ಹಸುವಿಗೆ ಇದನ್ನು ತಿನ್ನಿಸಿದರೆ ಕೋಟಿ ಸಾಲ ಇದ್ರೂ ತೀರುತ್ತೆ 

ನೀವು ನಿಮ್ಮ ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಬೇಕು. ಹೊಸ ಹೊಸ ವಿಷಯಗಳನ್ನ ತಿಳ್ಕೊಳ್ಳೆಬೇಕು. ನಿಮ್ಮ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಗೋಮಾತೆಗೆ ವಿಶೇಷವಾದ ಮಹತ್ವ ವನ್ನು ನೀಡಲಾಗಿದೆ. ಮುಕ್ಕೋಟಿ ದೇವತೆಗಳು ನೆಲೆಸಿರುವ ಗೋಮಾತೆಯನ್ನು ಸ್ಪರ್ಶಿಸಿ ನಮಸ್ಕಾರ ಮಾಡಿದ್ರೆ ಪುಣ್ಯ ಫಲ ಪ್ರಾಪ್ತಿ ಆಗುತ್ತೆ ಅನ್ನೋ ನಂಬಿಕೆ ಇದೆ. ಮಂಗಳವಾರ ಹಾಗೂ ಶುಕ್ರವಾರದ ದಿನಗಳಂದು ಗೋ ಮಾತೆಗೆ ಈ ಮೂರು ವಸ್ತುಗಳನ್ನು ತಿಳಿಸಿದರೆ ಸಾಕು.

ನಿಮ್ಮ ಜೀವನದಲ್ಲಿರೋ ಹಾಗೂ ಮನೆಯಲ್ಲಿರೋ ತೊಂದರೆಗಳು ಎಲ್ಲ ದಾರಿದ್ರ್ಯ ದೋಷಗಳು ತೊಲಗಿ ಹೋಗುತ್ತವೆ. ಕಷ್ಟಗಳು ಕಡಿಮೆಯಾಗಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡ್ತಾಳೆ. ನಿಮ್ಮ ಜೀವನದಲ್ಲಿ ಏನಾದ್ರು ವಿಪರೀತವಾದ ಕಷ್ಟಗಳಿದ್ದರೆ ನಿಮ್ಮ ವ್ಯಾಪಾರ ಉದ್ಯೋಗದಲ್ಲಿ ಪದೇ ಪದೇ ತೊಂದರೆ ಬರ್ತಾ ಇದ್ರೆ ಈ ಮೂರು ವಸ್ತುಗಳನ್ನ ಗೋಮಾತೆಗೆ ತಿನ್ನಿಸಿ.

ಇದನ್ನು ಮರೀಬೇಡಿ.ದಿನಕ್ಕೆ ಒಂದು ಬಾರಿಯಾದರೂ ಅಥವಾ ವಾರ ದಲ್ಲಿ ಒಂದು ಬಾರಿ ಆದ್ರೂ ಗೋ ಮಾತೆಗೆ ಈ ಮೂರು ವಸ್ತುಗಳನ್ನ ವಿಶೇಷವಾಗಿ ನಿಮ್ಮ ಕೈಯಾರೆ ತಿನಿಸಿ.ಎಂಥದ್ದೇ ಕಷ್ಟಗಳಿದ್ದರೂ ಕೂಡ ದಾರಿದ್ರ್ಯ ದೋಷ ಇದ್ದರೂ ಕೂಡ ಇವೆಲ್ಲವೂ ಕಳೆದು ಪುಣ್ಯ ಪ್ರಾಪ್ತಿಯಾಗುತ್ತೆ. ಕಷ್ಟಗಳು ಪ್ರತಿ ವಾರವು ಕೂಡ ಕಡಿಮೆಯಾಗ್ತಾ ಬರುತ್ತೆ.

ನಿಮ್ಮ ಕಷ್ಟಗಳು ಸಂಪೂರ್ಣವಾಗಿ ಕಡಿಮೆಯಾಗುವ ತನಕ ವಾರಕ್ಕೆ ಒಂದು ಬಾರಿ ನೀವು ಮಂಗಳವಾರ ಈ ಕೆಲಸವನ್ನ ಆರಂಭ ಮಾಡಿದ್ರಿ. ಮೂರು ಮಂಗಳವಾರ ಅಥವಾ ಐದು ಮಂಗಳವಾರ ಈ ಕೆಲಸ ಮಾಡೋದ್ರಿಂದ ಅಥವಾ ಶುಕ್ರವಾರಗಳಂದು ಈ ಕೆಲಸ ಮಾಡೋದ್ರಿಂದ ಬಹಳ ಒಳ್ಳೆಯ ಫಲಗಳನ್ನು ಪಡೆಯಬಹುದು.

ಈ ಮೂರು ವಸ್ತುಗಳು ಯಾವು ಅಂತ ಅಂದ್ರೆ ಮೊದಲನೆಯದು ಕಡಲೆಕಾಳು, ಎರಡು ಹಕ್ಕಿ, 35 ಬೆಲ್ಲ ಈ ಮೂರು ವಸ್ತುಗಳನ್ನ ಗೋಮಾತೆಗೆ ತಿನ್ನಿಸಬೇಕು. ಈ ವಸ್ತುಗಳನ್ನ ಯಾವುದೇ ಕಾರಣಕ್ಕೂ ನೇರವಾಗಿ ತಿನ್ನಬಾರದು. ಒಂದು ದಿನದ ಮುಂಚೆ ಈ ವಸ್ತುಗಳನ್ನ ನೀರಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದ ತಕ್ಷಣ ಸೂರ್ಯ ಹುಟ್ಟುವ ಮುನ್ನ ಈ ಮೂರು ವಸ್ತುಗಳನ್ನ ನೀವು ಬೆಲ್ಲದ ಜೊತೆಗೆ ಬೆರೆಸಿ ನಿಮ್ಮ ಎರಡು ಕೈಗಳಲ್ಲಿ ಗೋಮಾತೆಗೆ ತಿನ್ನಿಸಿ.

ಅಂದಿನಿಂದ ನಿಮ್ಮ ಅದೃಷ್ಟ ಬದಲಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಗೋಮಾತೆಗೆ ಯಾವುದಾದರೂ ಆಹಾರ ದಲ್ಲಿ ಉಪ್ಪನ್ನ ಹಾಕಿ ತಿನ್ನಿಸ ಬೇಕು. ಹಾಗಂತ ನೇರವಾಗಿ ಉಪ್ಪನ್ನು ತಿನ್ನ ಬೇಡಿ ಚಪಾತಿ ರೊಟ್ಟಿ ಅನ್ನದ ತಿಂಡಿ ದೋಸೆ ಹೀಗೆ ಸಂಪೂರ್ಣವಾದ ಮಾಹಿತಿಯಾಗಿ ಕೆಳಗಿರುವ ವಿಡಿಯೋ ವೀಕ್ಷಣೆ ಮಾಡಿ

Leave A Reply

Your email address will not be published.