ಕುಂಭರಾಶಿ ಧನ ಸಮೃದ್ಧಿಗಾಗಿ ಶುಕ್ರವಾರ 5 ಏಲಕ್ಕಿಗಳಿಂದ ಹೀಗೆ ಮಾಡಿದರೆ ಹಣದ ಸುರಿಮಳೆ 

Featured Article

ಕುಂಭ ರಾಶಿ ಶುಕ್ರವಾರದ ದಿನದಂದು ಐದು ಸಣ್ಣ ಏಲಕ್ಕಿಗಳನ್ನು ಪರ್ಸ್‌ನಲ್ಲಿ ಇರಿಸಿಕೊಂಡರೆ ಜೇಬು ಯಾವಾಗಲೂ ಹಣದಿಂದ ತುಂಬಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿ ಯನ್ನು ಮೆಚ್ಚಿ ಸಲು ಈ ಲಕ್ಕಿ ತಂತ್ರಗಳು ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿ ಯನ್ನು ಮೆಚ್ಚಿಸಲು ಶುಕ್ರವಾರದ ದಿನವು ಬಹಳ ಶ್ರೇಷ್ಠ ದಿನವೆಂದು ಪರಿಗಣಿಸಲಾಗಿದೆ.

ಹೀಗಾಗಿ ಈ ದಿನದಂದು ಸಣ್ಣ ಏಲಕ್ಕಿಯಿಂದ ಮಾಡಿಕೊಳ್ಳಬಹುದಾದ ಎಲ್ಲ ಸರಳ ಉಪಾಯಗಳು, ಹಣಕಾಸಿಗೆ ಸಂಬಂಧಿತ ಬಹುತೇಕ ಎಲ್ಲ ಸಮಸ್ಯೆಗಳನ್ನು ದೂರ ಮಾಡುವುದರ ಜೊತೆಗೆ ಸ್ವ ತಃ ಲಕ್ಷ್ಮೀ ಮಾತೆಯ ಕೃಪೆಗೆ ಪಾತ್ರನಾಗಿಸುತ್ತದೆ.ಸಣ್ಣ ಏಲಕ್ಕಿಗೆ ಸಂಬಂಧಿತ ಈ ಪರಿಣಾಮಕಾರಿ ಉಪಾಯಗಳು ಅನೇಕ ಸಮಸ್ಯೆಗಳಿಂದ ಮುಕ್ತಿಯನ್ನು ಕರುಣಿಸುವುದರ ಜೊತೆಗೆ ಸ್ವಂತ ಮನೆಯ ಕನಸು ಇಚ್ಛಿತ ಸಂಗಾತಿಯ ಕನಸು ಕೂಡ ಈಡೇರಿಸುತ್ತದೆ. ಹಾಗಾದರೆ ಬನ್ನಿ ಇವತ್ತಿನ ಈ ವಿಡಿಯೋದಲ್ಲಿ ನಾವು ತುಂಬಾ ರಾಶಿಯ ಜಾತಕ ದವರು ಸಣ್ಣ ಏಲಕ್ಕಿ ಒಂದರ ಮೂಲಕ ಅದೇ ಗೆ ಲಕ್ಷ್ಮೀ ಮಾತೆಯನ್ನು ಪ್ರಸನ್ನಗೊಳಿಸಿಕೊಳ್ಳಬಹುದು.

ಜೊತೆಗೆ ಹಣಕಾಸಿನ ಸಮಸ್ಯೆಗಳಿಂದ ಹೇಗೆ ಕುಂಭ ರಾಶಿ ಜಾತಕದವರು ಮುಕ್ತಿ ಹೊಂದಬಹುದು ಅನ್ನೋದು ಎಲ್ಲವನ್ನು ವಿವರವಾಗಿ ತಿಳಿದುಕೊಳ್ಳೋಣ. ವ್ಯಕ್ತಿಯು ಶುಕ್ರವಾರದ ದಿನದಂದು ಸಂಜೆ ಸಮಯದಲ್ಲಿ ಲಕ್ಷ್ಮಿ ಮಾತಿಗೆ ಐದು ಸಣ್ಣ ಎಲೆ ಗಳನ್ನು ಸಮರ್ಪಿಸಬೇಕು. ಜೊತೆಗೆ ಲಕ್ಷ್ಮೀ ಮಾತೆಯನ್ನು ಭಕ್ತಿ ಭಾವದಿಂದ ಪೂಜಿಸಬೇಕೆಂದು ಹೇಳಲಾಗಿದೆ.

ಪೂಜಾ ಕಾರ್ಯ ಸಂಪನ್ನಗೊಂಡ ನಂತರದಲ್ಲಿ ಐದು ಏಲಕ್ಕಿಗಳನ್ನು ಕೆಂಪು ಬಣ್ಣದ ಕಾಗದ ಅಥವಾ ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ಪರ್ಸ್‌ನಲ್ಲಿ ಇರಿಸಿಕೊಳ್ಳಬೇಕು. ಇದರಿಂದಾಗಿ ವ್ಯಕ್ತಿ ಹಣಕಾಸಿನ ಸಮಸ್ಯೆ ದೂರವಾಗುವುದರ ಜೊತೆಗೆ ಆತನ ಪರಿಸರ ಹಣದಿಂದ ತುಂಬಿರುತ್ತದೆ. ಇದು ಯಾವ ಕುಂಭ ರಾಶಿಯ ಜಾತಕದವರು ಆರ್ಥಿಕ ಸ್ಥಿತಿ ಹದಗೆಟ್ಟಿದ್ದು,

ಅದರಲ್ಲಿ ಸುಧಾರಣೆ ಕಾಣುತ್ತಿಲ್ಲವೆಂದಾದರೆ ಅದಕ್ಕಾಗಿ ಕುಂಭ ರಾಶಿಯ ಜಾತಕದವರು ಶುಕ್ರವಾರದ ದಿನದಂದು ಯಾರಾದರೂ ಕಿನ್ನರಿಗೆ ವಿಶೇಷ ಉಡುಗೊರೆ ಜೊತೆಗೆ ಒಂದು ರೂಪಾಯಿಯ ನಾಣ್ಯವನ್ನು ದಾನವಾಗಿ ನೀಡಬೇಕು. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿಯು ನಿಧಾನಕ್ಕೆ ಸುಧಾರಣೆ ಕಾಣಲು ಪ್ರಾರಂಭಗೊಳ್ಳುತ್ತದೆ.

ಇನ್ನು ಯಾವ ಕುಂಭ ರಾಶಿಯ ಜಾತಕದವರು ಸುಂದರವು ಮತ್ತು ಸುಶೀಲ ಜೀವನ ಸಂಗಾತಿ ಹೊಂದುವ ಇಚ್ಛೆಯನ್ನು ಹೊಂದಿರುವರು. ಅಂತಹ ಜಾತಕದವರು ಶುಕ್ರವಾರದ ದಿನದಂದು ಐದು ಸಣ್ಣ ಏಲಕ್ಕಿಯನ್ನ ಕೆಂಪು ಬಣ್ಣದ ವಸ್ತ್ರದಲ್ಲಿ ಕಟ್ಟಿ ಅದನ್ನು ಬಡವರಿಗೆ ದಾನದ ರೂಪದಲ್ಲಿ ನೀಡಬೇಕು. ಇದರಿಂದಾಗಿ ಈ ವಿಚಿತ್ರ ಸಂಗತಿ ಒಂದು ಮನೋಕಾಮನೆಗಳು ಶೀಘ್ರದಲ್ಲಿ ಈಡೇರುತ್ತದೆ.

ಇಲ್ಲಿ ಬಡವರಿಗೆ ಲಕ್ಷ ಅನುದಾನದ ರೂಪದಲ್ಲಿ ನೀಡುವ ವೇಳೆಯಲ್ಲಿ ಅದರೊಂದಿಗೆ ಅಕ್ಕಿ ಬೇಳೆ, ಎಣ್ಣೆಯಂತಹ ಸಾಮಗ್ರಿಗಳನ್ನು ಸಹ ದಾನವಾಗಿ ನೀಡಬೇಕು. ಇದು ಹೆಚ್ಚು ಫಲಪ್ರದವಾಗಿ ಸಾಬೀತಾಗುತ್ತದೆ.

ಇನ್ನು ಯಾವ ಕುಂಭ ರಾಶಿ ಜಾತಕದ ಕುಂಡಲಿಯಲ್ಲಿ ಶುಕ್ರಗ್ರಹ ದುರ್ಬಲವಾಗಿದೆ ಯೋ ಅಂತವರು ಶುಕ್ರವಾರದ ದಿನದಂದು ಒಂದು ಲೋಟ ನೀರಿನಲ್ಲಿ ಎರಡು ದೊಡ್ಡ ಎಲಕ್ಕಿಯನ್ನ ಅಂದ ರೆ ಕಂದು ಬಣ್ಣದ ಗಾತ್ರದಲ್ಲಿ ದೊಡ್ಡದಾಗಿರುವ ಏಲಕ್ಕಿಯನ್ನು ಹಾಕಿ ಅದನ್ನು ಕುದಿಸ ಬೇಕು.ಯಾವಾಗ ನೀರು ಕುಡಿಯುವ ಮೂಲಕ ಅರ್ಧಕ್ಕೆ ಬರುತ್ತದೆ. ಸಂಪೂರ್ಣ ಮಾಹಿತಿಯಾಗಿ ಕೆಳಗಿರುವ ವಿಡಿಯೋ ತಪ್ಪದೇ ವಿಕ್ಷಣೆ ಮಾಡಿ

Leave a Reply

Your email address will not be published. Required fields are marked *