ಆರಿದ್ರಾ ನಕ್ಷತ್ರ ವಿಶೇಷಗಳು

Featured Article

ಅರಿದ್ರ ನಕ್ಷತ್ರದಲ್ಲಿ ಜನಿಸಿದವರ ವ್ಯಕ್ತಿತ್ವಗಳನ್ನು ಗುಣ, ವಿಶೇಷಗಳು ಹಾಗೂ ಉದ್ಯೋಗ ವಿಶೇಷಗಳು ಕೊನೆಯಲ್ಲಿ ಹಣ, ಅದೃಷ್ಟ, ಖ್ಯಾತಿ ಬರಬೇಕು ಅಂದ್ರೆ ಏನು ಮಾಡಬೇಕು ಎಂಬುದು ನೋಡೋಣ ಅರಿದ್ರ ನಕ್ಷತ್ರವು ನಕ್ಷತ್ರಗಳಲ್ಲಿ ಆರನೆಯ ನಕ್ಷತ್ರ ಈ ನಕ್ಷತ್ರದ ಗ್ರಹ ಅಧಿಪತಿ ರಾಹು ಹಾಗೆ ಆರಿದ್ರಾ ನಕ್ಷತ್ರಕ್ಕೆ ರುದ್ರ ಅಧಿದೇವತೆ ಆಗ್ತಾರೆ. ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ಮಿತ್ರರಾಶಿ ಇದ್ದಾರೆ.

ಈ ನಕ್ಷತ್ರ ದಲ್ಲಿ ಜನಿಸಿದವರಿಗೆ ಹೆಸರಿಡಲು ಕು ಗ ಛ ಅಕ್ಷರಗಳು ಸೂಕ್ತವಾಗಿದೆ. ಇದು ಸ್ತ್ರೀ ಲಿಂಗ ನಕ್ಷತ್ರ ಮನುಷ್ಯನಕ್ಕೆ ಸೇರುತ್ತದೆ. ಅರಿದ್ರ ನಕ್ಷತ್ರ ದಲ್ಲಿ ಜನಿಸಿದ ಪುರುಷರು ಸ್ವಾಭಿಮಾನಿ ಸ್ವಲ್ಪ ಅಹಂಕಾರಿ ಅಂತಲೂ ಹೇಳಬಹುದು.ಅವರು ಭೋಜನ ಪ್ರಿಯರು.ಬಂದು ಜನಪ್ರಿಯರ್ ಆಗಿ ಸ್ವಲ್ಪ ಕೋಪಿಷ್ಠರು ಆಗಿರುತ್ತಾರೆ. ದೈಹಿಕವಾಗಿ ತುಂಬಾ ಬಲಶಾಲಿಗಳು ಒಳ್ಳೆಯ ದೇಹ ಮತ್ತು ಮೈಕಟ್ಟನ್ನು ಹೊಂದಿರುತ್ತಾರೆ.ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರು ಕೋಪ ಉಳ್ಳವಳು ಧನವನ್ನು ಹೆಚ್ಚಾಗಿ ಖರ್ಚು ಮಾಡಲು ಆಗಿರುತ್ತಾರೆ ಮತ್ತು ನೇರ ನಿಷ್ಠುರ ಮಾತುಗಳನ್ನು ಆಡುತ್ತಾರೆ. ನೋಡಲು ಮಾಧ್ಯಮ ಶರೀರ ಎತ್ತರದ ಧ್ವನಿ ಚೌಕಾಕಾರದ ಮುಖವನ್ನು ಹೊಂದಿರುತ್ತಾರೆ.

ಇವರ ಉದ್ಯೋಗ, ವಿಶೇಷತೆಗಳನ್ನ ಗಮನಿಸಿದ್ರೆ ಪುಸ್ತಕ ಮಾರುವವರು, ಸಂಗ್ರಹಿಸುವ ವರು ವ್ಯಾಪಾರ, ಅಂಚೆ ಇಲಾಖೆ ಅಣುಶಕ್ತಿ, ರೇಡಿಯೋ, ಔಷಧಿ, ಸಂಶೋಧನಾ ಕ್ಷೇತ್ರ ಗಳಲ್ಲಿ ಹೆಚ್ಚಾಗಿ ಇರುತ್ತಾರೆ. ಹಾಗೆಯೇ ಗಣಿತ ಸಂಖ್ಯಾಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರ ಮತ್ತು ತಂತ್ರ ಶಾಸ್ತ್ರ ಗಳಲ್ಲಿ ತುಂಬಾ ನಿಪುಣರಾಗಿರುತ್ತಾರೆ. ಈ ಕ್ಷೇತ್ರ ಗಳಲ್ಲಿ ಇವರು ಹೆಚ್ಚಾಗಿ ಹಣಗಳಿಸುತ್ತಾರೆ.ವೈದ್ಯ ಮತ್ತು ಯೋಗದ ಬಗ್ಗೆ ತುಂಬಾ ಜ್ಞಾನ ಉಳ್ಳವರಾಗಿರುತ್ತಾರೆ.

ಹಾಗೆ ಮಧುರ ವಾಗಿ ಮಾತನಾಡುತ್ತಾರೆ ಹಾಗೂ ತುಂಬಾ ಸ್ವಚ್ಛ ಹೃದಯ ದವರು ಈ ರಾಶಿಯವರು ಆಗಿರುತ್ತಾರೆ.ಮಸ್ವಲ್ಪ ಧೂಮಪಾನ ಮತ್ತು ಇತರ ಚಟಗಳಿಗೆ ಬೇಕಾದ ಸರಕ ತಾರೆ. ಇಂದು ಗ್ರಂಥಗಳ ಪ್ರಕಾರ ದೇವಾದಿ ದೇವ ಮಹಾದೇವ ಇದೇ ನಕ್ಷತ್ರ ದಲ್ಲಿ ಜನಿಸಿರುತ್ತಾರೆ ಎಂಬ ಹಿನ್ನೆಲೆ ಇದೆ.ಹಾಗಾಗಿ ಇವರಲ್ಲಿ ಸ್ವಲ್ಪ ರುದ್ರಾಕ್ಷದ ಗುಣ ಸ್ವಭಾವಗಳು ಜನ್ಮ ದತ್ತವಾಗಿ ಬಂದಿರುತ್ತವೆ.

ಇವರ ಒಂದು ಮುಂಗೋಪ ನೇರ ನುಡಿಯಿಂದ ಎಲ್ಲರೊಂದಿಗೆ ನಿಷ್ಠೂರ ತನವನ್ನು ಕಟ್ಟಿಕೊಳ್ತಾರೆ. ಹಾಗೆ ಇವರ ದಾಂಪತ್ಯ ಜೀವನದಲ್ಲಿ ಇದು ವಿರಸಕ್ಕೆ ಕಾರಣವಾಗುತ್ತದೆ.ಜೀವನ ದಲ್ಲಿ ಒಮ್ಮೆಯಾದ್ರೂ ದ್ವಾದಶ ಜ್ಯೋತಿರ್ಲಿಂಗದ ದರ್ಶನ ಇವರು ಮಾಡ್ಕೊಂಡ್ರೆ ಇವರ ಜೀವನ ದಲ್ಲಿ ಭಾಗ್ಯೋದಯವಾಗುತ್ತದೆ.ಒಂದು ಮುಖ್ಯವಾದ ಅಂತರ ಇರುವಂತೆ ಶೃಂಗೇರಿ ಶಾರದಾಂಬೆಯ ದರ್ಶನ ಮಾಡಿ ಅಲ್ಲಿ ಕ್ಷೇತ್ರ ವಾಸ ಮಾಡಿ ಮರಳಿ ತುಂಬಿಸಿ

ಬಂದ್ರೆ ಗುರುವಾರ ಅಥವಾ ಶುಕ್ರವಾರ ನಿಮ್ಮ ಜೀವನ ದಲ್ಲಿ ಸುಖ ನೆಮ್ಮದಿ ಪಡುತ್ತೀರಾ ಹಾಗೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ.ಇನ್ನೊಂದು ಮುಖ್ಯ ಆರ್ಥಿಕ ಅಭಿವೃದ್ಧಿಗೆ ಒಂದು ಉತ್ತಮವಾದ ತಂತ್ರ. ಈ ತಂತ್ರವನ್ನು ಪುನರ್ವಸು ನಕ್ಷತ್ರ, ವಿಶಾಖ, ನಕ್ಷತ್ರ, ಪೂರ್ವ ಭಾದ್ರ ನಕ್ಷತ್ರಗಳ ದಿನದಂದು ನೀವು ಮನೆಯಲ್ಲಿ ಶ್ರೀಚಕ್ರಕ್ಕೆ ಕುಂಕುಮ ಮತ್ತು ಪುಷ್ಪದಿಂದ ಅರ್ಚನೆ ಮಾಡಬೇಕು.

ಏನಾದ್ರು ಮನೆಯಲ್ಲಿ ನಿಮಗೆ ಅದರ ಲಭ್ಯತೆ ಇಲ್ಲ. ಶ್ರೀಚಕ್ರ ನೀವು ಸ್ಥಾಪನೆ ಮಾಡಿಲ್ಲ ಅಂತ ಅಂದ್ರೆ ನೀವು ದೇವಸ್ಥಾನದಲ್ಲಿ ಹೋಗಿ ಈ ನಕ್ಷತ್ರದ ದಿನ ಅಮ್ಮನ ವರಿಗೆ ಕುಂಕುಮಾರ್ಚನೆ ಮತ್ತು ಪುಷ್ಪಾ ತನ್ನನ್ನು ಮಾಡಿಕೊಂಡು ಬನ್ನಿ.ಹೀಗೆ ಮಾಡೋದ್ರಿಂದ ನಿಮಗೆ ನಿಮ್ಮ ಜೀವನ ದಲ್ಲಿ ಆರ್ಥಿಕ ವಾಗಿ ತುಂಬಾ ಅಭಿವೃದ್ಧಿ ಕಾಣ್ತೀರಾ. ಧನ ದಾಯದ ಹೊಸ ಹೊಸ ಬಾಗಿಲುಗಳು ತೆರೆದುಕೊಳ್ಳುತ್ತವೆ. ನೀವು ಇನ್ನೊಂದು ಪಾಲಿಸಿ ನೋಡಿ ನಿಮ್ಮ ಜೀವನದಲ್ಲಿ ಆಗುವ ಚಮತ್ಕಾರಗಳನ್ನು ನೀವೇ ನೋಡಿ ಅನುಭವಿಸ್ತೀರಾ. ವಿಶ್ವದಲ್ಲಿ ಬೆಸ್ಟ್ ಆರಿದ್ರಾ ನಕ್ಷತ್ರದವರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *