ಎಕ್ಕದ ಗಿಡದ ಬಗ್ಗೆ ಯಾರಿಗೂ ತಿಳಿಯದ ರಹಸ್ಯ.

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ನಿಮಗೆ ಎಕ್ಕದ ಗಿಡದ ಪ್ರಯೋಜನದ ಬಗ್ಗೆ ತಿಳಿಸಿಕೊಡುತ್ತೇವೆ ಎಕ್ಕದ ಗಿಡದ ಬಗ್ಗೆ ನೀವು ಕೇಳಿರಬಹುದು ಇಂಗ್ಲಿಷ್ನಲ್ಲಿ ಇದನ್ನು “ಕ್ಯಾಲಟ್ರೋಪಿಸ್” ಎಂದು ಕರೆಯುತ್ತಾರೆ ಎಕ್ಕದ ಗಿಡ ಯಾವುದಾದರೂ ಜಾಗದಲ್ಲಿ ಎಲ್ಲಾದರೂ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ ಇದನ್ನು ಔಷಧೀಯ ಗಿಡವೆಂದು ಕರೆಯುತ್ತಾರೆ .

ಇದರ ಗಿಡ ಚಿಕ್ಕದಾಗಿರುತ್ತದೆ ಮತ್ತು ಇದರ ಎಲೆಗಳು ಆಲದ ಮರದ ಎಲೆಯಂತೆ ದಪ್ಪವಾಗಿರುತ್ತದೆ ಹಸಿರು ಬಿಳಿಯ ಎಲೆಗಳು ಹಣ್ಣಾದಾಗ ಹಳದಿಯಾಗುತ್ತದೆ ಇದರ ಹೂವು ಬಳ್ಳಿಯು ಪರ್ಪಲ್ ಬಣ್ಣದಲ್ಲಿ ತಿರುಗುತ್ತದೆ ಎಕ್ಕದ ರೆಂಬೆಗಳಿಂದ ಹಾಲು ಬರುತ್ತದೆ ಈ ಹಾಲು ವಿಷದ ರೀತಿ ಕೆಲಸ ಮಾಡುತ್ತದೆ.

ಇದರ ಅಧಿಕ ಸೇವನೆಯಿಂದ ಮನುಷ್ಯನ ಸಾವು ಕೂಡ ಸಂಭವಿಸಬಹುದು ಇದರ ಸೇವನೆಯನ್ನು ಸರಿಯಾದ ಪ್ರಮಾಣದಲ್ಲಿ ಯೋಗ್ಯರೀತಿಯಲ್ಲಿ ಮಾಡುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಇದರ ಹೂ ಮತ್ತು ಎಲೆಗಳ ಬಳಕೆಯಿಂದ ಅಸ್ತಮಾ, ಡಯಾಬಿಟಿಸ್, ಕುಷ್ಟರೋಗ ಮತ್ತು ಪೈಲ್ಸ್ ನಂತಹ ರೋಗಗಳನ್ನು ದೂರ ಮಾಡಲು ಇದು ಸಹಕರಿಸುತ್ತದೆ.

ಎಕ್ಕದ ಗಿಡದ ಬಳಕೆಯಿಂದ ಸ್ಕಿನ್ ಅಲರ್ಜಿ ಮತ್ತು ಕೆರೆತವು ದೂರವಾಗುತ್ತದೆ ವಿಷಕಾರಿ ಆದರೂ ಈ ಗಿಡದಲ್ಲಿ ಹಲವು ಔಷಧೀಯ ಗುಣಗಳಿವೆ ಇದರ ಹೂವನ್ನು ಒಣಗಿಸಿ ಪ್ರತಿದಿನ ಇದರ ಚೂರ್ಣ ತಿನ್ನುವುದರಿಂದ ಅಸ್ತಮಾ, ಲಂಗ್ಸ್ ನ ರೋಗ ಮತ್ತು ದುರ್ಬಲತೆ ದೂರವಾಗುತ್ತದೆ ದಮ್ಮು ರೋಗ ಇರುವ ವ್ಯಕ್ತಿ ಈ ಚೂರ್ಣದ ಸೇವನೆ ಮಾಡುವುದರಿಂದ ತುಂಬಾ ಪ್ರಯೋಜನ ಸಿಗುತ್ತದೆ.

ಪೈಲ್ಸ್ ಇರುವವರು ನೋವನ್ನು ಕಡಿಮೆಗೊಳಿಸಲು ಎಕ್ಕದ ಎಲೆ ಅಥವಾ ಹೂವನ್ನು ಸುಟ್ಟು ಅದನ್ನು ಉಪಯೋಗಿಸಿಕೊಳ್ಳಬಹುದು ಹೀಗೆ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ ಪ್ರಾಚೀನ ಕಾಲದಿಂದ ಎಕ್ಕದ ಎಲೆಗಳನ್ನು ಶರೀರದ ಊತವನ್ನು ದೂರ ಮಾಡಲು ಉಪಯೋಗಿಸುತ್ತಾರೆ ಊತವನ್ನು ದೂರಮಾಡಲು 4 ರಿಂದ 5 ಎಲೆಗಳ ಮೇಲೆ ಕೊಬ್ಬರಿ ಎಣ್ಣೆ ಸವರಿ ಬಿಸಿ ಮಾಡಿ

ಊತವಿರುವ ಜಾಗದ ಮೇಲೆ ಇಡುವುದರಿಂದ ಸತತವಾಗಿ ಈ ಉಪಚಾರವನ್ನು ಐದರಿಂದ ಆರು ದಿನಗಳವರೆಗೆ ಮಾಡುವುದರಿಂದ ಊತ ಕಡಿಮೆಯಾಗುತ್ತದೆ ಶರೀರದ ಯಾವುದೇ ಭಾಗಕ್ಕೆ ಏಟಾದಾಗ ಎಕ್ಕದ ಎಲೆಗಳನ್ನು ಬಿಸಿ ಮಾಡಿ ಕಟ್ಟುವುದರಿಂದ ರಕ್ತ ಸುರಿಯುವುದು ನಿಲ್ಲುತ್ತದೆ ಮತ್ತು ನೋವು ಹಾಗೂ ಊತವು ಕಡಿಮೆಯಾಗುತ್ತದೆ

ಪ್ರತಿದಿನ ಬೆಳಿಗ್ಗೆ ಈ ಗಿಡದ ಎಲೆಗಳನ್ನು ಕಾಲ ಕೆಳಗೆ ಇಟ್ಟುಕೊಂಡು ರಾತ್ರಿ ಮಲಗುವ ಮುನ್ನ ತೆಗೆಯುವುದರಿಂದ ಶುಗರ್ ಕಂಟ್ರೋಲ್ ಆಗುತ್ತದೆ ಕೀಲುನೋವಿಗೆ ಎಕ್ಕದ ಎಲೆ ಔಷಧಿಯಂತೆ ಕೆಲಸ ಮಾಡುತ್ತದೆ ಇದಕ್ಕಾಗಿ ನಾವು ಎಲೆಗಳನ್ನು ನೀರಿಲ್ಲದೆ ಬೇಕಾದರೆ ಸ್ವಲ್ಪ ಉಪ್ಪು ಬೆರೆಸಿ ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಬಹುದು ಈ ಪೇಸ್ಟನ್ನು ನೋವಿರುವ ಕೀಲುಗಳ ಮೇಲೆ ನಿಯಮಿತವಾಗಿ ಹಚ್ಚುವುದರಿಂದ ಮೂರು ದಿನಗಳ ಕಾಲ ಬೆಳಿಗ್ಗೆ ಸಂಜೆ ಹಚ್ಚುವುದರಿಂದ ನೋವು ಮತ್ತು ಊತ ದೂರವಾಗಲು ಸಹಕರಿಸುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.