ಹನುಮಾನ್ ಜಯಂತಿ ಮತ್ತು ಪೂಜೆಯ ಸಮಯ.
ಸ್ನೇಹಿತರೆ 2023 ರಲ್ಲಿ ಈ ಸಮಯದಲ್ಲಿ ಹನುಮಾನ್ ಜಯಂತಿ ಯಾವಾಗ ಇದೆ ಪೂಜೆ ಮಾಡುವಂತಹ ಶುಭ ಮುಹೂರ್ತ ಯಾವಾಗ ಇದೆ ಪೂಜೆಯ ವಿಧಿ ಏನಿದೆ ಈ ವ್ರತಕ್ಕೆ ಮಹತ್ವ ಏನಿದೆ ಯಾವಾಗ ಶುರುವಾಗುತ್ತದೆ ಎಂದು ಯಾವಾಗ ಮುಗಿಯುತ್ತದೆ ಎಂದು ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಇವತ್ತಿನ ಮಾಹಿತಿಗೆ ತಿಳಿದುಕೊಳ್ಳೋಣ .ಆದರೆ ಮಾಹಿತಿಯನ್ನು ನೀವು ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ
ಸ್ನೇಹಿತರೆ ನಮ್ಮ ಹಿಂದೂ ಧರ್ಮದಲ್ಲಿ ಆಂಜನೇಯನನ್ನು ಬಹಳಷ್ಟು ನಂಬುತ್ತೇವೆ ಅವನಿಗಾಗಿ ಸಾಕಷ್ಟು ಪೂಜೆಯನ್ನು ಕೂಡ ಮಾಡುತ್ತೇವೆ. ಹಿಂದೂ ಧರ್ಮದಲ್ಲಿ ಹನುಮ ಜಯಂತಿಗೆ ವಿಶೇಷವಾದ ಮಹತ್ವವಿದೆ ಪಂಚಾಂಗದ ಅನುಸಾರವಾಗಿ ಈ ದಿನ ಆಂಜನೇಯ ಸ್ವಾಮಿಯ ಜನ್ಮವಾಗಿದ್ದು ಎಂದು ಪಂಚಾಂಗದಲ್ಲೂ ಹಾಗೂ ಹಿರಿಯರು ಕೂಡ ಇದೇ ಮಾತನ್ನು ಹೇಳುತ್ತಾರೆ. ಹಿಂದು ಪಂಚಾಂಗದ ಅನುಸಾರವಾಗಿ ಹನುಮಾನ್ ಜಯಂತಿ ಪ್ರತಿ ವರ್ಷ ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಮಿ ತಿಥಿ ಬರಲಿದೆ
ಕೃಷ್ಣ ಪಕ್ಷದ ಚತುರ್ಥಿ ಹನುಮಾನ್ ಜಯಂತಿ ಅಂತ ಆಚರಿಸಲಾಗುತ್ತದೆ ಒಂದು ಮಾಹಿತಿ ಪ್ರಕಾರ ಆಂಜನೇಯ ಸ್ವಾಮಿಯನ್ನು ಸೂರ್ಯಪುತ್ರ ಭಗವಂತನಾದ ಶಿವನ ಅವತಾರ ಅಂತ ಹೇಳಲಾಗಿದೆ ಯಾರೆಲ್ಲಾ ಈ ದಿನ ಆಂಜನೇಯ ಸ್ವಾಮಿಯ ಪೂಜಾ ಅರ್ಚನೆಗಳನ್ನು ಮಾಡುತ್ತಾರೆ ಯಾರು ಮಾಡುತ್ತಾರೋ ಅವರ ಜೀವನದಲ್ಲಿ ಅವರಿಗೆ ಎಲ್ಲ ಪ್ರಕಾರದ ಸಂಕಟಗಳಿಂದ ಮುಕ್ತಿ ಸಿಗುತ್ತದೆ. ಸುಖ ಶಾಂತಿ ನೆಮ್ಮದಿ ಕೂಡ ದೊರೆಯುತ್ತದೆ
ಆಂಜನೇಯ ಸ್ವಾಮಿಯ ಪೂಜೆ ಮಾಡಿದ್ದರಿಂದ ಎಲ್ಲಾ ನಟರಾತ್ಮಕ ಶಕ್ತಿಗಳಾಗಲಿ ಭೂತ ಪ್ರೇತಗಳಾಗಲಿ ನಕರಾತ್ಮಕ ಶಕ್ತಿಗಳಿಂದ ಪೂರ್ಣವಾಗಿ ಮುಕ್ತಿ ಸಿಗುತ್ತದೆ ಪ್ರತಿ ವರ್ಷ ಯಾರು ಆಂಜನೇಯ ಸ್ವಾಮಿಯ ಜಯಂತಿಯ ದಿನ ವ್ರತವನ್ನು ಇಡುತ್ತಾರೋ ಅಂತಹ ಜನರು ವ್ರತ ಮಾಡುವ ಹಿಂದಿನ ದಿನ ರಾತ್ರಿ ನೆಲದ ಮೇಲೆ ಮಲಗುವ ಮುನ್ನ ಭಗವಂತನಾದ ಶ್ರೀ ರಾಮ ತಾಯಿ ಸೀತಾಮಾತೆ ಜೊತೆಗೆ ಆಂಜನೇಯ ಸ್ವಾಮಿಯನ್ನು ನೆನೆಯಬೇಕು ನಂತರ ಮಾರನೇ ದಿನ ಮುಂಜಾನೆ ಬೇಗ ಎದ್ದು ರಾಮ ಸೀತಾ ಮತ್ತು ಆಂಜನೇಯ ಸ್ವಾಮಿಯನ್ನು ನೆನಯಬೇಕು
ನಂತರ ಮುಂಜಾನೆ ಬೇಗನೆ ಎದ್ದು ಸ್ನಾನ ಮಾಡಿರಿ ಧ್ಯಾನವನ್ನು ಮಾಡಿರಿ ಕೈಯಲ್ಲಿ ಗಂಗಾಜಲ ಅಥವಾ ಪವಿತ್ರವಾದ ನದಿಯ ನೀರನ್ನು ತೆಗೆದುಕೊಂಡು ರಸದ ಸಂಕಲ್ಪವನ್ನು ಪಡೆದುಕೊಳ್ಳಿ ಇದಾದ ನಂತರ ಪೂರ್ವ ದಿಕ್ಕಿನ ಹತ್ತಿರ ಮಾಡಿ ಭಜರಂಗಿ ಬಲಿಯ ಪ್ರಾರ್ಥನೆ ಮಾಡಿರಿ 2023ರ ವರ್ಷದಲ್ಲಿ ಹನುಮಾನ್ ಜಯಂತಿಯ ವರ್ಷ ಯಾವಾಗ ಆಚರಣೆ ಮಾಡಬೇಕು ಅಂತ ತಿಳಿಸುತ್ತೇವೆ ಹನುಮಾನ್ ಜಯಂತಿ ಯು
ಏಪ್ರಿಲ್ ದಿನಾ ಗುರುವಾರದಂದು ಇರುತ್ತದೆ ಎಲ್ಲಿ ಹನುಮಾನ್ ಜಯಂತಿಯ ಪೂರ್ಣಮಿತಿಯು ಐದು ಏಪ್ರಿಲ್ 2013 ರಂದು ಮುಂಜಾನೆ ಒಂಬತ್ತು ಗಂಟೆ 21 ನಿಮಿಷ 48 ಸೆಕೆಂಡಿಗೆ ಸ್ಟಾರ್ಟ್ ಆಗುತ್ತದೆ ಇನ್ನು ಪೂರ್ಣಮಿಯ ಮುಗಿಯುವುದು ಆರು ಏಪ್ರಿಲ್ 2013 ರಂದು ಮುಂಜಾನೆ 10:00 6 ನಿಮಿಷ 36 ಸೆಕೆಂಡಿಗೆ ಮುಗಿಯುತ್ತದೆ. ಸಂಪೂರ್ಣವಾದ ಪೂಜೆಯ ವಿಧಾನ ಹಾಗೂ ಫಲಗಳನ್ನು ನೀವು ತಿಳಿದುಕೊಳ್ಳಲು ಈ ಕೆಳಗಡೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಣೆ ಮಾಡಲೇಬೇಕು