ಮೀನ ರಾಶಿ ಮಾಸ ಭವಿಷ್ಯ

ಎಲ್ಲರಿಗೂ ನಮಸ್ಕಾರ ಈ ತಿಂಗಳಿನ ಮೀನ ರಾಶಿಯ ಭವಿಷ್ಯ ಹೇಳುತ್ತಾ ಇರುವ ಮಾಹಿತಿಗೆ ಸ್ವಾಗತ ಸುಸ್ವಾಗತ ಯಾರೋ ಒಬ್ಬರು ನಿಮ್ಮ ಫ್ರೆಂಡ್ ಅಥವಾ ಯಾರು ಇರುತ್ತಾರೆ ನಿಮ್ಮ ಸಹಕಾರಕ್ಕೆ ಯಾವುದಾದರೂ ತುಂಬಾ ಸಹಾಯ ಮಾಡುತ್ತಿರುತ್ತಾರೆ ಸಪೋರ್ಟ್ ಮಾಡುತ್ತಾ ಇರುತ್ತಾರೆ. ಬಹಳಷ್ಟು ರೀತಿಯ ಸಹಕಾರ ನಿಮಗೆ ಸಿಗುತ್ತಾ ಇರುತ್ತದೆ ಇದು ಎಮೋಷನಲ್ ಸಪೋರ್ಟ್ ಇರಬಹುದು .

ಹಣಕಾಸು ಸಾಲ ಸೋಲಾಮನೆ ಇಡುವುದಕ್ಕೆ ಅಥವಾ ಏನೋ ಒಂದು ಕೆಲಸ ಕಾರ್ಯಕ್ಕೆ ನಿಮಗೆ ಸಹಕಾರ ಕೊಡುವುದು ಇರಬಹುದು ಅಥವಾ ಸಲಹೆ ಸೂಚನೆಗಳು ಕೊಡುತ್ತ ಬಂದರೆ ನಿಮಗೆ ಆ ಸಲಹೆಗಳು ತುಂಬಾ ಲಾಭದಾಯಕವಾಗಿ ಬರಬಹುದು. ಸ್ವಲ್ಪ ಏನು ಸಮಾಧಾನ ಹೇಳಿ ಹೀಗೆ ಮಾಡು ಇತರ ಮಾಡಿದರೆ ಒಳ್ಳೆಯದು ಆಗುತ್ತದೆ ಅಥವಾ ಮುನ್ನುಗುವುದಕ್ಕೆ ಧೈರ್ಯ ಕೊಡುವುದು ನಾನು ಇದ್ದೇನೆ ನೀನು ಕೆಲಸ ಮಾಡು ಅಂತ ಹೇಳುವಂಥದ್ದು ಇತರ ಸಹಕರು ಕೊಡುತ್ತಾ ಇರುತ್ತಾರೆ

ಒಬ್ಬ ವ್ಯಕ್ತಿ ಅವರು ಒಂದು ಚುರು ಕೆಲಸ ತುಂಬಾ ಬಿಸಿಯಾಗಿಬಿಟ್ಟರು ನಿಮ್ಮಿಂದ ದೂರ ಹೋದರು ಆತರ ಏನೋ ಒಂದು ಸಮಸ್ಯೆ ತೊಂದರೆ ಆಯ್ತು ಸಾಧ್ಯವಾಗುತ್ತಿಲ್ಲ ಒಂದು ಎಕ್ಸಾಂಪಲ್ ಕೊಡುತ್ತಿರುವುದು ಇತರ ಸಂದರ್ಭದಲ್ಲಿ ನಿಮ್ಮ ಬೆನ್ನೆಲುಬು ಇರುವವರು ದೂರಾಗಿ ಬಿಟ್ಟರೆ ಎಷ್ಟೊಂದು ಕಷ್ಟವಾಗುತ್ತದೆ ಅಲ್ವಾ ಆದರೆ ಅಷ್ಟೇ ಬೇಗ ಅದೇ ಜಾಗವನ್ನು ಅಷ್ಟೇ ಆಪ್ತರಾದ ಇನ್ನೊಬ್ಬ ವ್ಯಕ್ತಿ ತುಂಬಿಟ್ಟರು ಎಷ್ಟು ಚೆನ್ನಾಗಿರುತ್ತದೆ .

ನೀವು ಒಬ್ಬರು ದೂರವಾದರೆ ಅಂತ ಬೇಜಾರು ಮಾಡಿಕೊಳ್ಳುವುದಕ್ಕೆ ಟೈಮ್ ಸಿಗುವುದಿಲ್ಲ ಪುರುಷತ್ತು ಸಿಗುವುದಿಲ್ಲ ಅವರು ನಿಮ್ಮನ್ನು ಗೈಡ್ ಮಾಡುತ್ತಾರೆ ಅಥವಾ ನಿಮ್ಮ ಕೆಲಸ ಕಾರ್ಯಗಳಿಗೆ ಸಹಕಾರ ಕೊಡುತ್ತಾರೆ ನಿಮಗಿಂತಲೂ ಅವರು ದೊಡ್ಡವರಾದರೆ ಚಿಕ್ಕವರಾಗಿದ್ದರೆ ನಿಮಗೆ ಸಪೋರ್ಟ್ ಕೊಡಬಹುದು ನಿಮ್ಮ ಕೈಯನ್ನು ಬಲಪಡಿಸಬಹುದು ಇವೆರಡು ತರಹಹೋ ಚಾನ್ಸಸ್ ಇದೆ .

ಈ ತರಹ ಸಹಕಾರ ನಿಮಗೆ ಸಿಗುವಂತದ್ದು ಅದು ಯಾವಾಗ ಸಿಗುತ್ತದೆ ಅದರಿಂದ ನಿಮ್ಮ ಕೈ ಹೇಗೆ ಬದಲಾಗುತ್ತದೆ ನಷ್ಟವಾಗುತ್ತದೆ ಇತರ ಸಿಗುವ ಲಾಭವನ್ನು ಇತರ ಸಿಗುವ ಸಹಕಾರ ಹೇಗೆ ಸದುಪಯೋಗ ಪಡೆದುಕೊಂಡು ಈ ಒಂದು ಅಗಸ್ಟ್ ತಿಂಗಳು ಎನ್ನುವುದನ್ನು ಬಹಳ ವಿಶೇಷವಾಗಿ ತಿಳಿಸಿ ಕೊಡುತ್ತಿದ್ದೇನೆ ಈ ಮಾಹಿತಿಯಲ್ಲಿ ನಮ್ಮ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ದಯವಿಟ್ಟು ಈ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.

ಹೌದು ಒಬ್ಬರ ಸ್ಥಾನ ಮತ್ತೊಬ್ಬರು ತುಂಬಿ ಬಂದಷ್ಟು ಪಾಸಿಟಿವ್ ವಿಚಾರಗಳು ನಿಮಗೆ ತರುತ್ತದೆ ಈ ವಿಷಯ ಕೇಳಿ ನಿಮಗೆ ಖುಷಿ ಅನಿಸಬಹುದು ಅದೇ ತರಹ ಖುಷಿ ಕೊಡುವ ಇನ್ನೊಂದು ವಿಚಾರವಿದೆ ಅಂತ ಖುಷಿ ಕೊಡುವ ವಿಷಯ ಅದು ಈ ಒಂದು ಅಗಸ್ಟ್ ತಿಂಗಳಿನ ಮೊದಲ ವಾರ ನಡೆಯುತ್ತದೆ ಮಕ್ಕಳು ಒಂದು ಆಟ ಪಾಠಗಳೊಂದಿಗೆ ನಿಮ್ಮಲ್ಲಿ ಹೋಗುವುದಿರಬಹುದು ಚಟುವಟಿಕೆಗಳು ಇರಬಹುದು ಅವರಿಂದ ನಿಮಗೆ ಯಾವುದಾದರೂ ಸ್ಪೆಷಲ್ ಗಿಫ್ಟ್ ಸಿಗಬಹುದು ಸ್ವಲ್ಪ ದೊಡ್ಡ ವಯಸ್ಸಿನವರು ಆಗಿದ್ದರೆ ಸಣ್ಣವರಾಗಿದ್ದರೆ ಖುಷಿ ಕೊಡುತ್ತಾರೆ ಅವರ ಆಟ ಪಾಠಗಳು ನಿಮಗೆ ಸಾಕಷ್ಟು ಸಂತೋಷವನ್ನು ತರುತ್ತವೆ.

Leave A Reply

Your email address will not be published.