ಇದೊಂದು ಗುಣವನ್ನು ಬಿಡಿ ನೀವು ಸಾಲದಲ್ಲಿ ಮುಳುಗುವುದರಿಂದ ಅದು ತಪ್ಪಿಸುತ್ತದೆ

ಇದೊಂದು ಗುಣವನ್ನು ಬಿಡಿ ನೀವು ಸಾಲದಲ್ಲಿ ಮುಳುಗುವುದರಿಂದ ಅದು ತಪ್ಪಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೇ, ನೀವು ಯಾವಾಗಲೂ ಯಾರ ಮನಸ್ಸನ್ನು ನೋಯಿಸಬಾರದು ಎಂದು ಅಂದುಕೊಳ್ಳುತ್ತೀರಿ ಆದರೆ ಯಾರಾದರೂ ಯೋಚಿಸಿದ್ದಾರ ಯಾರೋ ಒಬ್ಬರ ಮಾತಿನಿಂದ ನಿಮಗೂ ನೋವಾಗಬಹುದು ಎಂದು ನೆನಪಿಡಿ ಯಾವ ವ್ಯಕ್ತಿಯನ್ನು ನೀವು ಹೆಚ್ಚು ಪ್ರೀತಿಸುತ್ತೀರೋ ಅದೇ ವ್ಯಕ್ತಿಯಿಂದ ಅಷ್ಟೇ ಹೆಚ್ಚು ನೋವನ್ನು ಪಡೆಯುತ್ತೀರಿ ಒಬ್ಬ ವ್ಯಕ್ತಿ ನಿಮಗೆ ಅದೇ ಪಾಠವನ್ನು ಮತ್ತೆ ಮತ್ತೆ ಕಲಿಸುತ್ತಿದ್ದರೆ ಅದು ನಿಮ್ಮ ತಪ್ಪು ಅವರದಲ್ಲ ಆ ವ್ಯಕ್ತಿಗೆ ಎಂದಿಗೂ ಸುಳ್ಳು ಹೇಳಬೇಡಿ ಯಾರು ನಿಮ್ಮ ಮೇಲೆ ನಂಬಿಕೆ ಇಟ್ಟಿರುತ್ತಾರೆ

ಹಾಗೆಯೇ ಆ ವ್ಯಕ್ತಿಯನ್ನು ಎಂದಿಗೂ ನಂಬಬೇಡಿ ಯಾರು ನಿಮಗೆ ಪದೇ ಪದೇ ಸುಳ್ಳು ಹೇಳುತ್ತಾರೋ ಇಲ್ಲಿ ಯಾರು ಯಾರಿಗೂ ಸೇರಿದವರಲ್ಲ ಎಲ್ಲರಿಗೂ ಅಗತ್ಯ ಎಂಬ ಕಾಯಿಲೆ ಇದೆ ಸಂಬಂಧಗಳು ಅಗತ್ಯದಿಂದಲೇ ನಿರ್ವಹಿಸಲ್ಪಡುತ್ತವೆ ಮತ್ತು ಅಗತ್ಯದ ಸಂಬಂಧಗಳು ಮಾತ್ರ ಉಳಿಯುತ್ತದೆ ಇದಕ್ಕಾಗಿಯೇ ಕೆಲವರನ್ನು ಬಿಡುವುದು ಅಗತ್ಯ ಇದೆ ಯಾಕೆಂದರೆ ಅಕಸ್ಮಾತ್ ನೀವು ಅವರನ್ನು ಬಿಡದಿದ್ದರೆ ಅವರೇ ನಿಮ್ಮನ್ನು ಬಿಟ್ಟು ಹೋಗಿ ಬಿಡುತ್ತಾರೆ ಆ ವ್ಯಕ್ತಿಯನ್ನು ಎಂದಿಗೂ ನಂಬಬಾರದು, ಯಾರು ಬೇರೆಯವರ ರಹಸ್ಯವನ್ನು ನಿಮಗೆ ತಿಳಿಸುತ್ತಾರೋ ಪ್ರತಿಯೊಬ್ಬರಿಗೂ ಬುದ್ಧಿವಂತಿಕೆ ಇದೆ ಅದನ್ನು ತೋರಿಸಬೇಕೆ

ಅಥವಾ ಪ್ರಾಮಾಣಿಕವಾಗಿರಬೇಕೆ ಅದು ನಮ್ಮ ಸಂಸ್ಕಾರದ ಮೇಲೆ ಅವಲಂಬಿತವಾಗಿರುತ್ತದೆ ಆದರೆ ಬುದ್ಧಿವಂತಿಕೆಯು ನಾಲ್ಕು ದಿನಗಳವರೆಗೆ ಹೊಳೆಯುತ್ತದೆ ಮತ್ತು ಪ್ರಾಮಾಣಿಕತೆ ಜೀವನ ಪೂರ್ತಿ ಹೊಳೆಯುತ್ತದೆ ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ರಹಸ್ಯವಾಗಿಡಿ ಯಾಕೆಂದರೆ ನಿಮ್ಮ ಸ್ಥಿತಿ ಉತ್ತಮವಾಗಿದ್ದರೆ ಜನರು ನಿಮ್ಮಿಂದ ದುಡ್ಡು ಕೇಳಲು ಪ್ರಾರಂಭಿಸುತ್ತಾರೆ ಆದರೆ ಅದು ಕೆಟ್ಟದಾಗಿದ್ದರೆ ನಿಮ್ಮನ್ನು ಜನಗಳು ಗೌರವಿಸುವುದಿಲ್ಲ ಮತ್ತು ಬೆಂಬಲಿಸುವುದಿಲ್ಲ ತಾನಿರುವ ಸ್ಥಾನಕ್ಕಿಂತಲೂ ತನ್ನ ಬಳಿ ಹೆಚ್ಚಿದೆ ಎಂದು ತೋರಿಸುವ ಗುಣ ಒಬ್ಬ ವ್ಯಕ್ತಿಯನ್ನು ಸಾಲದಲ್ಲಿ ಮುಳುಗಿಸುತ್ತದೆ ಅದಕ್ಕಾಗಿಯೇ ಸುಖ ದುಃಖವನ್ನು ನಿಮ್ಮಲ್ಲೇ ಇಟ್ಟುಕೊಳ್ಳಬೇಕು ಹಣ್ಣುಗಳಿಂದ ಕಲಿಯಿರಿ ಉಪ್ಪು ಹಾಕಿದಾಗ ಅದು

ತನ್ನ ರುಚಿಯನ್ನು ಹೆಚ್ಚಿಸುತ್ತದೆ ಆದರೆ ಮನುಷ್ಯ ಸಿಹಿತಿಂದರು ವಿಷವನ್ನೆ ಉಗುಳುತ್ತಾನೆ ನಿಮ್ಮ ಒಳಗೆ ಇಷ್ಟು ಹೆಮ್ಮೆ ಅಗತ್ಯವಾಗಿರಬೇಕು ನೀವು ಬಿದ್ದಿದ್ದೀರಿ ಎಂದು ಜನರು ಭಾವಿಸದಿರುವಷ್ಟು ಜನರು ಸಾಮಾನ್ಯವಾಗಿ ತಮಾಷೆ ಮಾಡುವ ಮೂಲಕ ಹೃದಯದ ಮಾತನ್ನು ಹೇಳಿ ಹೋಗುತ್ತಾರೆ ನೀವು ಜೀವನದಲ್ಲಿ ಏನನ್ನಾದರೂ ಸಾಧಿಸಲು ಬಯಸಿದರೆ ನಿಮ್ಮ ಸಂಪೂರ್ಣ ಧ್ಯಾನ ನಿಮ್ಮ ಸಂಪೂರ್ಣ ಶಕ್ತಿಯನ್ನು ಅದರ ಮೇಲೆ ಕೇಂದ್ರೀಕರಿಸಿ ವಿಶ್ವಾಸವಿಡಿ ನಂತರ ಆ ವಸ್ತು ನಿಮಗೆ ಖಂಡಿತವಾಗಿ ಸಿಕ್ಕೇ ಸಿಗುತ್ತದೆ ನಾನು ನೋಡಿದ್ದೇನೆ ಈ ಜಗತ್ತಿನಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಜನರು ಬೇಗನೆ ಸುಸ್ತಾಗುವುದನ್ನು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.