ಶ್ರೀ ಗಾಳಿ ಆಂಜನೇಯ ಸ್ವಾಮಿ ಟೆಂಪಲ್ ಬೆಂಗಳೂರು
ನಮಸ್ಕಾರ ಸ್ನೇಹಿತರೆ, ಅಂಜನಿಪುತ್ರನಾದ ಆಂಜನೇಯನನ್ನು ರಾಮಭಂಟ ಸೀತಾ ಶೋಕ ನಿವಾರಕ ವಾಯುಪುತ್ರ ಮಾರುತಾತ್ಮಜಾ ಭಜರಂಗಿ ಮಹಾಕಾಯ ರಾಮದೂತ ಹೀಗೆ ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ ಹೀಗೆ ಯಾರೂ ಯಾವ ಹೆಸರಿನಿಂದ ಕೂಗಿದರು ಸ್ವಾಮಿ ಸ್ವಲ್ಪವೂ ಬೇಸರಗಿಸಿಕೊಳ್ಳದೆ
ಭಕ್ತರ ಭಕ್ತಿಗೆ ಮೆಚ್ಚಿ ಯಾವುದಾದರೂ ಒಂದು ರೂಪದಲ್ಲಿ ಬಂದು ತನ್ನ ಭಕ್ತರ ಕಷ್ಟಗಳನ್ನು ದೂರ ಮಾಡುತ್ತಾನೆ ಅದರಲ್ಲೂ ಗಾಳಿ ಆಂಜನೇಯ ಎಂದೆಕ್ಯಾತವಾದ ಈ ಆಂಜನೇಯ ಸ್ವಾಮಿಯ ಮಹಿಮೆ ಅಪಾರವಾದುದು 600 ವರ್ಷಗಳಷ್ಟು ಪುರಾತನವಾದ ಇತಿಹಾಸವನ್ನು ಹೊಂದಿರುವ ಗಾಳಿ ಆಂಜನೇಯ ದೇವಾಲಯವು ಅತ್ಯಂತ ಪ್ರಶಾಂತವಾದ ವಾತಾವರಣವನ್ನು ಹೊಂದಿದ್ದು ಇಲ್ಲಿರುವ ದೇವರ ಮೂಲೆ ಮೂರ್ತಿಯನ್ನು ವೇದವ್ಯಾಸರು ಪ್ರತಿಷ್ಠಾಪಿಸಿದರು ಎಂದು ನಂಬಿಕೆ ಇದೆ
ಇಲ್ಲಿ ಸ್ಥಾಪನೆಯಾದ ಹನುಮಂತನ ಮೂರ್ತಿಯ ಎರಡು ಶಿರದ ಬದಿಯಲ್ಲಿ ಶಂಕ ಚಕ್ರಗಳಿದೆ ಸ್ವಾಮಿಯ ಬಾಲದಲ್ಲಿ ಗಂಟೆ ಇರುವುದು ಈ ವಿಗ್ರಹದ ವಿಶೇಷವಾಗಿದೆ ಸಾಮಾನ್ಯವಾಗಿ ಎಲ್ಲಾ ಆಂಜನೇಯನ ವಿಗ್ರಹಗಳ ಕೈಯಲ್ಲಿ ಗದೆ ಇರುತ್ತೆ ಆದರೆ ಇಲ್ಲಿನ ದೇವರ ಕೈಯಲ್ಲಿ ಪದ್ಮ ಕಮಲ ಇರೋದು ಮತ್ತೊಂದು ವಿಶೇಷತೆಯಾಗಿದೆ ಯಾರು ತನ್ನನ್ನು ನಂಬಿ ಬರುತ್ತಾರೆ ಅವರೆಲ್ಲ ಕೆಲಸ ಹೂ ಎತ್ತಿದಂತೆ ಮಾಡುತ್ತೇನೆ ಎನ್ನುವ ಸಂದೇಶವನ್ನು ಈ ಪದ್ಮ ಕಮಲವನ್ನು ಹಿಡಿದಿರುವ ವಾಯುಪುತ್ರ ನಮಗೆ ನೀಡುತ್ತಾನೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ದೂರವಾಗುತ್ತದೆ ಹಾಗೂ ಮನೆಯಲ್ಲಿ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ ಮಕ್ಕಳು ವಿಪರಿತ ಹಠವನ್ನು ಮಾಡುತ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಯಾಗಿದ್ದರೆ ಇಲ್ಲಿ ಬಂದು ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ ತಾಯತ ಕಟ್ಟುವುದರಿಂದ
ಮಕ್ಕಳ ಹಠದ ಸ್ವಭಾವ ಕಡಿಮೆಯಾಗುತ್ತದೆ ಅಷ್ಟೇ ಅಲ್ಲ ಮನೆಯ ವಾಹನ ಮೇಲೆ ಬೀಳುವ ಕೆಟ್ಟ ದೃಷ್ಟಿಯನ್ನು ಸಹ ಆಂಜನೇಯ ಕಡಿಮೆ ಮಾಡುತ್ತಾನೆ ಯಾರಿ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತುಕೊಂಡರು ಸಾಕು ಅವರೆಲ್ಲ ಬಯಕಗಳನ್ನು ಸಿದ್ಧಿಯಾಗುವಂತೆ ಮಾಡುತ್ತಾನೆ ಇಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿ ಇನ್ನು ಪ್ರತಿ ಗುರುವಾರ ಆಂಜನೇಯ ಸ್ವಾಮಿಯ ಇಡೀ ಮೈಯಿಗೆ ಕುಂಕುಮವನ್ನು ಹಚ್ಚಲಾಗುತ್ತದೆ ಹಾಗೆ ಉದ್ದಿನ ವಡೆ ತುಳಸಿಹಾರವು ಈ ಗಾಳಿ ಆಂಜನೇಯ ಸ್ವಾಮಿಗೆ ಪ್ರಿಯವಾದ ವಸ್ತು ಹೆಚ್ಚಿನ ಜನರು ಕಷ್ಟ ಪರಿಹಾರ ಕ್ಕೋಸ್ಕರ ಉದ್ದಿನ ವಡೆ ಹಾರವನ್ನು ಮಾಡಿಸಿಕೊಡ್ತೀವಿ ಹಾಗೂ ತುಳಸಿ ಅರ್ಚನೆಯನ್ನು ಮಾಡಿಸುತ್ತೀವಿ ಅಂತ ಕೂಡ ಹರಕೆಯನ್ನು ಹೊತ್ತುಕೊಳ್ಳುತ್ತಾರೆ
ಈ ಈ ದೇಗುಲದಲ್ಲಿ ನೆಡುವ ತಾಯತ ಮತ್ತು ಸಿಂಧೂರವನ್ನು ಮನೆಯಲ್ಲಿಟ್ಟುಕೊಳ್ಳುವುದರಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಪ್ರತಿಭತ್ತರ ನಂಬಿಕೆ ಆಗಿದೆ ಪಶ್ಚಿಮ ಅಭಿಮುಖವಾಗಿ ಸ್ಥಾಪಿತನಾಗಿರುವ ಗಾಳಿ ಆಂಜನೇಯ ಸ್ವಾಮಿಗೆ ಮಂಗಳವಾರ ಶನಿವಾರ ಮತ್ತು ಹುಣ್ಣಿಮೆಯ ದಿನಗಳಂದು ವಿಶೇಷ ಪೂಜೆಗಳು ನಡೆಯುತ್ತವೆ ಶನಿವಾರ ತನ್ನ ಬಳಿ ಬರುವ ಪ್ರತಿಭಕ್ತರನ್ನು ಈ ದೇವ ಶನಿ ದೋಷದಿಂದ ಪಾರು ಮಾಡುತ್ತಾನೆ ಎಂದು ಇಲ್ಲೇ ಬರುವ ಪ್ರತಿಭಟರ ನಂಬಿಕೆ ಆಗಿದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606