ದೇವರು ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ನೋಡಿ ಕೇವಲ 9 ದಿನಗಳಲ್ಲಿ ನಡೆಯುತ್ತದೆ ಚಮತ್ಕಾರ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ

Featured Article

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ಮಾರ್ಗವನ್ನು ನೀವು ಅನುಸರಿಸಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವಾಗಲೂ ಹಣಕಾಸಿನ ಸಮಸ್ಯೆ ಬರುವುದಿಲ್ಲ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟು ನೋಡಿ ಸಾಕ್ಷಾತ್ ಮಹಾಲಕ್ಷ್ಮಿ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ .

ಆ ವಸ್ತುಗಳು ಯಾವುವು ಎಂಬುದನ್ನು ಈ ದಿನ ತೆಗೆದುಕೊಳ್ಳೋಣ ಬನ್ನಿ, ಸ್ನೇಹಿತರೆ ದೇವರ ಮನೆ ಯಾವಾಗಲೂ ಪರಿಶುದ್ಧವಾಗಿರಬೇಕು ಮತ್ತು ಸ್ವಚ್ಛತೆಯಿಂದ ಇರಬೇಕು ದೇವರ ಮನೆಯಲ್ಲಿ ಈ ಎರಡು ವಸ್ತುಗಳನ್ನು ನೀವು ಇಟ್ಟಿದ್ದೆ ಆದಲ್ಲಿ ಖಂಡಿತಾ ನಿಮ್ಮ ಮನೆಯಲ್ಲಿ ಏಳಿಗೆ ಕಾಣುತ್ತದೆ ಯಾವು ಆ ಎರಡು ವಸ್ತುಗಳು ಎನ್ನುವುದಾದರೆ ಅನ್ನಪೂರ್ಣೇಶ್ವರಿಗೆ ಪ್ರಿಯವಾದದ್ದು ಸಾಕ್ಷಾತ್ ಅನ್ನಪೂರ್ಣೇಶ್ವರಿಯೇ ಆ ವಸ್ತುವಿನಲ್ಲಿ ಇರುತ್ತಾಳೆ

ಒಂದು ಬಟ್ಟಲು ಅಥವಾ ಒಂದು ಪಾತ್ರೆ ಅಥವಾ ಒಂದು ಚೊಂಬಿನಲ್ಲಿ ಅಕ್ಕಿಯನ್ನು ಇಡಬೇಕು ಅಕ್ಕಿಯನ್ನು ಮನೆಯಲ್ಲಿ ದೇವರ ಕೋಣೆಯಲ್ಲಿ ಬಲಭಾಗದ ದೇವರ ಬಲಭಾಗದಲ್ಲಿ ಅದನ್ನು ಇಡಬೇಕು ಅದಾದ ನಂತರ ಅದರ ಮೇಲೆ ಎರಡು ಅರಿಶಿಣದ ಕೊಂಬನ್ನು ನೀವು ಇಡಬೇಕಾಗುತ್ತದೆ ದೇವರ ಮುಂದೆ ನೀವು ಚೊಂಬಿನಲ್ಲಿ ಅಕ್ಕಿ ಮತ್ತು ಅರಿಶಿಣದ ಕೊಂಬನ್ನು ಇಟ್ಟು ಪ್ರತಿನಿತ್ಯ ಪೂಜೆ ಮಾಡುತ್ತಾ ಬಂದಿದ್ದೆ ಆದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಹಾಗೂ ನಿಮ್ಮ ಮನೆ ಅಕ್ಷಯವಾಗುತ್ತದೆ .

ಯಾವುದೇ ಕಾರ್ಯವಾದರೂ ಕೆಲಸವಾದರೂ ಅತೀ ಶೀಘ್ರದಲ್ಲೇ ಅದು ನೆರವೇರುತ್ತದೆ ನೀವು ಅಂದುಕೊಂಡಂತಹ ಪ್ರತಿಯೊಂದು ಕೆಲಸವೂ ಸಹ ಇದರಿಂದ ಸಫಲವಾಗುತ್ತದೆ ಪ್ರತಿನಿತ್ಯ ನೀವು ಅಕ್ಕಿಯ ಜೊತೆಗೆ ಅರಿಶಿನದ ಕೊಂಬನ್ನು ನೀವು ಒಂದು ಪಾತ್ರೆಯ ಮೇಲೆ ಇಟ್ಟು ಪ್ರತಿನಿತ್ಯ ಅದನ್ನು ಪೂಜೆ ಮಾಡುತ್ತಾ ಬರಬೇಕು 20 ದಿನ ಪೂಜೆ ಮಾಡಿದ ನಂತರ ಅದನ್ನು ನೀವು ತೆಗೆದುಕೊಂಡು ದಾನ

ಮಾಡಬೇಕು ಯಾರಾದರೂ ಬಿಕ್ಷುಕರಿಗೆ ಅಥವಾ ನಿರ್ಗತಿಕರಿಗೆ ಬಡವರಿಗೆ ಆ ಅಕ್ಕಿಯನ್ನು ದಾನ ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಮಹಾಲಕ್ಷ್ಮಿ ನೆಲೆಸುತ್ತಾಳೆ ಹಣಕಾಸಿನ ಸಮಸ್ಯೆ ಖಂಡಿತ ಬರುವುದಿಲ್ಲ ಈ ರೀತಿ ನೀವು ಮನೆಯಲ್ಲಿ ಮಾಡಿ ಸ್ನೇಹಿತರೆ ನಿಮ್ಮ ಜೀವನ ಉದ್ಧಾರವಾಗುತ್ತದೆ.

Leave a Reply

Your email address will not be published. Required fields are marked *