ಇದನ್ನು ಸೇವಿಸಿ ಸಾಕು ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ ಮತ್ತು ಕಣ್ಣು ಉರಿ ಕಣ್ಣಿನ ಪೊರೆ ಬರುವುದಿಲ್ಲ,

Featured Article

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ಈಗಾಗಲೇ ನಿಮ್ಮ ಕಣ್ಣಿಗೆ ಕನ್ನಡಕ ಬಂದಿದ್ದರೆ ಅಥವಾ ಕನ್ನಡಕದ ನಂಬರ್ ಹೆಚ್ಚಾಗಿದ್ದರೆ ಈ ಮನೆ ಮದ್ದನ್ನು ಅಥವಾ ಈ ಟಿಪ್ಸ್ ಗಳನ್ನು ಫಾಲೋ ಮಾಡಿ ಆದಷ್ಟು ಬೇಗ ನೀವು ಕನ್ನಡಕವನ್ನು ತೆಗೆಯುತ್ತೀರಾ ಇವಾಗ ನಾವು ಗೊತ್ತು ಗೊತ್ತಿಲ್ಲದ ಹಾಗೆ ಅವಶ್ಯಕವೊ ಅನಾವಶ್ಯಕವೋ ಗೊತ್ತಿಲ್ಲ ಲ್ಯಾಪ್ಟಾಪ್ ಮೊಬೈಲ್ ಗಳನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ ಇದರ ಜೊತೆಗೆ ನಮ್ಮ ದೈನಂದಿನ ಆಹಾರಗಳು ಸೇರಿಕೊಂಡಿರುತ್ತದೆ.

ತುಂಬಾ ಚಿಕ್ಕ ವಯಸ್ಸಿನಲ್ಲಿ ಕಣ್ಣಿಗೆ ಕನ್ನಡಕ ಹಾಕುವುದು ಕಣ್ಣು ಉರಿಯಾಗುವುದು ಕಣ್ಣಿನಲ್ಲಿ ನೀರು ಬರುವುದು ಕಣ್ಣು ಡ್ರೈ ಆಗುವುದು ದೂರ ದೃಷ್ಟಿ ಸಮೀಪ ದೃಷ್ಟಿ ಹೀಗೆ ಕನ್ನಡಕದ ನಂಬರ್ ರೈಸ್ ಆಗುತ್ತಾ ಇದೆ ಜೊತೆಗೆ ಕಣ್ಣಿನಲ್ಲಿ ಪೊರೆ ಕೂಡ ಬರುತ್ತ ಇದೆ ಇಂತಹ ಎಲ್ಲ ಸಮಸ್ಯೆಗಳಿಂದ ಪಾರಾಗಬಹುದು ಮತ್ತು ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದು .

ಹಾಗಾದರೆ ಇದನ್ನು ಓದಿ ತಿಳಿದುಕೊಳ್ಳಿ ಮೊದಲಿಗೆ ನಮ್ಮ ಕಣ್ಣಿಗೆ ಯಾವ್ಯಾವ ವಿಟಮಿನ್ಸ್ ಗಳು ಬೇಕಾಗುತ್ತದೆ ಎಂದು ತಿಳಿದುಕೊಳ್ಳೋಣ ಕಣ್ಣಿನ ಆರೋಗ್ಯಕ್ಕೆ ಒಮೆಗಾ ತ್ರೀ ಫ್ಯಾಟಿ ಆಸಿಡ್ ಎನ್ನುವುದು ತುಂಬಾನೇ ಮುಖ್ಯವಾಗಿ ಬೇಕಾಗುತ್ತದೆ ಅದು ಯಾವುದರಲ್ಲಿ ಸಿಗುತ್ತದೆ ಎಂದರೆ ಇದು ನಮಗೆ ಅಗಸೆ ಬೀಜದಲ್ಲಿ ಸಿಗುತ್ತದೆ ಮತ್ತು ಜಯ ಸೀಡ್ಸ್ ಅಲ್ಲಿ ಸಿಗುತ್ತೆ ಮತ್ತು ವಾಲ್ನಟ್ ಬಾದಾಮ್ ಮತ್ತು ಮೀನಿನಲ್ಲಿ ಹೆತ್ತೆಚ್ಚವಾದ ಒಮೆಗಾ ತ್ರೀ ಫ್ಯಾಟಿ ಆಸಿಡ್ ಸಿಗುತ್ತದೆ.

ಈ ಒಮೆಗ 3 ಪ್ಯಾಟಿ ಆಸಿಡ್ ನಮಗೆ ದಿನಕ್ಕೆ ಫೈವ್ ಗ್ರಾಂ ಅಷ್ಟಾದರೆ ಸಾಕಾಗುತ್ತದೆ ಹಾಗಾಗಿ ನಾವು ನಮಗೆ ತುಂಬಾನೇ ಕಡಿಮೆ ಬೆಲೆಯಲ್ಲಿ ಸಿಗುವ ಅಗಸೆ ಬೀಜದ ಚಟ್ನಿಪುಡಿ ಅಗಸೆ ಬೀಜವನ್ನು ನಾವು ಬಳಸುತ್ತಾ ಬಂದರೆ ಆರಾಮಾಗಿ ನಮ್ಮ ದೇಹಕ್ಕೆ ಬೇಕಾದಷ್ಟು ಒಮೆಗನ್ ತ್ರೀ ಫ್ಯಾಟಿ ಆಸಿಡ್ ಡೈಲಿ ಪಡೆಯಬಹುದು ಇದರ ಜೊತೆಗೆ ವಿಟಮಿನ್ ಸಿ ಅಂಶ ಬೇಕು ವಿಟಮಿನ್ ಸಿ ಅಂಶ ನಿಮಗೆಲ್ಲ ಗೊತ್ತಿರುವ ಹಾಗೆ ನಿಂಬೆಹಣ್ಣಿನಲ್ಲಿ ಹಾಗೂ ಆರೆಂಜ್ ನಲ್ಲಿ ಮತ್ತು ನಲ್ಲಿಕಾಯಿನಲ್ಲಿ ಇರುತ್ತದೆ .

ಇನ್ನು ವಿಟಮಿನ್ ಇ ಅಂಶಗಳು ಬೇಕಾಗಿರುತ್ತದೆ ವಿಟಮಿನ್ ಇ ಅಂಶವು ಬಾದಾಮ್ ಸೂರ್ಯಕಾಂತಿ ಬೀಜ ಮತ್ತು ನಿಮಗೆ ಆವಾಗ್ಯಾಡೋ ಇದರ ಫ್ರೂಟಿನಲ್ಲಿ ವಿಟಮಿನ್ ಇ ಅಂಶವು ಸಿಗುತ್ತದೆ ಈಗ ಕಣ್ಣಿನ ಆರೋಗ್ಯಕ್ಕೆ ಅಂದರೆ ಕಣ್ಣು ಕೆಂಪಾಗುವುದು ಕಣ್ಣಿನ ನರಗಳು ಉಬ್ಬುವುದು ಕಣ್ಣಿನಲ್ಲಿ ನೀರು ಸುರಿಯುವುದು ಕಣ್ಣು ಮಂಜಾಗುವುದು ಅಂತವರಿಗೆ ಜಿಂಕ್ ಎನ್ನುವ ನ್ಯೂಟ್ರಿಯನ್ಸ ಬೇಕಾಗುತ್ತದೆ.

ಈ ಜಿಂಕ್ ಎನ್ನುವುದು ನಿಮಗೆ ಪಂಪ್ಕಿನ್ ಸೀಡ್ಸ್
ಅಥವಾ ಕುಂಬಳಕಾಯಿಯ ಬೀಜ ಇದರಲ್ಲಿ ತುಂಬಾ ಎಚ್ಚೆತ್ತವಾಗಿ ಇರುತ್ತದೆ ಕಣ್ಣಿಗೆ ವಿಟಮಿನ್ ಎ ಅಂಶ ಬೇಕಾಗುತ್ತದೆ ಈ ಅಂಶವು ಪಾಲಕ್ ಸೊಪ್ಪು ಮತ್ತು ಕ್ಯಾರೆಟಿನಲ್ಲಿ ಸಿಗುತ್ತದೆ ಇವಾಗ ನಿಮಗೆ ಗೊತ್ತಾಯಿತಲ್ಲ ನಮ್ಮ ಕಣ್ಣಿನಲ್ಲಿ ಯಾವುದೇ ಸಮಸ್ಯೆಯಾಗಿದ್ದರು ಈ ಎಲ್ಲಾ ನ್ಯೂಟ್ರಿಯನ್ಸ್ ಗಳು ನಮಗೆ ಅವಶ್ಯಕವಾಗಿ ಬೇಕಾಗುತ್ತದೆ ಇವಾಗ ನಿಮಗೆ ನ್ಯೂಟ್ರಿಯನ್ಸನ ಅವಶ್ಯಕತೆಯನ್ನು ಪರಿಪೂರ್ಣ ಮಾಡುವುದಕ್ಕೆ ಮನೆ ಮದ್ದನ್ನು ನೋಡೋಣ .

ಆಮ್ಲ ಅಥವಾ ನೆಲ್ಲಿಕಾಯಿ ಪೌಡರನ್ನು ತೆಗೆದುಕೊಳ್ಳಿ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಇದೆ ಇದು ನಮ್ಮ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನೆಲ್ಲಿಕಾಯಿಯಲ್ಲಿ ಕಿತ್ತಳೆ ಹಣ್ಣಿಗಿಂತ ವಿಟಮಿನ್ ಸಿ ಜಾಸ್ತಿ ಇದೆ ಅದರಿಂದ ನಮ್ಮ ಕಣ್ಣಿಗೆ ಇದು ತುಂಬಾ ಒಳ್ಳೆಯದು ಒಂದು ಚಿಕ್ಕ ಟೇಬಲ್ ಸ್ಪೂನ್ ನಷ್ಟು ನೆಲ್ಲಿಕಾಯಿ ಪೌಡರ್ ಅನ್ನು ತೆಗೆದುಕೊಳ್ಳಿ ಜೊತೆಗೆ ಒಂದು ಟೀ ಸ್ಪೂನ್ ತುಪ್ಪವನ್ನು ಸೇರಿಸಿ ಜೊತೆಗೆ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಸೇರಿಸಿ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿದಾಸ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9513355544 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9513355544 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9513355544

Leave a Reply

Your email address will not be published. Required fields are marked *