ಪ್ರೇಮಿಗಳ ದಿನದಂದು ನಿಜವಾದ ಪ್ರೀತಿ ದಕ್ಕುತ್ತದೆ ಕನ್ಯಾ ರಾಶಿ ಪ್ರೇಮ ಭವಿಷ್ಯ

ಪ್ರೇಮಿಗಳ ದಿನದಂದು ನಿಜವಾದ ಪ್ರೀತಿ ದಕ್ಕುತ್ತದೆ ಕನ್ಯಾ ರಾಶಿ ಪ್ರೇಮ ಭವಿಷ್ಯ

ತಾವು ಇಷ್ಟಪಡುತ್ತಿರುವ ವ್ಯಕ್ತಿಗೆ ಪ್ರೇಮ ನಿವೇದನೆ ಮಾಡಲು ಪ್ರೀತಿ ಮಾಡುತ್ತಿರುವವರ ಪ್ರಾಣಯ ಪಕ್ಷಿಯಂತೆ ವಿವರಿಸಲು ಇರುವ ದಿನವೇ ಪ್ರೇಮಿಗಳ ದಿನ ನಾವು ಪ್ರೀತಿಸುವ ವ್ಯಕ್ತಿಗೆ ಹೇಳಿದರೆ ಆ ಕಡೆಯಿಂದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ತಳಮಳ ಕೆಲವರಿಗೆ ಇದ್ದರೆ ಈಗಾಗಲೇ ಪ್ರೀತಿಯಲ್ಲಿರುವ ಜನರಿಗೆ ಮತ್ತಷ್ಟು ಸುಂದರವಾಗಿಸಲು ಹಲವು ಯೋಜನೆಗಳು ತಲೆಯಲ್ಲಿ ಓಡುತ್ತಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಫೆಬ್ರವರಿ 14 ಪ್ರೇಮಿಗಳಿಗೆ ಸಂಭ್ರಮದ ದಿನ ಪ್ರೇಮಿಗಳು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಹಾಗೂ ತಮ್ಮ ಪ್ರೀತಿ ಎಷ್ಟು ಅಗಾಧವಾಗಿದೆ ಎಂದು ನಿರೂಪಿಸಲು ಈ ದಿನವನ್ನು ಆಯ್ದುಕೊಳ್ಳುವುದು ಹೆಚ್ಚು ವಿಶ್ವದಾದ್ಯಂತ ಫೆಬ್ರವರಿ 14 ಎಂಬುದು ಪ್ರೇಮಿಗಳಿಗೆ ವಿಶೇಷವಾದ ದಿನ ವ್ಯಾಲೆಂಟೈನ್ಸ್ ಡೇ ಎನ್ನುವುದು ಅತ್ಯಂತ ಸುಂದರವಾದ ದಿನವಾಗಿರುತ್ತದೆ ಈ ದಿನವನ್ನು ಹೊರದೇಶಗಳಲ್ಲಿ ತುಂಬಾ ವಿಶೇಷವಾಗಿ ಆಚರಿಸಲಾಗುವುದು ಅಲ್ಲಿ ಪ್ರತಿಯೊಂದು ವಸ್ತುಗಳ ಬೆಲೆಯೂ ಕೂಡ ಏರಿಕೆ ಆಗುತ್ತದೆ ಹೂಗಳಿಂದ ಹಿಡಿದು ಉಡುಗೊರೆಗಳವರೆಗೂ ಈ ದಿನದಂದು ಬೆಲೆಗಳು ಹೆಚ್ಚಾಗುತ್ತದೆ

ಆದರೂ ಎಷ್ಟೇ ಖರ್ಚಾದರೂ ತಮ್ಮ ಪ್ರೇಮಿಗೆ ಉಡುಗೊರೆಯನ್ನು ನೀಡುವುದನ್ನು ತಪ್ಪಿಸುವುದಿಲ್ಲ ನಿಮ್ಮ ಮನಸ್ಸಿನಲ್ಲಿ ಮುಚ್ಚಿಟ್ಟಿರುವ ಪ್ರೇಮವನ್ನು ಈ ದಿನದಂದು ಹೊರಗೆ ತಿಳಿಸಲು ಈ ದಿನ ಸೂಕ್ತವೇ ಅಥವಾ ಇಲ್ಲವೇ ಎಂದು ಹಲವರಿಗೆ ಹೆಚ್ಚಾಗಿ ಕಾಣುತ್ತದೆ ನಮ್ಮ ಪ್ರೀತಿಯನ್ನು ಅವರು ಒಪ್ಪಿಕೊಳ್ಳುವುದಿಲ್ಲ ಎಂಬ ಭಯ ಒಂದೆಡೆಯಾದರೆ ಮನ ಬಿಚ್ಚಿ ಪ್ರೀತಿಯನ್ನು ಹೇಳುವುದು ಹೇಗೆ ಎಂಬುದು ಮತ್ತೊಂದು ಕಡೆ ಚಿಂತೆ ಆಗಿರುತ್ತದೆ ಬಹುತೇಕ ಎಲ್ಲರಿಗೂ ಲವ್ ಮ್ಯಾರೇಜ್ ಆಗುವ ಆಸೆ ಇರುತ್ತದೆ ಆದರೆ ಕೆಲವರಿಗೆ ಮಾತ್ರ ಪ್ರೀತಿಯಾಗುತ್ತದೆ ಮತ್ತೆ ಕೆಲವರು ಮಾತ್ರ ಪ್ರೀತಿ ಸಾಮಾನ್ಯವಾಗಿತ್ತದೆ ಅದರಲ್ಲೂ ಕೆಲವು ಜೋಡಿಗಳಿಗೆ ಮಾತ್ರ ವಿವಾಹ ಜೀವನಕ್ಕೆ ಕಾಲಿಡುವ ಅವಕಾಶ ಸಿಗುತ್ತದೆ

ಇನ್ನು ಅನೇಕರು ತಮ್ಮ ಪ್ರೇಮ ವಿವಾಹದಲ್ಲಿ ಅಡೆತಡೆಗಳನ್ನು ಎದುರಿಸುತ್ತಾರೆ ಇದಕ್ಕೆಲ್ಲ ಜನ್ಮ ಕುಂಡಲಿಯಲ್ಲಿರುವ ಯೋಗಗಳೇ ಕಾರಣವಾಗಿದೆ ಇದನ್ನು ಪ್ರೇಮ ವಿವಾಹ ಯೋಗ ಎನ್ನುತ್ತಾರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರ ಗ್ರಹವನ್ನು ಮಹಿಳೆಯರು,ಗಂಡ ಹೆಂಡತಿ, ಸಂತೋಷ ಮತ್ತು ಪ್ರೀತಿಯ ಸಂಬಂಧದ ಅಂಶ ಎಂದು ಪರಿಗಣಿಸಲಾಗುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿಯನ್ನು ಪಡೆಯಲು ಜಾತಕದಲ್ಲಿ ಶುಕ್ರನ ಸ್ಥಿತಿಯು ಉತ್ತಮವಾಗಿರಬೇಕು ಏಕೆಂದರೆ ಶುಕ್ರ,ಚಂದ್ರ ಮತ್ತು ಮಂಗಳನು ಪ್ರೀತಿಯನ್ನು ಪಡೆಯುವಲ್ಲಿ ಉತ್ತಮ ಕೊಡುಗೆಯನ್ನು ಹೊಂದಿದೆ ಜನ್ಮ ಕುಂಡಲಿಯಲ್ಲಿ ಈ ಮೂರು ಗ್ರಹಗಳ ಸ್ಥಿತಿಯು ತುಂಬಾ ಚೆನ್ನಾಗಿದ್ದಾಗ ನಿಮ್ಮ ಪ್ರೀತಿಯನ್ನು ಭೇಟಿ ಮಾಡಲು ನಿರ್ಧರಿಸಲಾಗುತ್ತದೆ

ಹೀಗಿರುವಾಗ ಜಾತಕದಲ್ಲಿ ಪ್ರೇಮ ವಿವಾಹ ಯಾವಾಗ ರೂಪಗೊಳ್ಳುತ್ತಿದೆ ಗೊತ್ತಾ ಜ್ಯೋತಿಷ್ಯದ ಪ್ರಕಾರ ಮಂಗಳನು ರಾಹು ಮತ್ತು ಶನಿಯನ್ನು ಒಟ್ಟಿಗೆ ಭೇಟಿಯಾದಾಗ ಪ್ರೇಮ ವಿವಾಹದ ಸಾಧ್ಯತೆ ಇರುತ್ತದೆ ನಿಮ್ಮ ಜಾತಕದಲ್ಲಿ ರಾಹು ಶುಕ್ರ,ಶನಿಯು ನೋಡಿದಾಗ ಪ್ರೇಮಿ ವಿವಾಹ ಕೈಗುಡುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.