ಸುದರ್ಶನ ಚಕ್ರಕ್ಕೆ ಎಷ್ಟು ಶಕ್ತಿ ಇದೆಯೋ ಅಷ್ಟೇ ಶಕ್ತಿ ಈ ಚಕ್ರಕ್ಕಿದೆ,

Featured Article

ಸುದರ್ಶನ ಚಕ್ರಕ್ಕೆ ಎಷ್ಟು ಶಕ್ತಿ ಇದೆಯೋ ಅಷ್ಟೇ ಶಕ್ತಿ ಚಕ್ರಕ್ಕಿದೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾದರೆ ಅಂತಹ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳ ಬೇಕಾಗುತ್ತದೆ. ಆರ್ಥಿಕ ಸಮಸ್ಯೆ ದೂರವಾಗಲು ಏನೆಲ್ಲ ಉಪಾಯ ಮಾಡಬೇಕು ಅನ್ನೋದು ನೀವು ತಿಳಿದುಕೊಳ್ಳಿ. ಸ್ನೇಹಿತರೆ ಹೇಗೆ ರುದ್ರಾಕ್ಷಿ, ತುಳಸಿ, ಗಂಗಾಜಲ ಗೋಮೂತ್ರ ಶ್ರೇಷ್ಠವೋ ಹಾಗೆಯೇ ಈ ಚಕ್ರ ವು ಶ್ರೇಷ್ಠ ವಾಗಿದೆ ಎಂದು ಪುರಾಣ ಗಳು ಹೇಳುತ್ತವೆ. ಸ್ನೇಹಿತರೆ ನಾನು ಹೇಳ ಲು ಹೊರಟಿರುವ ವಿಚಾರ ಗೋಮತಿ ಚಕ್ರದ ಕುರಿತು.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

ಹೌದು, ಸ್ನೇಹಿತರೆ ಈ ಗೋಮತಿ ಚಕ್ರದಿಂದ ಯಾವೆಲ್ಲ ಉಪಾಯ ಮಾಡಿದ್ರೆ ಏನೆಲ್ಲ ಸಮಸ್ಯೆಗಳು ದೂರವಾಗುತ್ತವೆ ಮತ್ತು ಹೇಗೆ ಉಪಾಯಗಳನ್ನ ಮಾಡಬೇಕು ಅನ್ನೋದು ತಿಳಿದುಕೊಳ್ಳಿ. ಗೋಮತಿ ಚಕ್ರ ನೋಡ ಲು ಅಷ್ಟೊಂದು ದೊಡ್ಡದಾಗಿಲ್ಲ. ಸಣ್ಣದಾಗಿಯೇ ಇರುತ್ತದೆ. ಇದರ ಶಕ್ತಿ, ಆಹಾರ, ವ್ಯಾಪಾರ, ಸಮಸ್ಯೆ, ಕಂಕಣ ಭಾಗ್ಯ, ಕೂಡಿ, ಬರದೆ ಇರೋರಿಗೆ ಅಥವಾ ಮನೆಯಲ್ಲಿ ಸಾಲ ಬಾಧೆ ಇದ್ದ ವರು ಹಲವಾರು ಸಮಸ್ಯೆಗಳಿಗೆ ಪರಿಹಾರವಾಗುತ್ತೆ.

ಈ ಗೋಮತಿ ಚಕ್ರದಿಂದ ಯಾವ ಉಪಾಯಗಳು ಹೇಗೆ ಮಾಡಬೇಕು? ಮತ್ತೆ ನಮ್ಮ ಸಮಸ್ಯೆಗಳು ಹೇಗೆ ದೂರ ಮಾಡಿಕೊಳ್ಳಬೇಕು ಅನ್ನೋದು ಈ ಮಾಹಿತಿಯಲ್ಲಿ ತಿಳಿಯೋಣ ಬನ್ನಿ ಸ್ನೇಹಿತರೆ ಮೊದಲನೆಯದಾಗಿ ನೀವು ನಿಮ್ಮ ಮನೆಯ ಜಗಲಿಯ ಮೇಲೆ ಒಂಬತ್ತು ಗೋಮತಿ ಚಕ್ರವನ್ನು ಇಟ್ಟು ಪೂಜಿಸ ಬೇಕು. ಅದರ ಅಭಿಷೇಕ ಹೀಗೆ ಮಾಡಬೇಕು. ಒಂದು ಗಾಜಿನ ಬೌಲ್‌ನಲ್ಲಿ ತಗೊಳ್ಳಿ ಅದರಲ್ಲಿ ಒಂಬತ್ತು ಗೋಮತಿ ಚಕ್ರ ಹಾಕಿ ಸುತ್ತಲೂ ಕಂದು ಗುಲಾಬಿ ಹೂವಿನ ಎಸಳು ಗಳನ್ನು ನೀರಿನಲ್ಲಿ ಹಾಕಿ ನಂತರ ನೀರಿನ ಅಭಿಷೇಕ ಮಾಡಿ ಹಾಗೆ ಹಾಲಿನ ಅಭಿಷೇಕ ಮಾಡಿ.

ಬಿಳಿ ಬಟ್ಟೆಯಲ್ಲಿ ತೆಗೆದು ಚೆನ್ನಾಗಿ ವಿವರಿಸಿ ದೇವರ ಜಗಲಿಯ ಮೇಲೆ ಇಟ್ಟು ಪೂಜೆ ಮಾಡಿ ಮನೆಯಲ್ಲಿ ಯಾವುದೇ ತರಹದ ಕಷ್ಟಗಳು ಇದ್ದರೂ ನಿಲ್ಲೋದಿಲ್ಲ. ಆದಾಯದ ಮೂಲ ಗಳು ನಿಮ್ಮ ಮನೆ ಹುಡ್ಕೊಂಡು ಬರುತ್ತೆ. ಮನೆಯಲ್ಲಿ ಹೆಚ್ಚಿನ ಸಮೃದ್ಧಿ ಆಗುತ್ತೆ. ಇನ್ನು ಕೆಲವರಿಗೆ ಮದುವೆಯ ಭಾಗ್ಯವೇ ಇರುವುದಿಲ್ಲ. ಎಷ್ಟೋ ವರ್ಷ ಆದರೂ ಹಾಗೆ ಇರ್ತಾರೆ. ಕಂಕಣ ಭಾಗ್ಯ ಕೂಡಿ ಬರಲು ಗೋಮತಿ ಚಕ್ರ ವನ್ನ ಬಿಳಿ ಬಟ್ಟೆಯಲ್ಲಿ ಕುಂಕುಮ ದಿಂದ ಲೇಪಿಸಿ ನಿಮ್ಮ ಮನೆಯಲ್ಲಿ ರೂಮ್ನ ಉತ್ತರದ ಮೂಲೆಯಲ್ಲಿ ಇಟ್ಟರೆ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ ಎಂಬ ನಂಬಿಕೆಯೂ ಇದೆ.

ಮದುವೆ ವಿಳಂಬ ನಿಮಗೆ ಏನಾದರು ಆದರೆ ಈ ಉಪಾಯ ವನ್ನು ನೀವು ಮಾಡಬಹುದು. ಇನ್ನು ಹೆಣ್ಣುಮಕ್ಕಳು ಅವರ ಹೆಂಡತಿ ಅಥವಾ ಅವರ ಹ್ಯಾಂಡ್ ಬ್ಯಾಗ್ ಗಳಲ್ಲಿ ಗೋಮತಿ ಚಕ್ರ ಇದ್ದರೆ ಅಂತವರ ಕೈಯಲ್ಲಿ ಹಣ ಹೆಚ್ಚಾಗಿ ನಿಲ್ಲುತ್ತೆ. ಇನ್ನು ನೀವೇನಾದರೂ ಮನೆ ನಿರ್ಮಿಸುವಾಗ ಮನೆ ನಿರ್ಮಿಸುವ ಮುನ್ನ ಪಾಯ ತೆಗೆಯುವ ಸಮಯದಲ್ಲಿ ಹನ್ನೊಂದು ಗೋಮತಿ ಚಕ್ರ ವನ್ನು ಹಾಕಿದರೆ ನೀವು ಕಂಡಂತಹ ಕನಸಿನ ಮನೆ ನಿರ್ಮಾಣವಾಗುತ್ತೆ. ಯಾವುದೇ ಅಡೆತಡೆಗಳು ಇಲ್ಲದೆ ಯಾವ ತೊಂದರೆಯೂ ಇಲ್ಲದೆ ಬೇಗ ಮುಗಿಯುತ್ತೆ.

ಇನ್ನು ಸುಮಾರು ಜನಕ್ಕೆ ಸಾಲ ಬಾಧೆ ಇದ್ದೇ ಇರುತ್ತೆ. ಆ ಸಾಲ ಬಾಧೆಯಿಂದ ನೀವು ಮುಕ್ತಿ ಹೊಂದ ಬೇಕು ಅಂದ್ರೆ 11 ಗೋಮತಿ.ಚಕ್ರಗಳು ಅರಿಶಿಣ ಹಚ್ಚಿ ಶಿವಲಿಂಗದ ಮುಂದೆ ಇಟ್ಟರೆ ಶಿವ ನಾಮದ ಜಪ ಮಾಡ್ತಾ ಬಂದ್ರೆ ನಿಮ್ಮ ಮನೆಯ ಮೇಲೆ ಇರುತ್ತದೆ. ಅಂತಹ ಕೆಟ್ಟ ಶಕ್ತಿ ಅಥವಾ ನಕಾರಾತ್ಮಕ ಶಕ್ತಿ ಗಳು ಮನೆಯಿಂದ ದೂರ ಹೋಗುತ್ತವೆ.

ನಂತರ ಈ ಗೋಮತಿ ಚಕ್ರವನ್ನ ಹಳದಿ ಬಟ್ಟೆಯಲ್ಲಿ ಕಟ್ಟಿ ಮನೆಯ ಮೂಲೆಗಳಲ್ಲಿ ಕಟ್ಟಬೇಕು. ಐದು ದಿನಗಳ ನಂತರ ಅದನ್ನ ಬಿಚ್ಚಿ ಹರಿಯುವ ನೀರಿಗೆ ಹಾಕಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿರುವ ಸಾಲ ಬಾಧೆ ಆ ನೀರಲ್ಲಿ ಹರಿದು ಕೊಂಡು ಹೋಗುತ್ತೆ. ನೀವೇನಾದರೂ ಈ ಗೋಮತಿ ಚಕ್ರ ವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅಲ ಮಾರಿಯಲ್ಲಿ ಹಣ ಇಡುವ ಜಾಗಕ್ಕೆ ಇಟ್ಟರೆ.

ಇನ್ನು ಹೆಚ್ಚಿನ ಹಣ ವೃದ್ಧಿ ಆಗುತ್ತೆ. ನಿಮ್ಮ ಮನೆ ಸಮಸ್ಯೆಯಿಂದ ದೂರವಾಗಿ ಹೆಚ್ಚಿನ ಸಮೃದ್ಧಿ ಮನೆಯಲ್ಲಿ ನೆಲೆಸುತ್ತೆ. ಕೆಂಪು ಬಟ್ಟೆಯಲ್ಲಿ ಭೂಮಿ ಚಕ್ರ ವನ್ನ ಕಟ್ಟಿ ಹಣ ಇರುವ ಜಾಗಕ್ಕೆ ಇಟ್ಟರೆ ಹೆಚ್ಚಿನ ಹಣದ ಆಕರ್ಷಣೆ ಆ ಮನೆಯಲ್ಲಿ ಆಗುತ್ತೆ ಅಂತ ಹೇಳುತ್ತಾರೆ. ಜ್ಯೋತಿಷ್ಯ ರು. ಇನ್ನು ಅಡುಗೆ ಮನೆಯಲ್ಲಿ ಅಕ್ಕಿ ಡಬ್ಬದಲ್ಲಿ ಅಥವಾ ಗೋಧಿ ಹಿಟ್ಟಿನ ಡಬ್ಬದಲ್ಲಿ ಎರಡು ಗೋಮತಿ ಚಕ್ರಗಳನ್ನ ಇಡೋದ್ರಿಂದ ಮನೆಯಲ್ಲಿ ಹೆಚ್ಚಿನ ಸಮೃದ್ಧಿ ಏಳಿಗೆ ಆಗುತ್ತೆ. ಅಂತಹ ಮನೆಯಲ್ಲಿ ಯಾವುದೇ ಕುಂದುಕೊರತೆಗಳು ಇರುವುದಿಲ್ಲ. ಈ ಗೋಮತಿ ಚಕ್ರಕ್ಕೆ ಇನ್ನು ಹಲವಾರು ಲಾಭದಾಯಕ ಪ್ರಯೋಜನೆಗಳಿವೆ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *