೊಟ್ಟಿದ್ದೇವೆ ಶನಿ ಮಹಾತ್ಮ ಎಂದ ಕೂಡಲೇ ಭಕ್ತಿ ಮೂಡುವುದರ ಜೊತೆಗೆ ನಮಗೆ ಭಯ ಕೂಡ ಕಾಡುತ್ತದೆ ಶನಿದೇವನನ್ನು ಕರ್ಮಫಲದಾತ ಎಂದು ನಾವು ಕರೆಯುತ್ತೇವೆ ಏಕೆಂದರೆ ನಾವು ಮಾಡುವಂತಹ ಕರ್ಮಕ್ಕೆ ಅನುಗುಣವಾಗಿ ಶನಿ ಪರಮಾತ್ಮ ಫಲವನ್ನು ನೀಡುತ್ತಾನೆ

ಇನ್ನು ನಮ್ಮ ಜನ್ಮ ಜಾತಕದಲ್ಲಿ ವಿಶೇಷವಾಗಿ ಶನಿಯ ಸ್ಥಾನ ಬಹಳ ಮುಖ್ಯ ಯಾರ ಜಾತಕದಲ್ಲಿ ಶನಿದೆಸೆ ನಡೆಯುತ್ತಿರುತ್ತದೆ ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಾನೆ ಇನ್ನು ಈ 2023ರ ಆರಂಭದಲ್ಲಿ ಶನಿಯು ಮಕರ ರಾಶಿಯಿಂದ ಹೊರಬಂದು ಕುಂಭ ರಾಶಿಯನ್ನು ಪ್ರವೇಶ ಮಾಡುತ್ತಿದ್ದಾನೆ ಈ ಶನಿ ಸಂಕ್ರಮಣದೊಂದಿಗೆ ಕೆಲವು ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆತರೆ ಇನ್ನು ಕೆಲವು ರಾಶಿಯವರಿಗೆ ಏಳುವರೆ ಶನಿದೆಸೆ ಪ್ರಾರಂಭವಾಗುತ್ತದೆ ಈ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜನವರಿ 2023ರಲ್ಲಿ

ಶನಿ ತನ್ನ ರಾಶಿಯನ್ನು ಪರಿವರ್ತಿಸಿಕೊಳ್ಳುತ್ತಿದ್ದಾನೆ ಆದರೆ ಅದರ ಪರಿಣಾಮ ಅದಕ್ಕೂ ಮುನ್ನವೇ ಕೆಲವೊಂದು ರಾಶಿಯವರ ಮೇಲೆ ಆಗುತ್ತಿದೆ ಹಾಗಾಗಿ ಈ ರಾಶಿಯವರು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಇನ್ನು ಡಿಸೆಂಬರ್ ತಿಂಗಳಲ್ಲಿ ಶನಿಯು ಮಕರ ರಾಶಿಯಲ್ಲಿ ನೇರವಾದಂತಹ ಚಲನೆಯಲ್ಲಿ ಇರುತ್ತಾನೆ ಆದರೆ ಈ ಹೊತ್ತಿನಲ್ಲಿ ಶನಿಯ ವಕ್ರದೃಷ್ಟಿ ಕೆಲವೊಂದು ರಾಶಿಗಳ ಮೇಲೆ ಇರುತ್ತದೆ ಶನಿಯು ಮಕರ ರಾಶಿಯಲ್ಲಿರುವ ಹೊತ್ತಿನಲ್ಲಿ ಈ 5 ರಾಶಿಯವರ ಜೀವನದಲ್ಲಿ ಕೂಡ ಏಳುವರೆ ವರ್ಷದ ಶನಿ ದೆಸೆ ನಡೆಯುತ್ತಾ ಇರುತ್ತದೆ

ಡಿಸೆಂಬರ್ ತಿಂಗಳಿನಲ್ಲಿ ಕುಂಭ ಮಕರ ಮತ್ತು ಧನು ರಾಶಿಯವರಿಗೆ ಏಳುವರೆ ವರ್ಷದ ಶನಿ ದೆಸೆ ನಡೆಯುತ್ತದೆ ಇದೇ ತಿಂಗಳು ಅಂದರೆ ಇದೇ ವೇಳೆ ಶನಿಯ ದೃಷ್ಟಿ ಮಿಥುನ ಮತ್ತು ತುಲಾ ರಾಶಿಯವರ ಮೇಲೆ ಕೂಡ ಇರುತ್ತದೆ ಶನಿಯ ದೃಷ್ಟಿ ಈ ಐದು ರಾಶಿಯವರ ಮೇಲೆ ಇರುವಂತಹ ಕಾರಣ ಇವರು ಈ ತಿಂಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ವಿಶೇಷವಾಗಿ ಶನಿ ದೇವರಿಗೆ ಕೋಪ ಬರುವಂತಹ ಯಾವುದೇ ಕೆಲಸವನ್ನು ಕೂಡ ಮಾಡಲು ಹೋಗಬೇಡಿ

ಯಾವುದೇ ಕೆಲಸಕ್ಕೂ ಕೂಡ ಈ ತಿಂಗಳು ನೀವು ಕೈ ಹಾಕಲು ಹೋಗಬೇಡಿ ಅಂದರೆ ಬಡವರಿರಬಹುದು ಅಸಹಾಯಕರು ಇರಬಹುದು ಯಾರನ್ನೇ ಆದರೂ ಕೂಡ ಅವಮಾನಿಸಬೇಡಿ ಮೋಸವಾಗಿರಬಹುದು ಅಪ್ರಮಾಣಿಕತೆ ಆಗಿರಬಹುದು ಅದನ್ನು ಮಾಡಲು ಹೋಗಬೇಡಿ ನೀವು ಎಷ್ಟು ನ್ಯಾಯಯುತವಾಗಿ ನಡೆದುಕೊಳ್ಳುತ್ತೀರಿ ಆ ಶನಿ ಭಗವಂತನ ದೃಷ್ಟಿ ನಿಮ್ಮ ಮೇಲೆ ಅಷ್ಟೇ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.