ಶಿವನ ದೇವಸ್ಥಾನಕ್ಕೆ ಹೋಗಿ ಈ ಒಂದು ಮಂತ್ರ ಹೇಳಿ ಅದ್ಭುತವಾದ ಬದಲಾವಣೆ ನೀವೇ ನೋಡಿ

Featured Article

ಯಾರೇ ಆಗಲಿ ವಿಪರೀತ ಸಾಲ ಮಾಡಿಕೊಂಡು ಸಾಲದ ಸಮಸ್ಯೆಯಲ್ಲಿ ನರಳಾಡುತ್ತಿದ್ದರೆ ಮತ್ತು ಹಣಕಾಸಿನ ವಿಚಾರದಲ್ಲಿ ತೀವ್ರವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದರೆ ಯಾವುದೇ ಒಂದು ಸಣ್ಣಪುಟ್ಟ ಖರ್ಚು ಮಾಡುವುದಕ್ಕೂ ದುಡ್ಡಿಲ್ಲ ಅನ್ನುವವರು ಈ ಒಂದು ಕಪ್ಪು ದಾರದಿಂದ ತಂತ್ರ ಮಾಡಿ ನೋಡಿ. ಖಂಡಿತವಾಗಿಯೂ ಎಲ್ಲ ರೀತಿಯ ದಂತ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ತೀರಿ ಹೋಗುತ್ತದೆ.

ಸಾಲವೂ ಸಹ ತೀರಿಸುತ್ತೀರಿ. ಯಾವುದೇ ರೀತಿಯಾದಂತಹ ಸಾಲದ ಸಮಸ್ಯೆಗೆ ಸಿಲುಕಿಕೊಳ್ಳದೆ ಉನ್ನತವಾದ ಜೀವನವನ್ನು ನಡೆಸಿಕೊಂಡು ತೀರಾ ಕಪ್ಪು ದಾರದಿಂದ ನಾವು ತಿಳಿಸಿ ಕೊಡುವ ನೀವು ಈ ತಂತ್ರವನ್ನು ಮಾಡಬೇಕು ಅಂದ್ರೆ ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಸಾಲವನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದರೆ ನಾವು ಹೇಳುವ ಒಂದು ಸಣ್ಣ ಕೆಲಸವನ್ನು ಮಾಡಿ ನೋಡಿ ಬದಲಾವಣೆ ಆಗುವುದು ಖಚಿತ.

ಅದು ಯಾವುದು ಅಂತ ಹೇಳ್ತೀನಿ.ಅದೃಷ್ಟ ಲಕ್ಷ್ಮಿ ಕಟಾಕ್ಷ ಯಂತ್ರವನ್ನು ಯಾರು ಮನೆಯಲ್ಲಿ ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಾರೋ ಅವರ ಮನೆಗೆ ಯಾವುದೇ ರೀತಿಯ ದಂತ ಹಣಕಾಸಿಗೆ ಸಂಬಂಧಪಟ್ಟ ಸಮಸ್ಯೆಗಳು ಖಂಡಿತ ಬರುವುದಿಲ್ಲ. ಅದೃಷ್ಟ ಲಕ್ಷ್ಮಿ ಕಟಾಕ್ಷ ಯಂತ್ರಕ್ಕಾಗಿ ಪ್ರಧಾನ ತಾಂತ್ರಿಕ್ ಕೀರ್ತಿಪ್ರಸಾದ್ ಗುರೂಜಿ ಅವರಿಗೆ ಒಂದು ಕರೆ ಮಾಡಿ ಅವರಿಂದ ಕೇಳಿ ಪಡೆದುಕೊಳ್ಳಬಹುದು. ಇನ್ನು ಶಾಸ್ತ್ರದ ಪ್ರಕಾರ ಮಂಗಳವಾರ ಹಾಗೂ ಬುಧವಾರ ಸಾಲದ ವ್ಯವಹಾರವನ್ನು ಮಾಡಲೇಬಾರದು.

ಮಂಗಳವಾರ ಹಾಗೂ ಬುಧವಾರ ಸಾಲವನ್ನು ಪಡೆದರೆ ಎಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಸಾಲದ ಹೊರೆ ಹೆಚ್ಚಾಗುವುದರ ಜೊತೆಗೆ ಖಜಾನೆ ಖಾಲಿಯಾಗುತ್ತದೆ ಅಂದ್ರೆ ನಾವು ದುಡಿದ ಹಣ.ಒಂದು ಬಾರಿ ಸಾಲಕ್ಕೆ ವಿನಿಯೋಗಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಮಂಗಳವಾರ ಅಪ್ಪಿತಪ್ಪಿಯೂ ಸಾಲವನ್ನು ಕೊಡಬಾರದು ಹಾಗೂ ಸಾಲವನ್ನು ಸಹ ಮಾಡಬಾರದು.

ಸಾಲದ ಹೊರೆ ತೀರಿಸಿಕೊಳ್ಳಲು ಬಯಸಿದರೆ ಮಂಗಳವಾರ ಹಾಗೂ ಶನಿವಾರ ಅವಶ್ಯಕವಾಗಿ ಈ ಕೆಲಸವನ್ನು ತಪ್ಪದೇ ಮಾಡಿ ಸಾಲದ ಹೊರೆ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಮಂಗಳವಾರ ಶಿವನ ದೇವಸ್ಥಾನಕ್ಕೆ ಹೋಗಿ ಈ ಮಂತ್ರವನ್ನು ಜಪಿಸಿಕೊಂಡು ಬರಬೇಕು.ಮುಕ್ತೇಶ್ವರ ಮಹಾದೇವಾಯ ನಮಃ .ಮುಕ್ತೇಶ್ವರ ಮಹದೇವಯ್ಯ ನಮಃ ಈ ಮಂತ್ರವನ್ನು ಶಿವನ ದೇವಸ್ಥಾನಕ್ಕೆ ಮಂಗಳವಾರದಂದು ಹೋಗಿ ಜಪಿಸಬೇಕು.

ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತು ಧ್ಯಾನವನ್ನು ಅರ್ಪಿಸಿ ಬರಬೇಕು. ಸಾಲದಿಂದ ಮುಕ್ತಿ ಹೊಂದಲು ಬಯಸುವವರು ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ತಮ್ಮ ಎತ್ತರದಷ್ಟು ಉದ್ದದ ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ಒಂದು ತೆಂಗಿನಕಾಯಿಗೆ ಕಟ್ಟಬೇಕು. ಪೂಜೆಯ ಜೊತೆಗೆ ತೆಂಗಿನ ಕಾಯಿಯನ್ನು ಪೂಜೆ ಮಾಡಬೇಕು. ಮನೆಯಲ್ಲಿ ಇದನ್ನು ಪೂಜೆ ಮಾಡಬೇಕು. ಪೂಜೆಯ ನಂತರ ಸಾಲ ಮುಕ್ತಿಗೆ ಪ್ರಾರ್ಥನೆ ಮಾಡಿಕೊಳ್ಳಬೇಕು. 

Leave a Reply

Your email address will not be published. Required fields are marked *