ಇಂದು ವಿಶೇಷವಾದ ಶುಕ್ರವಾರದಿಂದ ಈ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಬಾಗಿಲು ತೆರೆಯುತ್ತದೆ

Featured Article

ಇಂದು ವಿಶೇಷವಾದ ಶುಕ್ರವಾರದಿಂದ ಈ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಬಾಗಿಲು ತೆರೆಯುತ್ತದೆ.

ನಮಸ್ಕಾರ ವೀಕ್ಷಕರೆ ಇಂದು ಮಾರ್ಚ್ 24ನೇ ತಾರೀಕು ವಿಶೇಷವಾದ ದಿನ ಈ ಕೆಲವೊಂದು ರಾಶಿಗಳಿಗೆ ಬಹಳ ಅದೃಷ್ಟ ಬಾಗಿಲು ತೆರೆಯುತ್ತದೆ. ಹಾಗೆ ಸಾಯಿ ಬಾಬಾನ ಸಂಪೂರ್ಣವಾದ ಕೃಪೆ ನಿಮ್ಮ ಮೇಲೆ ಇರಲಿದೆ. ಮುಂದಿನ 25 ವರ್ಷದವರೆಗೂ ಕೂಡ ದನ ಲಾಭ ಸಿಗಲಿದೆ. ಹಾಗಾದ್ರೆ ಅದೃಷ್ಟವಂತ ರಾಶಿಗಳು ಯಾವ್ಯಾವು ಎಂದು ತಿಳಿದುಕೊಳ್ಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿರಿ. ಅದಕ್ಕಿಂತ ಮುಂಚೆ ನೀವು ಸಾಯಿಬಾಬನ ಭಕ್ತರಾಗಿದ್ದರೆ ಈ ಮಾಹಿತಿಯನ್ನು ಖಂಡಿತ ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳಿ.

ಮುಂದಿನ 25 ವರ್ಷದವರೆಗೂ ಕೂಡ ಸಂಪೂರ್ಣವಾದ ಅದೃಷ್ಟವಾಗಲಿ ತೆರೆಯಲಿದೆ ನೀವು ಯಾವುದೇ ಕೆಲಸವನ್ನು ಮಾಡಬೇಕು ಅಂದುಕೊಂಡಿದ್ದರೆ ಅದು ಕೂಡ ಮುಗಿಯುತ್ತದೆ. ಸಾಯಿಬಾಬನ ಅನುಗ್ರಹ ಬಿದ್ದ ಮೇಲೆ ಈ ಎಲ್ಲಾ ಕಷ್ಟಗಳು ಬೇಗನೆ ಮಾಯವಾಗುತ್ತದೆ ಅಂದರೆ ಹಣಕಾಸು ತೊಂದರೆ ನಿಮ್ಮ ದಾಂಪತ್ಯ ತೊಂದರೆ ಎಲ್ಲವೂ ಕೂಡ ಮಾಯವಾಗುತ್ತದೆ. ಹಾಗೆ ಮುಂದೆ ಬರುವಂತಹ ದಿನಗಳು ಅದೃಷ್ಟದ ದಿನಗಳು ಎಂದು ಹೇಳಬಹುದು. ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದಾರೆ ಯಾವುದೇ ರೀತಿಯಾದಂತಹ ಅಡೆತಡೆ ಇಲ್ಲದೆ ಬೇಗನೆ ಸಾಗುತ್ತದೆ

ನಿಮಗೆ ಹಲವಾರು ರೀತಿಯಾದಂತಹ ಅದೃಷ್ಟದ ಅವಕಾಶಗಳು ದೊರೆಯಲಿದೆ ಅದನ್ನ ನೀವು ಸದುಪಯೋಗ ಪಡಿಸಿಕೊಳ್ಳಬೇಕು. ಇದನ್ನು ನೀವು ಸದುಪಯೋಗಪಡಿಸಿಕೊಂಡರೆ ನಿಮಗೆ ಘನತೆ ಲಾಭ ಮತ್ತು ಹೆಸರು ಕೂಡ ನಿಮಗೆ ತಂದುಕೊಡುತ್ತದೆ. ಹಾಗೆ ನಿಮಗೆ ಗೊತ್ತಿ ಜೀವನದಲ್ಲೂ ಕೂಡ ಉನ್ನತ ಸ್ಥಾನಕ್ಕೆ ನೀವು ಮುಟ್ಟುತ್ತೀರಾ ಅದರಿಂದ ನಿಮ್ಮ ಆದಾಯದ ಮೂಲ ಕೂಡ ಹೆಚ್ಚಿಗೆ ಆಗುತ್ತದೆ.ನಿಮಗೆ ತೊಂದರೆ ಕೊಡುವವರನ್ನು ಯಾವುದೇ ಕಾರಣಕ್ಕೂ ಹತ್ತಿರ ಸೇರಿಸಿಕೊಳ್ಳಬೇಡಿ. ಅವರ ಸಹವಾಸವನ್ನೇ ಬಿಟ್ಟುಬಿಡಿ. ದೂರ ಪ್ರಯಾಣ ಮಾಡುವವರು ಸ್ವಲ್ಪ ಎಚ್ಚರಿಕೆಯಿಂದ ಇರಿ

ನಿಮ್ಮ ಸಂಗಾತಿ ಮನಸ್ಸಿನ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತೀರಾ. ಉದ್ಯೋಗ ಸಿಕ್ಕ ನಂತರ ತಪ್ಪದೇ ನೀವು ಮಂಜುನಾಥ ಸ್ಥಾನಕ್ಕೆ ಭೇಟಿ ನೀಡಬೇಕು. ನಿರುದ್ಯೋಗಿಗಳಿಗೆ ಬಹಳ ಒಳ್ಳೆಯ ಉದ್ಯೋಗ ಸಿಗುತ್ತದೆ. ಇನ್ನು ಕೊನೆಯದಾಗಿ ಸಿಂಹ ರಾಶಿ. ಈ ರಾಶಿಯವರಿಗೆ ಮಂಜುನಾಥ ದೇವರ ಕೃಪೆ ಇರುವುದರಿಂದ ಜೀವನದಲ್ಲಿ ಬಂದು ಏನಾದರೂ ಸಾಧನೆಯನ್ನು ಮಾಡಲಿದ್ದಾರೆ. ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ನಡೆಯಲಿದ್ದು ನಿಮಗೆ ಸಂತಸ ತಂದುಕೊಡುತ್ತದೆ

ನಿಮಗೆ ಹಣದ ಸಮಸ್ಯೆ ಕೂಡ ಬಗೆಹರಿಯುತ್ತದೆ ಅಂದರೆ ಸಾಲದ ಸಮಸ್ಯೆ ಒಂದು ವೇಳೆ ನೀವು ಬೇರೆಯವರಿಗೆ ಹಣ ಕೊಟ್ಟು ಮೋಸ ಹೋಗಿದ್ದಾರೆ ಸ್ವತಃ ಅವರೇ ಬಂದು ನಿಮಗೆ ಗೊತ್ತಾಗಿ ಹಣ ನೀಡುತ್ತಾರೆ ಅಥವಾ ನೀವು ಬೇರೆಯವರಿಂದ ತೆಗೆದುಕೊಂಡಿದ್ದಾರೆ ಅದನ್ನು ಕೂಡ ನೀವು ಬೇಗನೆ ತೀರಿಸುತ್ತೀರಾ. ನಿಮ್ಮ ಆರೋಗ್ಯ ಸಮಸ್ಯೆಗೆ ಕೂಡ ಬೇಗನೆ ಪರಿಹಾರ ತಂದುಕೊಡುತ್ತದೆ ಎಂದಿನಿಂದ ನೀವು ಬೇರೆಯವರಿಗೆ ದಾನ ಧರ್ಮ ಫಲಗಳನ್ನು ನೀವು ಅನುಸರಿಸಿದರೆ ನಿಮಗೆ ಇನ್ನಷ್ಟು ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ

ನಿಮ್ಮ ಮಕ್ಕಳು ಕೂಡ ಶಿಕ್ಷಣದಲ್ಲಿಉತ್ತಮ ಫಲಿತಾಂಶವನ್ನುನಿಮಗೆ ನೀಡುತ್ತಾರೆಹಾಗಾಗಿ ಈ ಶುಕ್ರವಾರದಂದು ದೇವರ ಅನುಗ್ರಹದಿಂದ ಅದೃಷ್ಟ ಪಡೆಯುವಂತಹ ರಾಶಿಗಳು ಯಾವ್ಯಾವು ಎಂದು ನೋಡುವುದಾದರೆ ಸಿಂಹ ರಾಶಿ ಮೇಷ ರಾಶಿ ಕಟಕ ರಾಶಿ ಹಾಗೂ ಧನಸ್ಸು ರಾಶಿ ಇದರಲ್ಲಿ ನಿಮ್ಮ ರಾಶಿ ಇದ್ದರು ಅಥವಾ ಇಲ್ಲದಿದ್ದರೂ ಓಂ ಸಾಯಿ ಬಾಬಾ ನಮಃ ಎಂದು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *