ಹಸಿವು ಆಗಲ್ವಾ ಹೀಗೆ ಮಾಡಿ ನೋಡಿ ಜೀರ್ಣ ಶಕ್ತಿ ಜಾಸ್ತಿ ಮಾಡಿ ಹಸಿವು ಹೆಚ್ಚಿಸುತ್ತದೆಈ ಒಂದು ಲೋಟ ತುಂಬಾ ಪವರ್ ಫುಲ್

Featured Article

ನಮಸ್ಕಾರ ಸ್ನೇಹಿತರೆ ,ಹೊಟ್ಟೆ ಹಸಿವು ಇಲ್ಲ ಅನ್ನೋರಿಗೆ ಇತರ ಒಂದು ಸೂಪರ್ ಟೇಸ್ಟಿ ಆಗಿರುವಂತಹ ನ್ಯಾಚುರಲ್ ಡ್ರಿಂಕ್ ಅನ್ನು ಮಾಡಿಕೊಳ್ಳಬಹುದು ಕೆಲವರಿಗೆ ಹಸಿವೆ ಆಗುದಿಲ್ಲ ಏನು ತಿಂದಿಲ್ಲ ಅಂದ್ರು ಕೂಡ ಅವರಿಗೆ ಹಸಿವು ಆಗೋದಿಲ್ಲ ಇದರಿಂದ ಬೇರೆ ಬೇರೆ ಸಮಸ್ಯೆಗಳು ಕೂಡ ಬರುತ್ತವೆ ಆರೋಗ್ಯ ಸಮಸ್ಯೆ ಸೊ ಇವತ್ತು ಹಸಿವು ಜಾಸ್ತಿ ಮಾಡ್ಕೊಳಕ್ಕೆ ಅಂದ್ರೆ ಹಸಿವು ಕರೆಕ್ಟಾಗಿ ಆಗೋದಿಕ್ಕೆ ನಾವು ಕೆಲವು ಮನೆ ಮದ್ದುಗಳನ್ನು ಮಾಡಬಹುದು.

ಇವತ್ತು ಅಂತಹದ್ದೇ ಒಂದು ಮನೆ ಮದ್ದು ತುಂಬಾನೇ ಈಜಿ ಆಗಿರುವಂತಹ ಮನೆ ಮದ್ದು ಮೊದಲಿಗೆ ನಾವು ಒಂದು ಗ್ಲಾಸ್ ಆಗುವಷ್ಟು ಕಬ್ಬಿನ ಹಾಲನ್ನು ತೆಗೆದುಕೊಳ್ಳಬೇಕು ಶುಗರ್ ಕೇನ್ ಜ್ಯೂಸ್ ಕಬ್ಬಿನ ಹಾಲಿನಲ್ಲಿ ಸಕ್ಕರೆ ಎಲ್ಲಾ ಏನು ಮಿಕ್ಸ್ ಆಗಿರಬಾರದು ಪ್ಲೇನ್ ಕಬ್ಬಿನ ಹಾಲು ತೆಗೆದುಕೊಳ್ಳಬೇಕು ಅದಕ್ಕೆ ಯಾವುದೇ ಇಂಗ್ರೆದಿಯನ್ಸ್ ಏನು ಹಾಕಿರಬಾರದು ಇದಕ್ಕೆ ಇನ್ನೂ ಕೆಲವು ಇಂಗ್ರೀಡಿಯನ್ಸ್ ಆಡ್ ಮಾಡಬೇಕಾಗುತ್ತೆ.

ಅದು ಯಾವುದು ಅಂತ ಹೇಳ್ತೀನಿ ಮೊದಲು ಎರಡು ಲವಂಗವನ್ನು ತೆಗೆದುಕೊಳ್ಳಿ ಆ ಎರಡು ಲವಂಗವನ್ನು ಪುಡಿ ಮಾಡಿ ಒಂದು ವೇಳೆ ನಿಮ್ಮ ಹತ್ತಿರ ಲವಂಗದ ಏನಾದರೂ ಪೌಡರ್ ಇದ್ದರೆ ಅದನ್ನೇ ತೆಗೆದುಕೊಳ್ಳಬಹುದು ಹಾಗಾದ್ರೆ ಒಂದು ಚುಕ್ಕಿ ಹಾಕಿದರೆ ಸಾಕಾಗುತ್ತೆ ಜಾಸ್ತಿ ಬೇಡ ಒಂದ್ ಮೂರು ಕಾಲ್ ಮೆಣಸು ಬೇಕಾಗುತ್ತೆ ಇದಕ್ಕೆ ಕಾಳು ಮೆಣಸು ಕೂಡ ಜೀವನಕ್ಕೆಲ್ಲ ತುಂಬಾನೇ ಒಳ್ಳೆಯದು ಇದನ್ನು ಕೂಡ ಕುಟ್ಟಿ ಪುಡಿ ಮಾಡಿಕೊಳ್ಳಿ ನಿಮ್ಮತ್ರ ಇದ್ರುದು ಕುಡಿದರೆ ನೀವು ಅದನ್ನೇ ತೆಗೆದುಕೊಳ್ಳಬಹುದು.

ಇದಕ್ಕೆ ಅರ್ಧ ಇಂಚ ಆಗುವಷ್ಟು ಹಸಿ ಶುಂಠಿಯನ್ನು ತೆಗೆದುಕೊಳ್ಳಬೇಕು ಅದರ ಸಿಪ್ಪೆಯನ್ನು ತೆಗೆದು ಅದನ್ನ ಚೆನ್ನಾಗಿ ಜಜ್ಜಿ ಪುಡಿ ಮಾಡ್ಕೋಬೇಕು ಶುಂಠಿನು ಕೂಡ ಜೀವನಕ್ಕೆ ತುಂಬಾನೆ ಒಳ್ಳೆಯದು ಇತರ ಆದಾಗ ನಾವು ಶುಂಠಿಯನ್ನು ಬಳಸುವುದು ಒಳ್ಳೆಯದು ಇದರಲ್ಲಿ ನಾವು ಶುಂಠಿನು ಯೂಸ್ ಮಾಡೋದ್ರಿಂದ ಜೀರ್ಣ ಶಕ್ತಿ ಜಾಸ್ತಿ ಆಗೋದಕ್ಕೆ ಸಹಾಯ ಮಾಡುತ್ತೆ ಜೀರ್ಣ ಕೂಡ ಜಾಸ್ತಿ ಆಗುತ್ತೆ ಆದ್ದರಿಂದ ಹಸಿವಾಗುವುದಕ್ಕೆ ಸಹಾಯವಾಗುತ್ತದೆ .

ಜಜ್ಜಿ ಪುಡಿ ಮಾಡಿರುವಂತಹ ಶುಂಠಿಯನ್ನು ಹಾಕಬೇಕು ಕಬ್ಬಿನ ಹಾಲಿಗೆ ಶುಂಠಿ ಹಾಕ್ದಾಗ ಅದ್ರ ಫ್ಲೇವರ್ ತುಂಬಾ ಚೆನ್ನಾಗಿ ಬರುತ್ತೆ ಹಾಗೆ ಪುಡಿ ಮಾಡಿ ಇಟ್ಕೊಂಡಿರುವಂಥ ಕಾಳುಮೆಣಸು ಹಾಕಬೇಕು ಜೊತೆಗೆ ಲವಂಗ ಕೂಡ ಹಾಕಬೇಕು ಇದ್ನ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಒಂದು ನಿಮಿಷ ಹಂಗೆ ಬಿಡಬೇಕು ಅಲ್ಲಿ ಆವಾಗ ಶುಂಠಿ ಮತ್ತೆ ಮೆಣಸು ಅದರ ರಸವನ್ನು ಬಿಡುವ ತನಕ ಒಂದು ನಿಮಿಷ ಆದಮೇಲೆ ಅದನ್ನು ಒಂದು ಸತಿ ಮಿಕ್ಸ್ ಮಾಡಿ ಅದಕ್ಕೆ ಸ್ವಲ್ಪ ನಿಂಬೆಹಣ್ಣನ್ನು ಹಾಕ್ಬೇಕು.

ನಿಂಬೆಹಣ್ಣಿನ ರಸವನ್ನು ಒಂದು ಕಾಲು ಟೀ ಸ್ಪೂನ್ ಹಾಕಿದ್ರೆ ಸಾಕು ನಿಂಬೆ ಹಣ್ಣಿನ ರಸವನ್ನು ಯೂಸ್ ಮಾಡುವುದರಿಂದ ಗ್ಯಾಸ್ಟಿಕ್ ಸಮಸ್ಯೆಯಲ್ಲ ಹೋಗುತ್ತೆ ಸ್ವಲ್ಪ ಯೂಸ್ ಮಾಡಬೇಕು ಜಾಸ್ತಿ ಮಾಡಬಾರದು ಸೋ ನಿಂಬೆಹಣ್ಣಿನ ರಸನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು ಇದು ಚೆನ್ನಾಗಿ ಮಿಕ್ಸ್ ಆದ್ಮೇಲೆ ಅದನ್ನ ಸೊಸ್ಬುಟ್ಟು ಕುಡಿಯಬಹುದು ದಿನಕ್ಕೆ ಒಂದು ಲೋಟ ಕುಡಿಬಹುದು ಇದೇ ತರ ಒಂದು ದಿನ ಅಥವಾ ಎರಡು ದಿನ ಕುಡಿದರೆ ಸರಿಯಾದ ಸಮಯಕ್ಕೆ ಹಸಿವಾಗುವುದಕ್ಕೆ ಸಹಾಯವಾಗುತ್ತದೆ.

ಪ್ರತಿಯೊಂದು ವಸ್ತುಗಳು ಕೂಡ ಜೀರ್ಣಕ್ರಿಯೆಯನ್ನು ಸರಿಯಾಗಿ ಮಾಡೋದಿಕ್ಕೆ ಜೀರ್ಣಶಕ್ತಿಯನ್ನು ಜಾಸ್ತಿ ಮಾಡಲಿಕ್ಕೆ ಸಹಾಯ ಮಾಡುತ್ತೆ ಇದರಿಂದ ಹಸಿವು ಕೂಡ ಜಾಸ್ತಿ ಆಗುತ್ತೆ ಹೊಟ್ಟೆ ಹಸಿವು ಇಲ್ಲ ಅನ್ನೋರಿಗೆ ಹೊಟ್ಟೆ ಹಸಿವು ಆಗಬೇಕು ಅಂತ ಅನ್ಕೊಂಡಿರೋರಿಗೆ ಇತರ ಒಂದು ಸೂಪರ್ ಟೇಸ್ಟಿ ಆಗಿರುವಂತ ನ್ಯಾಚುರಲ್ ಡ್ರಿಂಕ್ ಅನ್ನು ಮಾಡಿಕೊಳ್ಳಬಹುದು ಕಬ್ಬಿನ ಹಾಲಿನಿಂದ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *