ಮೇಷ ರಾಶಿಯವರಿಗೆ ಸಂಬಂಧಪಟ್ಟ ಡಿಸೆಂಬರ್ ತಿಂಗಳ ಮಾಸ ಭವಿಷ್ಯ

Featured Article

ಮೇಷ ರಾಶಿಯವರಿಗೆ ಸಂಬಂಧಪಟ್ಟ ಹಾಗೆ ಡಿಸೆಂಬರ್ ತಿಂಗಳ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ. ಈ 1 ಡಿಸೆಂಬರ್ ತಿಂಗಳಲ್ಲಿ ಎಲ್ಲ ರಾಶಿಯವರಿಗೂ ಸಹ ಅನುಕೂಲಕರ ವಾಗಿರುತ್ತದೆ. ಅಂತಹ ಫಲಗಳಿದ್ದಾವೆ ನಿಮಗೂ ಒಳ್ಳೆಯ ಸಮಯ ಬರುತ್ತೆ.ಯಾವ ರೀತಿಯಾಗಿ ತಕ್ಕಂತಹಗಳು ಬರುತ್ತೆ ಅದನ್ನ ನಾನು ಒಂದಾಗಿ ಹೋಗುತ್ತೇನೆ

ಹಾಗೆ ಈ ಒಂದು ತಿಂಗಳಲ್ಲಿ ಕೆಲವೊಂದಷ್ಟು ಅನುಕೂಲಕರವಾಗಿರುತ್ತದೆ ಫಲಗಳು ಇರುತ್ತೆ ಅದಕ್ಕೆ ಪರಿಹಾರಗಳನ್ನು ಕೂಡ ಇದೆ.ಪ್ರಾರಂಭಿಕ ಹಂತದಲ್ಲಿ ಈತ ನವ ರಾಶಿಯಲ್ಲಿರುತ್ತಾನೆ. ಒಳ್ಳೆಯ ಫಲಗಳನ್ನು ಕೊಡುತ್ತಾನೆ.ಈ ದಿನ ಬಹುತೇಕವಾಗಿ ಒಂದು ರಾಶಿಯಲ್ಲಿರುತ್ತಾನೆ.

ಬುಧದ ಆದರೆ ವಕ್ರಿಯಾಗಿ ಆತ ಯಾವಾಗಷ್ಟು ರಾಶಿಗೆ ಬರುತ್ತಾನೆ. ಆ ಒಂದು ಸಂದರ್ಭದಲ್ಲಿ ನಿಮಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಅಂತದಾಗಬಹುದು. ಅದು ಯಾವ ರೀತಿಯಾಗಿ ಬರುತ್ತೆ ಅದಕ್ಕೆ ಏನು ಪರಿಹಾರ ಗಳನ್ನು ಮಾಡಿಕೊಳ್ಳಬೇಕು? ಅದನ್ನು ಒಂದು ದಿನದ ಕೊನೆಯ ಭಾಗದಲ್ಲಿ ದಿವಸ ಕೊಡುತ್ತಾ ಹೋಗುತ್ತೇನೆ.

ಈ ಒಂದು ದಾನದ ಅದೃಷ್ಟ ರಾಶಿಯಲ್ಲಿ ಇರ ಬೇಕಾದ್ರೆ ನಿಮಗೆ ಒಳ್ಳೆಯ ಫಲಗಳನ್ನು ಕೊಡುತ್ತಾನೆ. ಬಹುತೇಕ 120 ದಿನ ನಿಮಗೆ ಒಳ್ಳೆಯ ರೀತಿಯ ಗೊಂದಲಗಳು ಇರುತ್ತೆ. ಅದರಲ್ಲಿ ಏನು ದೋಷ ಇಲ್ಲ ಅದೃಷ್ಟ ರಾಶಿಯಲ್ಲಿ ಇರ ತಕ್ಕಂತ ಈ ವಿಧಾನವನ್ನು ನಿಮಗೆ ಯಾವ ರೀತಿ ಆಗುತ್ತದೆ,

ಒಳ್ಳೆಯ ಫಲವನ್ನು ಕೊಡುತ್ತಾನೆ ಅಂತ ಕೇಳಿದ್ರೆ ಡಾಕ್ಯುಮೆಂಟ್ ವಿಚಾರದಲ್ಲಿ ಏನು ಸಮಸ್ಯೆಗಳಾಗುತ್ತಿದೆ ಅಥವಾ ವೈರಿಗಳ ನಿಮಗೆ ಏನು ಸಮಸ್ಯೆ ಆಗುತ್ತದೆ? ಆಸ್ತಿ ವಿಚಾರಕ್ಕೆ ಆಗಿರಬಹುದು ಅಥವಾ ಕೆಲವೊಂದು ವಿಚಾರವಾಗಿರಬಹುದು ಅಥವಾ ಒಂದು ಹಣದ ವಿಚಾರಕ್ಕಾಗಿರೋದು ಏನು ಸಮಸ್ಯೆ ಆಗುತ್ತಾ ಇದೆ. ಆ ಒಂದು ಸಮಸ್ಯೆಗಳೆಲ್ಲವೂ ಕೂಡ ದೂರವಾಗುತ್ತಾ ಹೋಗುತ್ತೆ.

ಹಾಗೆ ಈ ಅದೃಷ್ಟವಂತನಿಗೆ ಒಂದು ತಿಂಗಳಲ್ಲಿ ಸಹಾಯದ ರೂಪದಲ್ಲಿ ಸಿಗುತ್ತಾ ಹೋಗುತ್ತೆ. ನಿಮಗೆ ವಿಶೇಷ ವಾಗಿರುವಂತಹ ಸಹಾಯ ಬರುತ್ತೆ ಅಂತ ಎಕ್ಸ್‌ಪೆಕ್ಟ್ ಆಗಿರುವಂತಹ ಸಹಾಯವಾಗುವಂತಹ ಸಾಧ್ಯತೆಗಳು ಕೂಡ ಈ ಒಂದು ತಿಂಗಳಲ್ಲಿರುತ್ತೆ. ಈ ಗುಣವನ್ನು ನವಗ್ರಹ ಹಾಗಾಗಿ ಈ ಸಹಾಯ ಅಂತ ಅದು ಯಾವ ಒಂದು ಜನರಿಂದ ಬರುತ್ತೆ ಅಂತ ಹೇಳೋಕೆ ಸಾಧ್ಯ ಇಲ್ಲ.

ಸ್ತ್ರೀಯಿಂದ ಬರುತ್ತೋ ಪುರುಷರಿಂದ ಬರುತ್ತೆ ಅನ್ನೋದನ್ನ ಸ್ಪಷ್ಟವಾಗಿ ಹೇಳೋ ದಿಕ್ಕೆ ಸಾಧ್ಯ. ಒಟ್ಟಾರೆಯಾಗಿ ನಿಮಗೆ ಈ ಒಂದು ತಿಂಗಳಲ್ಲಿ ಸಹಾಯ ಮಾಡುತ್ತದೆ ಬರುತ್ತೆ ಅದ್ರಲ್ಲೇನು ಸಂಶಯ ಇಲ್ಲ. ಸಂಪೂರ್ಣವಾಗಿ ಮಾಹಿತಿಗಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave a Reply

Your email address will not be published. Required fields are marked *